Category: shivamogga

ಆರ್ ಜೆ ಮತ್ತು ವಿಡಿಯೋ ಎಡಿಟರ್ ಗೆ ಅವಕಾಶ

ಶಿವಮೊಗ್ಗ: ಶೀಘ್ರವೇ ಆರಂಭವಾಗಲಿರುವ ರೇಡಿಯೋ ಶಿವಮೊಗ್ಗ ಎಫ್.ಎಂ. 90.8 MHz ಸಮುದಾಯ ಬಾನುಲಿ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಆರ್.ಜೆ. ಗಳು ಬೇಕಾಗಿದ್ದಾರೆ. ಹಾಗೂ ಸಂಸ್ಥೆಯ IPTV ಯಲ್ಲಿ ಕಾರ್ಯನಿರ್ವಹಿಸಲು ವಿಡಿಯೋಗ್ರಾಫರ್ ಕಮ್ ವಿಡಿಯೋ ಎಡಿಟರ್ ಗಳು ಬೇಕಾಗಿದ್ದಾರೆ. ವಯೋಮಿತಿಯಿಲ್ಲ. ಸ್ಥಳೀಯರಿಗೆ ಆದ್ಯತೆ. ಕ್ರಿಯಾಶೀಲವಾಗಿ…

ನಿಮ್ಮ ಪೊಳ್ಳು ಹುನ್ನಾರಕ್ಕೆ ಪರಿಷತ್ತು ಬಲಿಕೊಡಬೇಡಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೇ :- ಡಿ.ಮಂಜುನಾಥ ಕಳವಳ .

ಶಿವಮೊಗ್ಗ :- ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೇ ನಾನು ಎಲ್ಲವನ್ನೂ ಪರಿಶೀಲಿಸಿದೆ ನಿಮ್ಮ ನಡೆ ಯಾಕೋ ವಿಭಿನ್ನವಾಗಿದೆ ಎಂದೆನಿಸುತ್ತಿದೆ,ನೀವು ನಡೆಸಿಕೊಳ್ಳುವಂತಹ ರೀತಿಯಲ್ಲಿ ಹಾಗೂ ನೀವೀಗ ಕೈಗೊಳ್ಳುತ್ತಿರುವ ತೀರ್ಮಾನಗಳು ಆತುರದಿಂದ ಯಾರ ಮಾತಿಗೂ ಮನ್ನಣೆ ನೀಡದೆ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದು ಸರಿಯಾಗಿಲ್ಲವೆಂದು ನಾನು…

ಕೆ ಎಸ್.ಆರ್. ಟಿ.ಸಿ.ಪತ್ರಿಕಾ ಹೇಳಿಕೆ ಜನರನ್ನು ಸರ್ಕಾರವನ್ನ ಹಾದಿ ತಪ್ಪಿಸುವ ಹುನ್ನಾರ ಚಂದ್ರಕಾಂತ್ ರೇವಣ ಕರ್ ಆಕ್ರೋಶ ಶಿಕಾರಿಪುರ.

ಕೆ.ಎಸ್.ಆರ್.ಟಿ.ಸಿ.ಯವರು ದಿನಾಂಕ 16/11/2021.ರಂದು ಪತ್ರಿಕಾ ಹೇಳಿಕೆನಲ್ಲಿ ಶಿವಮೊಗ್ಗ ಜಿಲ್ಲೆನಲ್ಲಿ ಪರ್ಮಿಟ್ ನೆಪದಲ್ಲಿ ಆರ್.ಟಿ.ಓ.ಕಿರುಕುಳ ಮತ್ತು ನಿತ್ಯವೂ ನೌಕರರು ಮತ್ತು ವಿದ್ಯಾರ್ಥಿಗಳ ಪರದಾಟವೆಂದು ಹೇಳಿಕೆ ನೀಡಿರುವದು ಸಮಂಜಸವಾಗಿರುವದಿಲ್ಲ ಮತ್ತು ಸರ್ಕಾರಕ್ಕೆ ಸುಳ್ಳು ಮಾಹಿತಿಕೊಡಲು ಮತ್ತು ಅವರು ಮಾಡಿದ ತಪ್ಪನ್ನು ಮಚ್ಚಿಕೊಳ್ಳಲು ಆರ್.ಟಿ.ಓ.ಮೇಲೆ ದೂರು…

ಜೋಗ ಆವರಣದಲ್ಲಿ ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆಯು ಜೋಗ ಅಭಿವೃದ್ಧಿ ಪ್ರಾಧಿಕಾರ, ನೆಹರುಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಜಾದಿ ಕ ಅಮೃತ ಮಹೋತ್ಸವ

ಜೋಗ ಆವರಣದಲ್ಲಿ ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆಯು ಜೋಗ ಅಭಿವೃದ್ಧಿ ಪ್ರಾಧಿಕಾರ, ನೆಹರುಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಜಾದಿ ಕ ಅಮೃತ ಮಹೋತ್ಸವ ಪ್ರಯುಕ್ತ ಸ್ವಚ್ಛತಾ ಸಪ್ತಾಹದ ಸಮಾರೋಪವನ್ನು ಪ್ಲಾಸ್ಟಿಕ್ ಆರಿಸಿ ಜನಜಾಗೃತಿ ಮಾಡುವ…

ಶ್ರೀ ಸಿದ್ದರಾಮಯ್ಯರವರು ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಅಕ್ಟೋಬರ್ ಮಧ್ಯಾಹ್ನ 3ಗಂಟೆಗೆ ಆಗಮನ.

