Category: shivamogga

ತೂಗುತಿರು.. ನೀ ನನ್ನವಳ ತಂಗಾಳಿಯ ಹಾಗೆ

ತೂಗುತಿರು ತಂಗಾಳಿಯೆನೀ ಹಗಲಿರುಳು ತೂಗುತಿರುನನ್ನವಳ ಉಯ್ಯಾಲೆಗೆನೀ ತಂಪೆರೆಯಲು ತೂಗುತಿರು ಪ್ರೇಮದ ಉಯ್ಯಾಲೆಗೆನೀ ವರವಾಗಿ ಹರಸುತಿರುಅನುರಾಗದ ಅಲೆಗಳನುನೀ ಇಂಪಾಗಿ ಬೀಸುತಿರು ಸಂತಸದ ಕನಸನುನಮ್ಮೆದೆಯಲಿ ಬಿತ್ತುತಿರುಒಲುಮೆಯ ರಾಶಿಯನುಮಳೆಯಾಗಿ ಸುರಿಸುತಿರು ಸಂತೋಷದ ತೇರನುನಮಗಾಗಿ ಸಿಂಗರಿಸುಸಂಭ್ರಮದ ಬಾಳನುಮಾಧುರ್ಯದ ಕಡಲಾಗಿಸು ನನ್ನವಳ ಲಾಲಿತ್ಯಕೆಉಲ್ಲಾಸದ ಸೊಬಗಾಗಲುಪ್ರೀತಿಯ ಸಂಕೇತಕೆಉನ್ಮಾದದ ಸರಕಾಗಲು ನನ್ನವಳ…

ಪೆಟ್ರೋಲ್, ಡೀಸೆಲ್ ಬೆಲೆ ನಿರಂತರ ಏರಿಕೆ ವಿರೋಧಿಸಿ

ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆಯನ್ನು ನಿರಂತರವಾಗಿ ಏರಿಸುವ ಮೂಲಕ ಜನರ ಬದುಕಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡುತ್ತಿದೆ. ದೇಶದ ಜನತೆ ಈಗಾಗಲೇ ಕರೋನಾ ಸಂಕಷ್ಟದಿಂದ ಕೆಲಸವಿಲ್ಲದೆ ಜೀವನ ನಡೆಸುವುದೇ ಕಷ್ಟ ಆಗಿರುವ ಸಂದರ್ಭದಲ್ಲಿ ಇಂಧನಗಳ ಬೆಲೆ ಏರಿಕೆ ಮಾಡುತ್ತಿರುವುದು ಖಂಡನೀಯ. ಪೆಟ್ರೋಲ್,…

ನರ್ಸ್ ಗೆ ಅಭಿನಂದನೆ ಸಲ್ಲಿಸಿದ ಮಾನ್ಯ ಮುಖ್ಯಮಂತ್ರಿಗಳು

9 ತಿಂಗಳು ತುಂಬು ಗರ್ಭಿಣಿ ಯಾಗಿದ್ದರು ರಜೆಯನ್ನು ತೆಗೆದುಕೊಳ್ಳದೆ ತೀರ್ಥಹಳ್ಳಿ ಯ ಶ್ರೀ ಜಯಚಾಮರಾಜೇಂದ್ರ ತಾಲ್ಲೂಕು ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯ‌ನಿರ್ವಹಿಸುತ್ತಿರುವ ಶ್ರೀ ರೂಪ ಅವರಿಗೆ ಮಾನ್ಯ ಮುಖ್ಯಮಂತ್ರಿಗಳು ಅಭಿನಂದನೆ ಸಲ್ಲಿಸಿದರು.‌ ಇದರ ಜೊತೆಗೆ ಕೂಡಲೇ ರಜೆ ತೆಗೆದುಕೊಂಡು ಮನೆಯಲ್ಲಿ ವಿಶ್ರಾಂತಿ…

ಹೊನ್ನಾಳಿಯವರಾದ ಎ ಬಿ ಸಿ ನ್ಯೂಸ್ ಆನ್ ಲೈನ್ ಚಾನಲಿನ ಸಂಪಾದಕರಾದ ಅರವಿಂದ್ ಎಸ್ ರವರು ಸನ್ಮಾನ್ಯ ಶ್ರೀ ಡಿ ಎಚ್ ಶಂಕರಮೂರ್ತಿಯವರಿಗೆ ಹುಟ್ಟು ಹಬ್ಬ

ರಾಜ್ಯದ ಬಿ ಜೆ ಪಿ ಹಿರಿಯ ನಾಯಕರು ಹಾಗೂ ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳಾದ ಸನ್ಮಾನ್ಯ ಶ್ರೀ ಡಿ ಎಚ್ ಶಂಕರಮೂರ್ತಿಯವರು ದೇಶದ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರ ಜೊತೆ ಪೋನಿನ ಸಂಭಾಷಣೆಯ ಸಂದರ್ಶನಕ್ಕೆ ಹೋದಾಗ ಅವರುಗಳ 81ನೇ ವಸಂತಕ್ಕೆ…

ಕೋವಿಚ್-19 ಹರಡುವಿಕೆಯನ್ನು ನಿಯಂತ್ರಿಸಲು ಆದೇಶಿಸಲಾದ ಹಿಣದಿವಸಗಳ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ವತಿಯಿಂದ ಪತ್ರಿಕೆಯಲ್ಲಿ ಪ್ರಕಟಿಸುವ

