Category: shivamogga

ಜಿಲ್ಲೆಯಲ್ಲಿ ಮೇ 31ರಿಂದ ಒಂದು ವಾರ ಕಠಿಣ ಲಾಕ್‍ಡೌನ್ ಜಾರಿ: ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ ಜಿಲ್ಲೆಯಾದ್ಯಂತ ಮೇ 31ರಿಂದ ಜೂನ್ 7ರವರೆಗೆ ಕಠಿಣ ಲಾಕ್‍ಡೌನ್ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು. ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಪ್ರಮಾಣ ನಿರಂತರವಾಗಿ ಕಡಿಮೆಯಾಗುತ್ತಿದ್ದರೂ, ನಿರೀಕ್ಷಿತ ವೇಗದಲ್ಲಿ…

ರಾಷ್ಟ್ರೀಯ ಯುವ ಕಾಂಗ್ರೆಸ್ ನ ಅಧ್ಯಕ್ಷರು, ದೇಶದ ಆಕ್ಸಿಜನ್ ಮ್ಯಾನ್ ಬಿ ವಿ ಶ್ರೀನಿವಾಸ್ ರವರು ತವರು ಜಿಲ್ಲೆ ಶಿವಮೊಗ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಬೆಳಗ್ಗೆ ಕಾಂಗ್ರೆಸ್ ಕೇರ್ರ್ಸ್ ಆಂಬುಲೆನ್ಸ್ ಗೆ ಚಾಲನೆ ನೀಡಿದರು

ರಾಷ್ಟ್ರೀಯ ಯುವ ಕಾಂಗ್ರೆಸ್ ನ ಅಧ್ಯಕ್ಷರು, ದೇಶದ ಆಕ್ಸಿಜನ್ ಮ್ಯಾನ್ ಬಿ ವಿ ಶ್ರೀನಿವಾಸ್ ರವರು ತವರು ಜಿಲ್ಲೆ ಶಿವಮೊಗ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಬೆಳಗ್ಗೆ ಕಾಂಗ್ರೆಸ್ ಕೇರ್ರ್ಸ್ ಆಂಬುಲೆನ್ಸ್ ಗೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಎಐಸಿಸಿ…

ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರನ್ನು ಕೂಡಲೇ ತನಿಖೆಗೆ ಒಳಪಡಿಸಬೇಕು ಹಾಗೂ ಯೋಗೇಶ್ವರ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಕೆಪಿಸಿಸಿ ಸದಸ್ಯ ಹಾಗೂ ಹೊನ್ನಾಳಿ ತಾಲೂಕಿನ ಸಂಯೋಜಕ ಆರ್‌.ಮೋಹನ್ ಒತ್ತಾಯಿಸಿದ್ದಾರೆ.

ಶಿವಮೊಗ್ಗ: ಆತ ಒಬ್ಬ (ಸಿ.ಪಿ.ಯೋಗೇಶ್ವರ್) ಒಬ್ಬ ಫೋರ್ ಟ್ವೆಂಟಿ, ಮಹಾನ್ ಕಳ್ಳ, ಮೆಗಾಸಿಟಿ ಯೋಜನೆಯಲ್ಲಿ ಭಾರೀ ಭ್ರಷ್ಟಾಚಾರವೆಸಗಿ ಮೋಸ ಮಾಡಿದ್ದಾನೆ. ಈತ ಏನೇನು ಹಗರಣ ಮಾಡಿದ್ದಾನೆ ಎಂಬುದು ನನಗೆ ಗೊತ್ತಿದೆ ಎಂದು ಹೇಳಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರನ್ನು ಕೂಡಲೇ…

ಪತ್ರಕರ್ತರು ಬದ್ರತೆ ಇಲ್ಲದ ಸ್ವಯಂ ಸೇವಕರು K.C.ಬಸವರಾಜ್

ಕೊ ರೋ ನಾ ವಾರಿಯರ್ಸ್ ಎಂದು ಆಶಾ ಕಾರ್ಯಕರ್ತರು ಆರೋಗ್ಯ ಸಿಬ್ಬಂದಿಗಳು ಸೇರಿದಂತೆ ಅನೇಕರಿಗೆ ಸೇವಾ ಬದೃತೆ ಮತ್ತು ಮಾ ಸಿಕಾ ವೇತನ ಮತ್ತು ಅನೇಕ ಸೌಲ್ಯ ಬ್ಯಗಳನ್ನು ಸರ್ಕಾರ ನೀಡುತ್ತಿವೆ .ಆದರೆ ತನ್ನ ಜೀವದ ಹಂಗು ತೊರೆದು ಸುದ್ದಿ ಮಾಡಿ…

