Category: shivamogga

ಆರೋಗ್ಯ ಸಹಾಯಕ (ಕಿ)ರ ಪದನಾಮ ಬದಲಾವಣೆ ಸ್ವಾಗತಾರ್ಹ ತಾ. ಅ.ಸ.ಸ.ಅಧ್ಯಕ್ಷ ಕುಮಾರಿ

ಶಿಕಾರಿಪುರ– ಆರೋಗ್ಯ ಇಲಾಖೆಯ ಆರೋಗ್ಯ ಸಹಾಯಕಿ ಮತ್ತು ಸಹಾಯಕರ ಹುದ್ದೆಯ ಪದನಾಮ ಬದಲಾವಣೆಯ ಸರ್ಕಾರದ ಕ್ರಮವನ್ನು ಶಿಕಾರಿಪುರ ತಾಲ್ಲೂಕಿನ ಆರೋಗ್ಯ ಸಹಾಯಕರು ಮತ್ತು ಮೇಲ್ವಿಚಾರಕರ ಸಂಘದ ಅಧ್ಯಕ್ಷರಾದ ಶ್ರೀಮತಿ ಕುಮಾರಿ ಸ್ವಾಗತಿಸಿದ್ದಾರೆ .ಸುಮಾರು ಮೂವತ್ತು ವರ್ಷಗಳ ಹಿಂದೆ ಇದೇ ಆರೋಗ್ಯ ಸಹಾಯಕಿಯರನ್ನು…

ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ಜನ ರ ಜೀವನ ಹಾಗೂ ಜೀವ ಹಿಂಡುವ ಬ್ರಸ್ವ್ ಸರ್ಕಾರಗಳು.ಗೋಣಿ ಮಾಲತೇಶ್..

ಶಿಕಾರಿಪುರಬಿಜೆಪಿ ಸರ್ಕಾರ ನಯ ವಂಚಕ ಬೋಕಳೆ ಸರ್ಕಾರ.ಜನರ ಹಸಿವನ್ನು ಕಿತ್ತು ತಿನ್ನುತ್ತಿದೆ ಅವರಿಗೆ ಜನರ ಶಾಪ ತಟ್ಟದೇ ಇರಲಾರದು. ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರಗಳು ಜನರ ಜೀವನ ಜೀವ.ಹಿಂಡುವ ಅತಿ ಬ್ರಷ್ಟ್ಟ ಸರ್ಕಾರಗಳು.ಎಂದು ಶಿಕಾರಿಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ…

ಖಾತೆದಾರರು ಪೋಡಿ ದುರಸ್ತಿಗೆ ದಾಖಲಾತಿ ಒದಗಿಸಲು ಸೂಚನೆ

ಶಿವಮೊಗ್ಗ ತಾಲ್ಲೂಕಿನ ನಿಧಿಗೆ 1ನೇ ಹೋಬಳಿ ಹಸೂಡಿ ಗ್ರಾಮದ ಸರ್ವೇ ನಂಬರ್ 134 ರಲ್ಲಿ ಆಕಾರ್‍ಬಂದ್ ದಾಖಲಾತಿಯಂತೆ ಜಮೀನು ಇದ್ದು ಇದರ ಪೋಡಿ ದುರಸ್ತಿಗೆ ಕ್ರಮ ವಹಿಸಬೇಕಾಗಿದ್ದು ಖಾತೆದಾರರು ನಿಗದಿತ ದಾಖಲಾತಿಗಳನ್ನು ಒದಗಿಸಬೇಕಾಗಿರುತ್ತದೆ.ಈ ಸರ್ವೇ ನಂಬರಿನಲ್ಲಿ ಜಮೀನು ಮಂಜೂರು ಮಾಡಲಾಗಿದ್ದು ಮಂಜೂರಿದಾರರ/ಕ್ರಯದಾರರ/ವಾರಸುದಾರರುಗಳ…

ಸಹಾಯಧನ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

2021-22 ನೇ ಸಾಲಿನಿಂದ ಕೆರೆಗಳ/ಜಲಾಶಯಗಳ ಅಂಚಿನಲ್ಲಿ ಕೊಳಗಳನ್ನು ನಿರ್ಮಿಸಿ ಮೀನುಮರಿ ಪಾಲನೆ ಮಾಡಿ ಬೆಳೆಸಿದ ಮೀನುಮರಿಗಳನ್ನು ಅದೇ ಕೆರೆಗಳಿಗೆ ಬಿತ್ತನೆ ಮಾಡಿ ಮೀನು ಕೃಷಿ ಕೈಗೊಳ್ಳುವ ಗುತ್ತಿಗೆದಾರರು/ಪರವಾನಿಗೆದಾರರಿಗೆ ಸಹಾಯಧನ ಯೋಜನೆ ಆರಂಭವಾಗಿದೆ.ಸಹಾಯಧನ ನೀಡಲು ಕೆರೆಗಳ/ಜಲಾಶಯಗಳ ಮೀನುಪಾಶುವಾರು ಹಕ್ಕು ಪಡೆದ ಗುತ್ತಿಗೆದಾರರು, ಬಿಡ್‍ದಾರರು…

ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನ ಮಕ್ಕಳನ್ನು ದುಡಿಮೆಯಿಂದ ಮುಕ್ತಗೊಳಿಸಲು ಹಿಂದೆಂದಿಗಿಂತ ಹೆಚ್ಚು ಶ್ರಮಿಸಬೇಕಿದೆ