ಕ್ಯಾಪ್ಟನ್ ಅಜಿತ್‌ಕುಮಾರ್ ಜಿ ಎ, ಅಬಕಾರಿ ಉಪ ಆಯುಕ್ತರು, ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ರವರ ನಿರ್ದೇಶನದ ಮೇರೆಗೆ ಭದ್ರಾವತಿ ನಗರದ ಬಿ ಹೆಚ್ ರಸ್ತೆ ಬುಳ್ಳಾಪುರ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಮತ್ತು ಮಿಲ್ಲಿ ಕ್ಯಾಂಪ್ ಹತ್ತಿರ ಪಶ್ಚಿಮ ಬಂಗಾಳ ರಾಜ್ಯದಲ್ಲಿ…

ಮಹಾನಗರ ಪಾಲಿಕೆ ವತಿಯಿಂದ ಮನೆ ಬಾಗಿಲಿಗೆ ಫುಡ್ ಸಪ್ಲೈ

ಶಿವಮೊಗ್ಗ, ಮಾರ್ಚ್ 26 ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಟೇಲ್ ವ್ಯವಸ್ಥೆ ಅಸ್ತವ್ಯಸ್ತವಾಗಿರುವ ಹಿನ್ನೆಲೆಯಲ್ಲಿ, ಪಾಲಿಕೆ ವತಿಯಿಂದ ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ಮಾ.27ರಿಂದ ಪ್ಯಾಕ್ಡ್ ಆಹಾರ ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗಿದೆ. ಗ್ರಾಹಕರು ದೂರವಾಣಿ ಮೂಲಕ ಆರ್ಡರ್ ಮಾಡಿದರೆ ಒಂದು…

ಆರೋಗ್ಯ ಕರ್ನಾಟಕ ಕಾರ್ಯಕ್ರಮ ಅನುಷ್ಠಾನದಲ್ಲಿ ಶಿವಮೊಗ್ಗ ನಂ.1 : ಬಿ.ವೈ.ರಾಘವೇಂದ್ರ

ಶಿವಮೊಗ್ಗ, ಮಾರ್ಚ್ 03 : ಪ್ರೇರಣಾ ಸಂಸ್ಥೆಯು ಸ್ಥಳೀಯ ಸಂಘ-ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನಾಚರಣೆ ಅಂಗವಾಗಿ ಫೆಬ್ರವರಿ 27ರಿಂದ 29ರವರೆಗೆ ಮೂರು ದಿನಗಳ ಕಾಲ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯ…

ಓಂ ಶ್ರೀ ಸಾಯಿರಾಮ್ ಶ್ರೀ ಗುರುಗುಹ ವಾಗ್ಗೇಯ ಪ್ರತಿಷ್ಠಾನ ಟ್ರಸ್ಟ್ (ರಿ).ಶಿವಮೊಗ್ಗ ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ

ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸಂಗೀತ ಪಿತಾಮಹಾರಾದ ಶ್ರೀ ಪುರಂದರದಾಸರು ಹಾಗೂ ಸದ್ಗುರು ಶ್ರೀ ತ್ಯಾಗರಾಜ ಸ್ವಾಮಿಗಳ ಆರಾಧನಾ ಮಹೋತ್ಸವವು ದಿನಾಂಕ;-21,22,23,24,ಮತ್ತು25 ಫೆಬ್ರವರಿ 2020 ಐದು ದಿನಗಳ ಕಾಲ ಶ್ರೀ ರಾಮಮಂದಿರ,ಜಯನಗರ 3ನೇ ತಿರುವು ಶಿವಮೊಗ್ಗದಲ್ಲಿ…

ಶಿಕಾರಿಪುರದ ಸುಗಂಧ ಬಳಗದ ಭರತ ಹುಣ್ಣಿಮೆಯ ಅಂಗವಾಗಿ ನಡೆದ ಬೇಳದಿಂಗಳ ಊಟದ ರ ಸ ಸಂಜೆ

ಶಿಕಾರಿಪುರದ ಸುಗಂಧ ಬಳಗದ ಭರತ ಹುಣ್ಣಿಮೆಯ ಅಂಗವಾಗಿ ನಡೆದ ಬೇಳದಿಂಗಳ ಊಟದ ರ ಸ ಸಂಜೆ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮದ ಸುದ್ದಿಗಾರ ರಾಗಿ ಸೇವೆಯನ್ನು ಗುರುತಿಸಿ ಮಾಧ್ಯಮ ಮಿತ್ರ ಜಿ.ಕೆ.ಹೆ ಬ್ಬಾರ್.ರವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ವಿದ್ಯಾಸಂಸ್ಥೆ ಯ ಚನ್ನಯ್ಯ. ಹಾಗೂ…

ಶಿಕಾರಿಪುರದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಕ್ಯಾಂಟೀನ್ ಗಳ ಹಾವಳಿಯಿಂದ ಪುರಸಭೆ ಗೆ ಅಗೌರವ

ಶಿಕಾರಿಪುರದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಕ್ಯಾಂಟೀನ್ ಗಳ ಹಾವಳಿಯಿಂದ ಪುರಸಭೆ ಗೆ ಅಗೌರವ ತರುವ ರೀತಿಯಲ್ಲಿ ಗಬ್ಬು ನಾರುವ ಹುಳ ಗಳಿಂದ ಕೂಡಿದ ಚರಂಡಿ ಚಿಕನ್ ಗುನ್ಯಾ ಡೇ ನಗೋ ರೋಗಗಳ ಜೊತೆ ಈ ಬರಬಹುದಾದ ಕೇರೋ ನ ಬಂದರೂ ಬರಬಹುದು…