Category: shivamogga

ಪರರ ಕಲ್ಯಾಣಕ್ಕಾಗಿ ಶ್ರಮಿಸುವ ಮೂಲಕ ಧರ್ಮಮಾರ್ಗದಲ್ಲಿ ನಡೆಯುವಂತೆ ಸೋಂದಾ ಶ್ರಿಗಳ ಕರೆ

ಸಾಗರÀÀ(ಶಿವಮೊಗ್ಗ),ಏ.10:ಮನುಷ್ಯ ಜನ್ಮದಲ್ಲಿ ಜನಿಸಿದ ಪ್ರತಿಯೊಬ್ಬರೂಸ್ವ-ಕಲ್ಯಾಣದ ಜೊತೆಗೆ ಪರರ ಕಲ್ಯಾಣಕ್ಕಾಗಿ ಶ್ರಮಿಸುವ ಮೂಲಕಧರ್ಮಮಾರ್ಗದಲ್ಲಿ ನಡೆಯುವಂತೆ ಸೋಂದಾ ಶ್ರಿ ಜೈನ ಮಠಧ ಸ್ವಸ್ತಿಶ್ರೀ ಭಟ್ಟಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಕರೆನೀಡಿದರು.ಅವರು ತಾಲ್ಲೂಕಿನ ಕರೂರು ಹೋಬಳಿಯ ಚನ್ನಗೊಂಡಗ್ರಾಮಪಂಚಾಯಿತಿ ವ್ಯಾಪ್ತಿ ವಗೆಕೆರೆ ಶ್ರಿ ಪಾಶ್ರ್ವನಾತ ಬಸದಿ ಆವರಣದಲ್ಲಿವಗೆಕೆರೆ…

ಪುಸ್ತಕವನ್ನು ಮಾಜಿ ಸಭಾಪತಿಗಳಾದ ಸನ್ಮಾನ್ಯ ಶ್ರೀ ಡಿ. ಎಚ್. ಶಂಕರಮೂರ್ತಿಯವರು ಲೋಕಾರ್ಪಣೆ

ಯುಗಾದಿ ಬಂತೆಂದರೆ ಶಿವಮೊಗ್ಗೆಯ ಸಾಹಿತ್ಯಾಸಕ್ತ ಬಳಗದಲ್ಲಿಮೊದಲು ನೆನಪಿಗೆ ಬರುವುದೇ ಸಹಚೇತನ ಬಳಗದ ಕವಿಕಂಡಯುಗಾದಿ ಕವನ ಸಂಕಲನ. ಕಳೆದ 11 ವರ್ಷಗಳಿಂದ ಸತತವಾಗಿ ಈಕಾರ್ಯವನ್ನು ಸಹಚೇತನ ಚಾಚೂ ತಪ್ಪದೆ ಮಾಡುತ್ತಾಬರುತ್ತಿದೆ. ಮೊತ್ತಮೊದಲು ಪುಟ್ಟ ಅಂಚೆ ಕಾರ್ಡ್ ಮಾದರಿಯಶುಭಾಶಯ ವಿನಿಮಯ ಪತ್ರದಿಂದ ಪ್ರಾರಂಭವಾದ ಇವರ…

ಶಿವಮೊಗ್ಗ ಜಿಲ್ಲಾ NSUI ವತಿಯಿಂದ ವೀರ ಯೋಧರಿಗೆ ಶ್ರದ್ಧಾಂಜಲಿ

ಶಿವಮೊಗ್ಗ ಜಿಲ್ಲಾ NSUI ವತಿಯಿಂದ ವೀರ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು ಛತ್ತೀಸಘಡದ ಸುಕ್ಮಾ-ಬಿಜಾಪುರ ಅರಣ್ಯ ಪ್ರದೇಶದಲ್ಲಿ ನಡೆದ ಅತೀ ಭೀಕರ ನಕ್ಸಲ್ ದಾಳಿಗೆ ಹುತಾತ್ಮರಾದ 22 ವೀರ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ…

ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. “ಯುಗಾದಿ” ಪದದ ಉತ್ಪತ್ತಿ “ಯುಗ+ಆದಿ” – ಹೊಸ ಯುಗದ ಆರಂಭ ಎಂದು. ಯುಗಾದಿ

