Category: shivamogga

ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷರು ಹಾಗೂ ಯುವ ಕಾಂಗ್ರೆಸ್ ಮುಖಂಡರು ಆದ ಶ್ರೀ ಚೇತನ್ ಗೌಡರವರನ್ನು ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ

ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನಕ್ಕೆ ಎನ್.ಎಸ್.ಯು.ಐ ನ ರಾಜ್ಯ ಉಪಾಧ್ಯಕ್ಷರು,ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷರು ಹಾಗೂ ಯುವ ಕಾಂಗ್ರೆಸ್ ಮುಖಂಡರು ಆದ ಶ್ರೀ ಚೇತನ್ ಗೌಡರವರನ್ನು ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಹಲವಾರು ವರ್ಷಗಳಿಂದ…

ವರ್ಷದ ಒಳಗಾಗಿ ಶಿವಮೊಗ್ಗ ವಿಮಾನ ನಿಲ್ದಾಣ ಕಾರ್ಯಾರಂಭ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಶಿವಮೊಗ್ಗ, ಫೆ.16 ಶಿವಮೊಗ್ಗ ಹೊರವಲಯದ ಸೋಗಾನೆಯಲ್ಲಿ 384ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ವರ್ಷದ ಒಳಗಾಗಿ ಕಾರ್ಯಾರಂಭವಾಗುವ ನಿರೀಕ್ಷೆಯಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು. ಅವರು ಮಂಗಳವಾರ ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಣೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.…

ಏಪ್ರಿಲ್ 21ರಂದು ನೌಕರರ ದಿನ ಆಚರಣೆಗೆ ಸರ್ಕಾರದ ನಿರ್ಧಾರ ಸ್ವಾಗತಾರ್ಹ : ಸಿ.ಎಸ್.ಷಡಾಕ್ಷರಿ*

ಶಿವಮೊಗ್ಗ, ಜನವರಿ 22 : ರಾಜ್ಯದ ನಾಡು-ನುಡಿ, ನೆಲ-ಜಲ, ಸಂಸ್ಕøತಿ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ನೀಡುವ ಕೊಡುಗೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗಣ್ಯರ ನೆನಪಿಗಾಗಿ ಸರ್ಕಾರವು ಆಚರಿಸುತ್ತಿರುವ ಹಲವು ಜಯಂತಿಗಳಂತೆ ರಾಜ್ಯ ಸರ್ಕಾರದ ಕಾರ್ಯಾಂಗದ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳೂ…

ಕ್ಷಿಪ್ರ ಕಾರ್ಯ ಪಡೆ ಘಟಕ ಶಂಕುಸ್ಥಾಪನೆ

ದಕ್ಷಿಣ ಭಾರತದ ರಾಜ್ಯಗಳ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕಾರಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ, ಜ.16 ಭದ್ರಾವತಿಯಲ್ಲಿ ಆರಂಭಿಸಲಾಗುತ್ತಿರುವ ಕೇಂದ್ರ ಕ್ಷಿಪ್ರ ಕಾರ್ಯಪಡೆ ಬೆಟಾಲಿಯನ್ ಗೋವಾ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ನೆರವಾಗಲಿದೆ ಎಂದು…

*ಮತ್ತೆ ಕಾಣದಿರು ನೀ 2020!*

ತುಂಬಿದ ಕಂಗಳ ವಿದಾಯ ನಿನಗೆ,ಮತ್ತೆ ಕಾಣದಿರು ಓ 2020! ದುಡಿವ ಕೈಗಳ ಕನಸಿನ ಕೆಲಸ ಕಸಿದೆ,ದಿನದುಡುಮೆಯವರ ಹೊಟ್ಟೆಗೆ ಹೊಡೆದೆ,ಬದುಕನು ಭರಿಸಲಾಗದ ಬವಣೆಯಾಗಿಸಿದೆ,ನಗುವ ಕಂಗಳಲಿ ಕಂಬನಿಯ ತುಂಬಿದೆ,ನೀನಾರಿಗಾದೆಯೇ ಓ 2020! ಹಿರಿಯ ಜೀವಗಳು ಬೆಂದು ಬವಳಿದವು,ಕಾಲು ಮುರಿದ ಕಪ್ಪೆಗಳಂತಾದರು,ಮಿಡಿವ ಮನದಲಿ ಕಂಬನಿ ಮಡುಗಟ್ಟಿತು,ನೋಡು…

ಸಮಯ.ಸಮುದ್ರದ ಅಲೆಗಳು ಯಾರನ್ನು ಕಾಯುವುದಿಲ್ಲ ಫಾದರ್ ರೆವರೆಂಡ್ ಸಂತೋಷ್ ಅಲ್ಮೆಡ್

ಶಿಕಾರಿಪುರಸಮಯ ಪ್ರಜ್ಞೆ ಮನುಷ್ಯನ ಜೀವನಕ್ಕೆ ಅತ್ಯವಶ್ಯಕ .ತನ್ನ ದಿನದ 24 ಗಂಟೆ ಕೆಲಸ ವ್ಯವಹಾರ ವಹಿವಾಟುಗಳು ಹಾಗೂ ಸ್ನೇಹಿತರೊಂದಿಗೆ ಸಂಬಂಧಿಕರೊಂದಿಗೆ ಕಾಲ ವಿನಯೋಗಿಸಲು ಕಾಲಕಳೆಯಲು ಮಾಹಿತಿಗೆ ಈ ದಿನ ದರ್ಷಿಕೆ ಪಾತ್ರ ಅನನ್ಯ.ಅದು ಸಂದರ್ಭದ ಕಾಲ ನಿರ್ಣಯದ ಮಾರ್ಗ ಸೋಚಿಯಾಗಿದೆ .ಸಮಯ…

