Category: shivamogga

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷರಾದ #ಹೆಚ್ಎಸ್ಸುಂದರೇಶ್ ಅವರು ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷರಾದ #ಹೆಚ್ಎಸ್ಸುಂದರೇಶ್ ಅವರು ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಿದ್ದಾರೆ. ಕರೋನ ಸಂಕಷ್ಟದ ನಡುವೆಯೂ #ಸರ್ಕಾರ #ರಸಗೊಬ್ಬರದಬೆಲೆಏರಿಸಿರುವುದು_ಖಂಡನೀಯ. ಹೊರ ಜಿಲ್ಲೆ ಹಾಗು ರಾಜ್ಯಗಳಿಂದ ಲಾರಿಗಳು ಬರಲಾಗುತ್ತಿಲ್ಲ ರೈತರಿಗೆ ಅವಶ್ಯವಿರುದ ಕೃಷಿ ಸಂಬಂದಿತ ವಸ್ತುಗಳು ದುಬಾರಿಯಾಗಿವೆ .ಇದರಿಂದ…

ಕ್ಷಾತ್ರಗುಣ ವಿಹೀನ ರಾಜಕಾರಣ

ರಾಜಕೀಯವೆನ್ನುವುದು ಶಿಷ್ಟ ಸಮಾಜವೊಂದರ ಆಡಳಿತ ಯಂತ್ರ. ಸಮಯಾಸಮಯದಲ್ಲಿ ತ್ರಿಗುಣ(ಸತ್ವ,ರಜ,ತಮೋ ಗುಣ) ಗಳ ವಿಧಾನಗಳನ್ನು ವಿನಿಯೋಗಿಸುವ ಒಂದು ಅದ್ಭುತ ಪ್ರಯೋಗಶಾಲೆ. ಸಾಮಾನ್ಯ ಸಮಯಗಳಲ್ಲಿ ಸಾತ್ವಿಕವಾದ ವರ್ತನೆ ಅನುಕರಣೀಯ. ಆಪತ್ಕಾಲದಲ್ಲಿ ರಜೋತ್ಕರ್ಷ ಅರ್ಥಾತ್ ಕ್ಷಾತ್ರಗುಣೋಪೇತವಾಗಿ ಆಡಳಿತ ಯಂತ್ರವನ್ನು ಪ್ರಯೋಗಿಸುವಲ್ಲಿ ದಾರ್ಷ್ಟ್ಯದಿಂದ ವರ್ತಿಸಬೇಕಾದುದು ಅನಿವಾರ್ಯವೆಂದು ತಿಳಿದ…

ರಾಜ್ಯ ನಾಗರಿಕರ ರಕ್ಷಣಾ ಸಮಿತಿ ವತಿಯಿಂದ ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ರೋಗಿಗಳ ಸಂಬಂಧಿಕರಿಗೆ ಆಹಾರ ವಿತರಣೆ

ಇಂದು ರಾಜ್ಯ ನಾಗರಿಕರ ರಕ್ಷಣಾ ಸಮಿತಿ ವತಿಯಿಂದ ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ರೋಗಿಗಳ ಸಂಬಂಧಿಕರಿಗೆ ಆಹಾರ ವಿತರಣೆಯನ್ನು ಮಾಡಲಾಯಿತು ಈ ಸಂದರ್ಭದಲ್ಲಿ ಸಮಿತಿಯ ರಾಜ್ಯ ಮಹಿಳಾ ಅಧ್ಯಕ್ಷೆ ಉಷಾ ಉತ್ತಪ್ಪ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್ ರಾಘವೇಂದ್ರ ಖಜಾಂಚಿ…

