ಮೇ. 08 ರಂದು ಮೈಸೂರು-ದಾನಪುರ್ ಬೇಸಿಗೆ ವಿಶೇಷ
ರೈಲು ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗದ ವತಿಯಿಂದ ಮೇ. 08 ರಂದುಮೈಸೂರು-ದಾನಪುರ್ ಬೇಸಿಗೆ ವಿಶೇಷ ರೈಲನ್ನು (ಒಂದು ಟ್ರಿಪ್ )ಓಡಿಸಲು ಕ್ರಮ ಕೈಗೊಂಡಿದ್ದು ರೈಲು ಸಂಖ್ಯೆ 06216ಮೈಸೂರಿನಿಂದ ಬೆಳಿಗ್ಗೆ 11 ಗಂಟೆಗೆ ಬಿಟ್ಟು, ಬೆಂಗಳೂರು ಕೆಎಸ್‍ಆರ್ನಿಲ್ದಾಣದಿಂದ 13-25 ಗಂಟೆಗೆ ಆಗಮಿಸಲಿದೆ. ನಂತರಯಶವಂತಪುರ-14.00,…