ಸಾಂಪ್ರಸಾಂಪ್ರದಾಯಿಕ ಆಚರಣೆಗಳಲ್ಲಿ ಕೆಲವೆಂದರೆ ಸೂರ್ಯ ನಮಸ್ಕಾರ, ಪಂಚಾಂಗದ ಪೂಜೆ, ಹಾಗೂ ಸರ್ವೇ-ಸಾಮಾನ್ಯವಾಗಿ “ಬೇವು-ಬೆಲ್ಲ.” ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿನ್ನಲಾಗುತ್ತದೆ. ಯುಗಾದಿಯೆಂದರೆ ಹೊಸವರ್ಷದ ಆರಂಭದ ದಿನವಾದರೂ ಭಾರತದಲ್ಲಿ ಈ ದಿನವನ್ನು ನಿರ್ಧರಿಸುವ ರೀತಿ ಹಲವಾರಿವೆ.ಮುಖ್ಯವಾಗಿ ಚಾಂದ್ರಮಾನ ಹಾಗೂ ಸೌರಮಾನ…

ಊರಿನ ಸುಂದರತೆಯನ್ನು ನಾಶ ವಾಗುತ್ತಿದ್ದರೂ ಗಮನ ಹರಿಸದೆ ಇರುವ ಅಧಿಕಾರಿಗಳು ಆತಂಕದಲ್ಲಿ ಬುದ್ದಿ ಜೀವಿಗಳು ಶಿಕಾರಿಪುರ

ನಗರದ ಹಲವಾರು ರಸ್ತೆಗಳು ಒಂದಲ್ಲ ಒಂದು ರೀತಿಯಲ್ಲಿ ಬೇರೆ ಬೇರೆ ನೆಪ ವ ಡ್ಡಿ.ಅಗೆದು ಅಗೆದು ಹಾಳಾಗುತ್ತಿದೆ ಆದರೆ ಅಧಿಕಾರಿಗಳು ದಿವ್ಯ ಮೌನಕ್ಕೆ ಶರಣಾಗಿದ್ದು ಬುದ್ದಿ ಜೀವಿಗಳಲ್ಲಿ ಆತಂಕ ಎದುರಾಗಿದೆ.ಕಾರಣ ಕೋಟಿ ಕೋಟಿ ಮೊತ್ತದ ಅನುದಾನ ಅಡಿಯಲ್ಲಿ ಊರಿಗೆ ಅನೇಕ ಕೆಲಸಗಳು…

ಶಿವಮೊಗ್ಗ ಜಿಲ್ಲಾ NSUI ವತಿಯಿಂದ ಅತ್ಯಾಚಾರಿ ರಮೇಶ್ ಜಾರಕಿಹೊಳಿಗೆ ರಕ್ಷಣೆ ನೀಡುತ್ತಿರುವ ಬಿಜೆಪಿ ಸರ್ಕಾರದ ಧೋರಣೆಯನ್ನು ಖಂಡಿಸಿ

ಶಿವಮೊಗ್ಗ ಜಿಲ್ಲಾ NSUI ವತಿಯಿಂದ ಅತ್ಯಾಚಾರಿ ರಮೇಶ್ ಜಾರಕಿಹೊಳಿಗೆ ರಕ್ಷಣೆ ನೀಡುತ್ತಿರುವ ಬಿಜೆಪಿ ಸರ್ಕಾರದ ಧೋರಣೆಯನ್ನು ಖಂಡಿಸಿ ಗೋಪಿ ವೃತ್ತದಿಂದ ಪಂಜಿನ ಮೆರವಣಿಗೆಯನ್ನು ನಡೆಸಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಚ್ ಎಸ್ ಸುಂದರೇಶ್ , ಮಾಜಿ ಶಾಸಕರಾದ ಕೆ…

*ಅನರ್ಹ ಪಡಿತರಚೀಟಿಗಳು ಹಿಂದಿರುಗಿಸಲು ಮಾರ್ಚ್ 31ಕೊನೆಯ ದಿನಾಂಕ – ದಂಡಾಧಿಕಾರಿ ಎಂ ಪಿ ಕವಿರಾಜ್* ಶಿಕಾರಿಪುರ