ಕರೋನಾ ಲಸಿಕೆ ತೆಗೆದುಕೊಳ್ಳುವ ಮುಂಚೆ ರಾಜ್ಯ ನಾಗರೀಕರ ರಕ್ಷಣಾ ಸಮಿತಿ ವತಿಯಿಂದ ರಕ್ತದಾನ

ಕರೋನಾ ಲಸಿಕೆ ತೆಗೆದುಕೊಂಡ ಬಳಿಕ 28 ದಿನಗಳ ಗಳವರೆಗೆ ರಕ್ತದಾನವನ್ನು ಮಾರುವಂತಿಲ್ಲ ಹಾಗಾಗಿ ದೇಶದಲ್ಲಿ ಹಲವರು ರಕ್ತದಾನದ ಅಭಾವ ಉಂಟಾಗಬಹುದು ಎಂಬ ಆಲೋಚನೆಯಿಂದ ರಕ್ತದಾನದಲ್ಲಿ ತೊಡಗಿದ್ದಾರೆ ಈ ದೆಸೆಯಲ್ಲಿ ಇಂದು ರಾಜ್ಯ ನಾಗರೀಕರ ರಕ್ಷಣಾ ಸಮಿತಿಯ ವತಿಯಿಂದ ಶಿವಮೊಗ್ಗದ ರೋಟರಿ ರಕ್ತನಿಧಿ…

ಶಿವಮೊಗ್ಗ: ನಗರದ ವಿವಿಧೆಡೆ ಆ್ಯಂಬ್ಯುಲೆನ್ಸ್‌ಗಳು ನಿಯಮ ಮೀರಿ ಹಣ ಆ್ಯಂಬ್ಯುಲೆನ್ಸ್‌ಗಳ ಹಣ ಸುಲಿಗೆಗೆ ಕಡಿವಾಣ ಹಾಕಿ : ಎನ್‌ಎಸ್‌ಯುಐ ನಗರಾಧ್ಯಕ್ಷ ವಿಜಯ್ ಒತ್ತಾಯಿಸಿದ್ದಾರೆ.

ಶಿವಮೊಗ್ಗ: ನಗರದ ವಿವಿಧೆಡೆ ಆ್ಯಂಬ್ಯುಲೆನ್ಸ್‌ಗಳು ನಿಯಮ ಮೀರಿ ಹಣ ಆ್ಯಂಬ್ಯುಲೆನ್ಸ್‌ಗಳ ಹಣ ಸುಲಿಗೆಗೆ ಕಡಿವಾಣ ಹಾಕಿ : ವಿಜಯ್ಸುಲಿಗೆಮಾಡುತ್ತಿದ್ದು, ಶೀಘ್ರವೇ ಇದಕ್ಕೆ ಕಡಿವಾಣ ಹಾಕುವಂತೆ ಎನ್‌ಎಸ್‌ಯುಐ ನಗರಾಧ್ಯಕ್ಷವಿಜಯ್ ಒತ್ತಾಯಿಸಿದ್ದಾರೆ.ಕೊರೊನಾ ರೋಗವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವೊಂದಿಷ್ಟುಆ್ಯಂಬುಲೆನ್ಸ್​ ಚಾಲಕರು ನಿಗದಿತ ದರಕ್ಕಿಂತ ಎರಡು, ಮೂರು…

ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಶಿವಮೊಗ್ಗ ಶಾಖೆ ವತಿಯಿಂದ ಕೋವಿಡ್-19 ಸೋಂಕಿಗೆ ಒಳಗಾಗಿರುವ ರೋಗಿಗಳಿಗೆ ಉಚಿತವಾಗಿ ಕೋವಿಡ್ ಆರೈಕೆ ಕೇಂದ್ರ

ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಕೃಪಾಶೀರ್ವಾದದೊಂದಿಗೆ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳು ಮತ್ತು ಶಿವಮೊಗ್ಗ ಶಾಖೆಯ…

ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ 19ನೇ ದಿನದ ನಿರಾಶ್ರಿತರಿಗೆ ಸಹಾಯ ಹಸ್ತ.

ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ 19ನೇ ದಿನದ ನಿರಾಶ್ರಿತರಿಗೆ ಸಹಾಯ ಹಸ್ತ. ಲಾಕ್ಡೌನ್ 19ನೇ ದಿನವಾದ ಇಂದೂ ಸಹ ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ಮೆಗ್ಗಾನ್ ಆಸ್ಪತ್ರೆಯ ಹಾಗು ಒಲ್ಡ ಪೋಸ್ಟ್ ಆಫೀಸ್ ರಸ್ತೆಯ ಹತ್ತಿರ ನಿರಾಶ್ರಿತರಿಗೆ ಊಟ ಜ್ಯೂಸ್ ಹಾಗೂ ನೀರನ್ನು…

ಜೆಸಿ ನಗರದ ಬಡ ಬದುಕುಗಳಿಗೆ “ಪುಡ್ ಕಿಟ್” ವಿತರಿಸಿದ ಸಿಗ್ಬತ್ ಉಲ್ಲಾ

ಶಿವಮೊಗ್ಗ : ಕೋವಿಡ್-19 ಲಾಕ್ಡೌನ್ ನಿಂದ ಬಳಲಿದ ಬದಕುಗಳಿಗೆ “ಆಲ್ ಇಂಡಿಯಾ ಕೌನ್ಸಿಲ್ ಆಫ್ ಹ್ಯೂಮನ್ ರೈಟ್ಸ್ ನ ಜಿಲ್ಲಾ ಘಟಕದಿಂದ ವಿಶೇಷವಾಗಿ ಸಿದ್ದಗೊಳಿಸಿದ “ಪುಡ್ ಕಿಟ್” ಗಳನ್ನು ನೇರವಾಗಿ ಜೆಸಿ ನಗರದ ಸಾಲು ಮನೆಗಳಿಗೆ ವಿತರಿಸಲಾಯಿತು.ಪುಡ್ ಕಿಟ್ ವಿತರಿಸಿ ಮಾತನಾಡಿದ…

16 ಲಕ್ಷ ರೂಪಾಯಿ ಮೌಲ್ಯದ ವೆಂಟಿಲೇಟರನ್ನು

ಹಾಗೂ 2ಲಕ್ಷ ರೂಪಾಯಿ ಮೌಲ್ಯದ ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ ಇತರೆ ಪರಿಕರಗಳನ್ನು ಶಿವಮೊಗ್ಗ ಜಿಲ್ಲಾ ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ಶಿವಮೊಗ್ಗ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಹಸ್ತಾಂತರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಶಿವಮೊಗ್ಗ. ಗೌರವಾನ್ವಿತ ಪತ್ರಕರ್ತ…

ಭದ್ರಾ ನಾಲೆಗಳ ಮೂಲಕ ಹರಿಸುತ್ತಿರುವ ನೀರನ್ನು ಮೇ.20 ರವರೆಗೆ ಮುಂದೂಡಿಕೆ

ಭದ್ರಾ ಜಲಾಶಯದಿಂದ ನೀರು ಸ್ಥಗಿತಗೊಳಿಸುವನಿರ್ಧಾರವನ್ನು ಕಾಡಾ ಮುಂದೂಡಿ, ಮೇ.20 ರವರೆಗೆ ನೀರುಹರಿಸಲು ನಿರ್ಧರಿಸಿದೆ ಎಂದು ಭದ್ರಾ ಕಾಡಾ ಸಮಿತಿ ಅಧ್ಯಕ್ಷರಾದಪವಿತ್ರರಾಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಭದ್ರಾ ಎಡದಂಡೆ ಮತ್ತು ಬಲದಂಡೆ ನಾಲೆಗಳಮೂಲಕ ಹರಿಸುತ್ತಿರುವ ನೀರನ್ನು ಜ.12 ರಿಂದ 120 ದಿನಗಳಕಾಲ ಅಂದರೆ ಮೇ.12 ಕ್ಕೆ…

You missed