ದಿಶಾ ಸಮಿತಿ ಸಭೆ ವೈಯಕ್ತಿಕ ಸೌಲಭ್ಯಗಳನ್ನು ತಲುಪಿಸಲು ಆದ್ಯತೆ ನೀಡಿ: ಸಂಸದ ಬಿ.ವೈ.ರಾಘವೇಂದ್ರ

ಶಿವಮೊಗ್ಗ, ನ.12 ಕೋವಿಡ್ ಹಿನ್ನೆಲೆಯಲ್ಲಿ ಜನರಿಗೆ ನೇರವಾಗಿಸೌಲಭ್ಯಗಳನ್ನು ಒದಗಿಸುವ ಸಾಮಾಜಿಕ ಭದ್ರತಾ ಯೋಜನೆಗಳನ್ನುಸಮರ್ಪಕವಾಗಿ ಅನುಷ್ಟಾನಗೊಳಿಸಬೇಕು ಎಂದು ಲೋಕಸಭಾ ಸದಸ್ಯಬಿ.ವೈ.ರಾಘವೇಂದ್ರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಅವರು ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಿಶಾ ಸಮಿತಿ ಸಭೆಯಲ್ಲಿಕೇಂದ್ರ ಪುರಸ್ಕøತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.ಫಲಾನುಭವಿಗಳ…

ಪುರಸಭಾ ಅಧ್ಯಕ್ಷೆಯಾಗಿ ಲಕ್ಷ್ಮಿ ಮಹಾಲಿಂಗಪ್ಪ ಉಪಧ್ಯಕ್ಷರಾಗಿ ಮಹಮ್ಮದ್ ಸಾಧಿಕ್ ಆಯ್ಕೆ…! ಮತದಾನದಲ್ಲಿ ಸಂಸದ B.Y.ರಾಘವೇಂದ್ರ ಬಾಗಿ

ಶಿಕಾರಿಪುರ ಪಟ್ಟಣದ ಪುರಸಭಾ ಅಧ್ಯಕ್ಷ ಉಪಧ್ಯಕ್ಷ ಚುನಾವಣೆ ಇಂದು ನಡೆದಿದ್ದು ಅಧ್ಯಕ್ಷ ಸ್ಥಾನಕ್ಕೆ 12 ನೇ ವಾರ್ಡ್ ನ ಲಕ್ಷ್ಮಿ ಮಹಾಲಿಂಗಪ್ಪ ನಾಮ ಪತ್ರ ಸಲ್ಲಿಸಿದ್ದರು‌. ಉಪಧ್ಯಕ್ಷ ಸ್ಥಾನಕ್ಕೆ ಸ್ವತಂತ್ರ ಅಭ್ಯಾರ್ಥಿಯಾಗಿ ಗೆದ್ದು ಬಿಜೆಪಿಗೆ ಬೆಂಬಲ ನೀಡಿದ್ದ ಮಹಮ್ಮದ್ ಸಾಧಿಕ್ ನಾಮಪತ್ರ…

.ಒಂದೇ ಕುಟುಂಬದಲ್ಲಿ ಎರಡು ಜನ ಪಿಎಸ್ ಐ.ಹುದ್ದೆಗೆ ಆಯ್ಕೆ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ತ್ಯಾಗರ್ತಿ (ನಮ್ಮೂರು) ಪಕ್ಷದ ಲಾವಿಗ್ಗೇರೆ ಗ್ರಾಮದ ಮದ್ಯಮ ವರ್ಗದ ಕೃಷಿಕ ದಂಪತಿಗಳಾದ.. ಶ್ರೀಮತಿ ಭಾಗ್ಯ ಮತ್ತು ದಿವಗಂತ.ಲಿಂಗಪ್ಪ. ಕೆ.ಇವರ ನಾಲ್ಕು ಹೆಣ್ಣು ಮಕ್ಕಳಲ್ಲಿ ಕೊನೆಯ ಅವಳಿ ಸಹೋದರಿಯರಾದ ಮಧು & ಮಮತಾ ಇವರು ಪಿಎಸ್ ಐ.ಹುದ್ದೆಗೆ…

ಶಿಕಾರಿಪುರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರ ಅಸಮಾಧಾನ

ಶಿಕಾರಿಪುರನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರ ನ್ನೂ ಕಳೆದು ಕೊಳ್ಳುವ ಸರದಿಯಲ್ಲಿ ಮುಂದಾಗಿದೆ.ಕಾರಣ ಗ್ರಾಹಕರು ತಮ್ಮ ಕೆಲಸಗಳನ್ನು ಬಿಟ್ಟು ಬೆಳಿಗ್ಗೆ ಹತ್ತು ಗಂಟೆಗೆ ಬಂದು ನಿಂತಿರುತ್ತಾರೆ ಹತ್ತು ವರೆ ಸಮಯವಾದರೂ ಹಣ ನೀಡುವ ಕೌಂಟರ್ ನಲ್ಲಿ ಯಾವ ಸಿಬ್ಬಂದಿ ಕಾಣುವುದಿಲ್ಲ…

You missed