ಮಕ್ಕಳು ರಾಷ್ಟ್ರದ ಸಂಪತ್ತು. ಈ ಸಂಪತ್ತನ್ನು ಸಂರಕ್ಷಿಸಿ. ಪೋಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಇಂತಹ ಮಕ್ಕಳ ಕನಸು, ಬಾಲ್ಯ ಮತ್ತು ಶಿಕ್ಷಣವನ್ನು ಕಸಿಯುತ್ತಿರುವ ಬಾಲ ಕಾರ್ಮಿಕ ಪದ್ದತಿ ವಿರುದ್ದ ಹೋರಾಡಿ, ಇದನ್ನು ನಿರ್ಮೂಲನೆಗೊಳಿಸುವ ಅವಶ್ಯಕತೆ ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ.ಬಾಲ್ಯಾವಸ್ಥೆಯ ಹಾಗೂ ಕಿಶೋರಾವಾಸ್ಥೆಯ…

ಮಾಸ್ಕ್ ವಿತರಣೆ ಮೂಲಕ ನರೇಗಾ ಕಾಮಗಾರಿಗೆ ಚಾಲನೆ

ಶಿವಮೊಗ್ಗ,ಭದ್ರಾವತಿ ತಾಲ್ಲೂಕಿನ ಕಾಗೆ ಕೊಡಮಗ್ಗಿ ಗ್ರಾಮದಲ್ಲಿ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಇಂದು ಕೈಗೊಳ್ಳಲಾಗಿರುವ ನಾಲೆ ಸ್ವಚ್ಚತೆ ಕಾಮಗಾರಿಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಕಾರ್ಮಿಕರಿಗೆ ಮಾಸ್ಕ್ ವಿತರಿಸುವ ಮೂಲಕ ಚಾಲನೆ ನೀಡಿದರು.ಇದೇ…

ನಗರಾಭಿವೃದ್ದಿ ಸಚಿವರ ಜಿಲ್ಲಾ ಪ್ರವಾಸ

ಶಿವಮೊಗ್ಗ,ನಗರಾಭಿವೃದ್ದಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ ಇವರು ಜೂನ್ 11 ಮತ್ತು 12 ರಂದು ಜಿಲ್ಲಾ ಪ್ರವಾಸ ಕೈಗೊಳ್ಳುವರು.ಜೂನ್ 11 ರ ಮಧ್ಯಾಹ್ನ 1.15 ಕ್ಕೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಿಂದ ಹೊರಟು ಮಧ್ಯಾಹ್ನ 3.15 ಕ್ಕೆ ಶಿವಮೊಗ್ಗ ಜಿಲ್ಲೆಯ…

ಮಾನ್ಯ ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸ

ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಜೂನ್ 11 ಮತ್ತು 12 ರಂದು ಜಿಲ್ಲಾ ಪ್ರವಾಸ ಕೈಗೊಳ್ಳುವರು.ಜೂನ್ 11 ರ ಮಧ್ಯಾಹ್ನ 12.45 ಕ್ಕೆ ಹಾಸನ ಜಿಲ್ಲೆಯ ಭುವನಹಳ್ಳಿ ಹೆಲಿಪ್ಯಾಡ್‍ನಿಂದ ಹೊರಟು ಮಧ್ಯಾಹ್ನ 1.30 ಕ್ಕೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಶ್ರೀ ಹುಚ್ಚರಾಯ ಸ್ವಾಮಿ…

ಇಂದು ಎಜ್ಯುಕೇರ್ ಶಾಲಾ ಶಿಕ್ಷಕರಿಗೆ ಹೆಚ್.ಡಿ.ಕೆ ಮಲ್ನಾಡ್ ಬ್ರಿಗೇಡ್ ನಿಂದ “ಪುಡ್ ಕಿಟ್” ವಿತರಣೆ

ಶಿವಮೊಗ್ಗ : ಹೆಚ್.ಡಿ.ಕೆ ಮಲ್ನಾಡ್ ಬ್ರಿಗೇಡ್ ನಿಂದ ಎಜ್ಯುಕೇರ್ ಶಾಲಾ ಶಿಕ್ಷಕರಿಗೆ ಗುರುವಾರ ಬೆಳಿಗ್ಗೆ”ಪುಡ್ ಕಿಟ್” ವಿತರಿಸಲಾಯಿತು.ಶಿಕ್ಷಕರಿಗೆ ಹಾಗೂ ಸಿಬ್ಬಂದಿಗಳಿಗೆ “ಪುಡ್ ಕಿಟ್” ವಿತರಿಸಿ ಮಾತನಾಡಿದ ಹೆಚ್.ಡಿ.ಕೆ ಮಲ್ನಾಡ್ ಬ್ರಿಗೇಡ್ ಎನ್.ಎಮ್ ಸಿಗ್ಬತ್ ಉಲ್ಲಾರವರು ಕಳೆದ ವಾರದಿಂದ ಶಿವಮೊಗ್ಗ ನಗರದ ಖಾಸಗಿ…

ನಮ್ಮ ಸಂಕಷ್ಟಕ್ಕೆ ಸ್ಪಂದಿಸಿ: ಬ್ಯೂಟಿಷಿಯನ್ಸ್ ಮನವಿ

ಶಿವಮೊಗ್ಗ, ಜೂನ್ 10: ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ವೃತ್ತಿನಿರತ ಮಹಿಳಾ ಬ್ಯೂಟಿಷಿಯನ್‍ಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಗೆ ಸಹಾಯಧನ, ಆಹಾರದ ಕಿಟ್, ವ್ಯಾಕ್ಸಿನೇಷನ್, ಕಾರ್ಮಿಕರ ಕಾರ್ಡ್ ಸೌಲಭ್ಯ ದೊರಕಿಸಿಕೊಡುವಂತೆ ಶಿವಮೊಗ್ಗ ಬ್ಯೂಟಿಷಿಯನ್ಸ್ ಅಸೋಸಿಯೇಷನ್ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ…

You missed