ಶಿವಮೊಗ್ಗ : ನಗರದಲ್ಲಿ ಹಲವು ವರ್ಷಗಳಿಂದ ಮಳೆ, ಚಳಿ ಬಿಸಿಲು ಎನ್ನದೆ ದಿನಪ್ರತಿ ವಿತರಣೆ ಕಾರ್ಯದಲ್ಲಿ ತೊಡಗಿರುವ ಪತ್ರಿಕಾ ವಿತರಕರಿಗೆ ಲಾಕ್‍ಡೌನ್ಅ ವಧಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ನೆರವನ್ನು ಕಲ್ಪಿಸಬೇಕಾಗಿದೆ.

ಶಿವಮೊಗ್ಗ : ನಗರದಲ್ಲಿ ಹಲವು ವರ್ಷಗಳಿಂದ ಮಳೆ,ಚಳಿ ಬಿಸಿಲು ಎನ್ನದೆ ದಿನಪ್ರತಿ ವಿತರಣೆ ಕಾರ್ಯದಲ್ಲಿತೊಡಗಿರುವ ಪತ್ರಿಕಾ ವಿತರಕರಿಗೆ ಲಾಕ್‍ಡೌನ್ಅವಧಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕನೆರವನ್ನು ಕಲ್ಪಿಸಬೇಕಾಗಿದೆ.ಲಾಕ್‍ಡೌನ್‍ನಿಂದಾಗಿ ಪತ್ರಿಕಾ ವಿತರಣೆ ಸಂಖ್ಯೆಯಲ್ಲಿಇಳಿಮುಖವಾಗಿದೆ. ಅನೇಕ ಚಂದಾದಾರರುಊರುಗಳಿಗಳಿಗೆ ತೆರಳಿದ್ದಾರೆ. ಇನ್ನೂ ಕೆಲವರುಕೊರೋನಾ ಹೋಗುವವರೆಗೆ ಪತ್ರಿಕೆಹಾಕುವುದು ಬೇಡ…

ಅವಶ್ಯಕತೆ ಪೂರೈಸುವಲ್ಲಿ ವೀರ ಶೈವ ಸಮಾಜ ಸೇವೆ ಅನನ್ಯ ಸಂಸದ B.Y. ರಾಘವೇಂದ್ರ

ದೇಶ .ಹಾಗೂ ರಾಜ್ಯ ಹಿಂದೆಂದೂ ಕಂಡರಿಯದ ಒಂದು ಸಂದಿಗ್ಧ ಸ್ಥಿತಿಯಲ್ಲಿ ಇದ್ದು ಈ ಕೂ ರೋ ನಾ ಹೆಮ್ಮರಿಯನ್ನು ಕಟ್ಟಿ ಹಾಕುವುದರ ಜೊತೆಗೆ ಸಾರ್ವಜನಿಕರ ಜೀವ ಕಾಪಾಡುವ ಮತ್ತು ತುರ್ತು ಸೇವೆ ಸಲ್ಲಿಸುವುದು ಎಲ್ಲರ ಆದ್ಯ ಕರ್ತವ್ಯ ಅಂತಹ ಸೇವೆಯಲ್ಲಿ ನಮ್ಮ…

ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ವತಿಯಿಂದ ಶಿವಮೊಗ್ಗ ನಗರದ ಮಲ್ಲಿಗೇನಗಳ್ಳಿಯಲ್ಲಿ ಗುಡಿಸಲುಗಳಲ್ಲಿ ವಾಸವಾಗಿರುವ ನೂರಾರು ಬಡ ಕುಟುಂಬಗಳಿಗೆ ಊಟ, ನೀರು ವಿತರಿಸುವ ಕಾರ್ಯಕ್ರಮ

