ನ್ಯಾಮತಿ ಪಟ್ಟಣದ ಪಾಂಡುರಂಗ ಮಂದಿರದಲ್ಲಿ ಭಾನುವಾರ ನಡೆದ 37ನೇ ವರ್ಷದ ವಿಠಲ-ರುಖುಮಾಯಿ ದಿಂಡಿಉತ್ಸವ ಮೆರವಣಿUಯಲ್ಲಿ ಭಕ್ತರು ತಾಳ,ಮೃದಂಗ, ಭಜನೆಯೊಂದಿಗೆಕುಣಿಯುತ್ತ ಭಕ್ತಿ ಪ್ರದರ್ಶನ ಮಾಡಿದರು.
ನ್ಯಾಮತಿ:ಪಟ್ಟಣದ ಪಾಂಡುರಂಗ ಮಂದಿರದಲ್ಲಿ 37ನೇ ವರ್ಷದ ವಿಠಲ-ರುಖುಮಾಯಿ ದಿಂಡಿಉತ್ಸª ಭಾನುವಾರ ವಿಜೃಂಭಣೆಯಿಂದಜರುಗಿತು.ಈ ಸಲುವಾಗಿ ವಿಠ್ಠಲ-ರುಖುಮಾಯಿ ಮೂರ್ತಿಗಳಿಗೆ ಅಭಿಷೇಕ, ವಿಶೇಷ ಬೆಣ್ಣೆಆಲಂಕಾರ ಪೂಜೆ, ಕಾಕಡಾರತಿ ನೆರವೇರಿಸಿದ ನಂತರಆಲಂಕೃತಗೊಂಡ ವಾಹನದಲ್ಲಿ ವಿಠ್ಠಲ-ರುಖುಮಾಯಿಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು.ಪುರುಷರು ಮತ್ತು ಮಹಿಳೆಯರು, ಬಾಲಕರು ತಾಳ,…