ತಾಲ್ಲೂಕಿನಾದ್ಯಂತ ಈಗಾಗಲೇ ಆಹಾರ ಇಲಾಖೆ ಯಿಂದ ಸಮೀಕ್ಷೆ ನಡೆಸಿ ಸರ್ಕಾರಿ ಅರೆ ಸರ್ಕಾರಿ ವ್ಯಕ್ತಿ ಗಳು ಬಿ ಪಿ ಎಲ್ ಪಡಿತರ ಚೀಟಿಗಳನ್ನು ಹೊಂದಿದ್ದನ್ನು ಪತ್ತೆ ಹಚ್ಚಿ ಸುಮಾರು 18ಲಕ್ಷ ದಷ್ಟು ದಂಡ ವಸೂಲಿ ಮಾಡಲಾಗಿದ್ದು ಇನ್ನೂ ಸುಮಾರಷ್ಟು ಅನರ್ಹ ವ್ಯಕ್ತಿ…

ಕರ್ನಾಟಕ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಡಾ. ಬಿ.ಎಸ್.

ಯಡಿಯೂರಪ್ಪ ಇವರಿಗೆ ರಾಹುದಶಾ-ಶುಕ್ರಭುಕ್ತಿ ಸರ್ಕಾರ ಪೂರ್ಣಾವಧಿಗೆ-ಸಾಗರ ಶ್ರೀ ಸಿ. ಕೊಟ್ರೇಶಯ್ಯಕಲ್ಯಾಣಮಠ ಭವಿಷ್ಯ ನೇಗಿಲಯೋಗಿ ನೇತಾರ, ಹುಟ್ಟು ಹೋರಾಟಗಾರ, ಸಂಘಟನಾ ಚತುರ,ಅಪ್ರತಿಮ ಸಾಧಕ, ಚಳವಳಿಯ ಮುಖಂಡ, ಅಪರಿಮಿತ ಶಕ್ತಿಯ ಪ್ರತೀಕ,ಮಹಾನ್ ಸಂಘಟಕ, ಸಾಮಾಜಿಕ-ಆರ್ಥಿಕ-ರಾಜಕೀಯ ಚಿಂತಕರಾದ ಮಹಾನ್ ಧೀಮಂತಬಿ.ಜೆ.ಪಿ. ನಾಯಕ 78ನೇ ಹರೆಯದ ಕರ್ನಾಟಕ…

ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಯುವ ಅಧ್ಯಕ್ಷರಾದ ಬಿ ವಿ ಶ್ರೀನಿವಾಸ್ ಮತ್ತು ರಾಜ್ಯ NSUIನ ಉಪಾಧ್ಯಕ್ಷರಾದ ಚೇತನ್ ಕೆ ಇವರು ಭಕ್ತರು ಊಟ ಮಾಡಿದ ಎಲೆ

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಭದ್ರಾವತಿ ನಗರದಲ್ಲಿರುವ ಶ್ರೀ ಮಲೆ ಮಹದೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಇಂದು ನಡೆಯಿತು ಜಾತ್ರಾ ಮಹೋತ್ಸವದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಊಟದ ವ್ಯವಸ್ಥೆ ಇತ್ತು ವಿಶೇಷತೆಯೇನೆಂದರೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಯುವ ಅಧ್ಯಕ್ಷರಾದ ಬಿ…

ಪದಬಂಧ ಸ್ಪರ್ಧೆ: ನಾಳೆ ಬಹುಮಾನ ವಿತರಣೆ

ಶಿವಮೊಗ್ಗ, ಮಾ ಇದೇ ಫೆ. 21ರಂದು ಅಜೇಯ ಸಂಸ್ಕೃತಿ ಬಳಗದ ವತಿಯಿಂದ ಕಮಲಾ ನೆಹರು ಕಾಲೇಜಿನಲ್ಲಿ ನಡೆದ ಪದಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವು ಮಾರ್ಚ್ 7ರ ನಾಳೆ (ಭಾನುವಾರ) ಸಂಜೆ 6.30ಕ್ಕೆ ಸರಿಯಾಗಿ ಕರ್ನಾಟಕ ಸಂಘ ಭವನದಲ್ಲಿ ನಡೆಯಲಿದೆ. ಬಹುಮಾನ…