ಕೊರೋನಾ ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಇದರಿಂದ ಕೂಲಿ ಕಾರ್ಮಿಕರು, ನಿರ್ಗತಿಕರು, ಬಡವರ್ಗದವರು ಸಂಕಷ್ಟಕ್ಕೀಡಾಗಿರುವ ಹಿನ್ನೆಲೆಯಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳು, ಶಿವಮೊಗ್ಗ ಶಾಖೆಯ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಯವರ…

ದೆಹಲಿ ರೈತರ ಪ್ರತಿಭಟನೆಗೆ 6 ತಿಂಗಳು: ಎನ್.ಎಸ್.ಯು.ಐ.ನಿಂದ ರೈತರ ಬೆಂಬಲಿಸಿ ಕಪ್ಪು ಬಾವುಟ ಹಾರಿಸಿ ಕರಾಳ ದಿನಾಚರಣೆ.

ಸಂಯುಕ್ತ ಕಿಸಾನ್ ಮೋರ್ಚಾ ರೈತ ಹೋರಾಟ ಸಮಿತಿ ಕೇಂದ್ರ ಸರ್ಕಾರ ತಂದಿರುವ 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮತ್ತು ಕನಿಷ್ಠ ಬೆಂಬಲ ಬೆಲೆಯನ್ನು ಶಾಸನ ಬದ್ದಗೊಳಿಸಲು ಒತ್ತಾಯಿಸಿ ದೆಹಲಿ ಸಿಂಗ್, ಟಿಕ್ರಿ, ಗಾಜಿಪೂರ ಗಡಿಗಳಲ್ಲಿ ಕಳೆದ ನವೆಂಬರ್ 26ರಿಂದ ಚಳುವಳಿ ನಡೆಸುತ್ತಿದ್ದು…

ಮಾನವ ಹಕ್ಕುಗಳ ಕಮಿಟಿ, ಮಲೆನಾಡು ಗೆಳೆಯರ ಬಳಗ, ಮಲೆನಾಡು ಕನ್ನಡ ಸಂಘ ಜಂಟಿಯಾಗಿ ಇಂದು ನಿರಾಶ್ರಿತರಿಗೆ ಊಟ ವನ್ನು ವಿತರಿಸಿದರು

ಮಾನವ ಹಕ್ಕುಗಳ ಕಮಿಟಿ, ಮಲೆನಾಡು ಗೆಳೆಯರ ಬಳಗ, ಮಲೆನಾಡು ಕನ್ನಡ ಸಂಘ ಜಂಟಿಯಾಗಿ ಇಂದು ಶಿವಮೊಗ್ಗ ನಗರದ ಕೊರೊನಾ ವಾರಿಯರ್ಸ್‌ಗಳಾದ ಪೊಲೀಸರಿಗೆ, ಆರೋಗ್ಯ ಇಲಾಖೆ ಹಾಗೂ ನಿರಾಶ್ರಿತರಿಗೆ ಊಟ ವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಕಮಿಟಿಯ ರಾಜ್ಯಾಧ್ಯಕ್ಷ ಕೆ.ನಾಗರಾಜ್, ಕನ್ನಡ ಸಾಹಿತ್ಯ…

ಶಿಕಾರಿಪುರ ತಾಲೂಕಿನ ಚುರ್ಚಗುಂಡಿ ಗ್ರಾಮದಲ್ಲಿ ಸ್ಯಾನಿಟೈಸರ್ ಸಿಂಪಡಣೆ…!

ಶಿಕಾರಿಪುರ ತಾಲೂಕಿನ ಚುರ್ಚಗುಂಡಿ ಗ್ರಾಮದಲ್ಲಿ ಸೋಮವಾರ ಕರೋನ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಗ್ರಾಮದ ಕೇರಿಗಳು ಗ್ರಾಮ ಪಂಚಾಯತಿ ಕಛೇರಿ, ಹಾಲಿನ ಡೈರಿ, ಮುರಾರ್ಜಿ ವಸತಿ ಶಾಲೆ, ಸಂಗಮೇಶ್ವರ ದೇವಸ್ಥಾನ ಎಲ್ಲಾ ಬೀದಿಗಳನ್ನು ಸ್ವಚ್ಛಗೊಳಿಸಿದರು.ಶಿಕಾರಿಪುರ ತಾಲೂಕಿನ ಚುರ್ಚಗುಂಡಿ ಗ್ರಾಮದಲ್ಲಿ…

You missed