ಮಾತುಗಳ ಕೇಳಿ ಕಿರುನೋಟದಲಿ ನಕ್ಕು ಕಚ್ಚಿಹಿಡಿದ…ತುಟಿಗಳಲ್ಲಿ ಮೂಡಿ ಬಂತು ರಸ ಕಾವ್ಯ ಮಧುರ ಮಾತುಗಳ ಕೇಳಿ
ಕಿರುನೋಟದಲಿ ನಕ್ಕುಕಚ್ಚಿಹಿಡಿದ ತುಟಿಗಳಲಿಒಸರಿದ್ದೊಂದು ರಸಕಾವ್ಯ ! ಬಿಸಿಯುಸಿರು ತಾಗಿ. . . .ನಾಚಿ ನೀರಾಗಿ. . . . . . .ನವಿರು ಕಾಲುಗುರಿನಲಿನೆಲದಿ ಗೀರಿದ ರಂಗೋಲಿಹೊಸ ಮಧುರ ಸರಸಕಾವ್ಯ ! ಕಣ್ಣು ಕಣ್ಣಲಿ ಕಲೆತುಕೈಗೆ ಕೈಗಳು ಬೆರೆತುಮೈಮನಗಳೊಂದಾಗಿಮಾತಿಲ್ಲದಂತಾದುದು. . .…