ವಿಧಾನಸಭೆಪ್ರತಿಪಕ್ಷದ ನಾಯಕರುಮತ್ತು ಮಾಜಿ ಮುಖ್ಯಮಂತ್ರಿಗಳುಶ್ರೀಸಿದ್ದರಾಮಯ್ಯರವರು ದಿನಾಂಕ30-10-2021ಶನಿವಾರ ಮಧ್ಯಾಹ್ನ03ಗಂಟೆಗೆ ಶಿವಮೊಗ್ಗದಲ್ಲಿ ಇರುವಜಿಲ್ಲಾಕಾಂಗ್ರೆಸ್ ಭವನಕ್ಕೆಆಗಮಿಸಿಕಾಂಗ್ರೆಸ್ ಪ್ರಮುಖರನ್ನು-ಕಾರ್ಯಕರ್ತರನ್ನು ಭೇಟಿಯಾಗಲಿದ್ದಾರೆ.ಆದ್ದರಿಂದ ಕಾಂಗ್ರೆಸ್ ಮುಖಂಡರುಹಾಗೂ ಕಾರ್ಯಕರ್ತರು ದಯವಿಟ್ಟು ಆಗಮಿಸಬೇಕೆಂದು ಶಿವಮೊಗ್ಗಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಹೆಚ್. ಎಸ್. ಸುಂದರೇಶ್ ರವರುಕೋರಿದ್ದಾರೆ.

ಆರೋಗ್ಯ ಮನುಷ್ಯ ಸಂಪಾ ದಿಸಲಾಗದ ಆಸ್ತಿ ಜಿ ಕೆ ಹೆಬ್ಬಾರ್ ಶಿಕಾರಿಪುರ.

ಮನುಷ್ಯ ಹಣವನ್ನು ಎಷ್ಟ್ ಬೇಕಾದರೂ ಸಂಪಾದಿಸಬಹುದು. ಆರೋಗ್ಯ ಸಂಪಾದಿಸುವುದು ತುಂಬಾ ಕಷ್ಟ್ಟ. ಆರೋಗ್ಯವೇ ಮನುಷ್ಯ ಸಂಪಾದಿಸಲು ಆಗದ ಆಸ್ತಿ ಎಂದು ಮಾದ್ಯಮ ಮಿತ್ರ ಜಿ ಕೆ ಹೆಬ್ಬಾರ್ ಅಭಿಪ್ರಾಯಿಸಿದರು.ಅವರು ಶಿಕಾರಿಪುರದ ಜಯ ನಗರದ ಸವಿತಾ ಅಭಾ ಭವನದಲ್ಲಿ ಕಂಪಾನಿಯೋ ಹಾಗೂ ಜನ್ಯ…

ಬಡ ಬೇಡ ಜಂಗಮನಿಂದ ಪಂಚಪೀಠ ಜಗದ್ಗುರುಗಳಿಗೊಂದತ್ತು ಪ್ರಶ್ನೆಗಳು?

ಸನಾತನ ಹಿಂದೂ ಧರ್ಮದ ಆಚಾರ-ವಿಚಾರಗಳನ್ನು ಅನುಸರಿಸುತ್ತಾ,,,,ಸತ್- ಸತ್ಸಂಪ್ರದಾಯ ವಿಧಿ-ವಿಧಾನಗಳನ್ನು ಅಳವಡಿಸಿಕೊಂಡು,, ಸಕಲ ಸದ್ಭಕ್ತರಿಗೆ ಸನ್ಮಾರ್ಗ ತೋರುತ್ತಾ,,, ದುರದೃಷ್ಟವಶಾತ್ ತನ್ನ ಮೂಲ ಸಮುದಾಯವನ್ನೇ ಕಡೆಗಣಿಸುತ್ತಿರುವ ಶ್ರೀ ಶ್ರೀ ಶ್ರೀ 10008 ಜಗದ್ಗುರುಗಳ ಪಾದಾರವಿಂದಗಳಿಗೆ ನಮಸ್ಕರಿಸಿ, ಈ ಬಡ ಬೇಡಜಂಗಮ ನ ಪ್ರಶ್ನೆಗಳಿಗೆ ಅವರಲ್ಲಿ…

ವಿಧಾನ ಪರಿಷತ್ತಿನ ಚುನಾವಣೆಗೆ ಚನ್ನಗಿರಿ – ಹೊನ್ನಾಳಿ ಕಾಂಗ್ರೆಸ್ ಪಕ್ಷ ಟಿಕೆಟ್ ಬಯಸುವ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನ.

ಶಿವಮೊಗ್ಗ ಸ್ಥಳೀಯ ಸಂಸ್ಥೆಗಳುಕ್ಷೇತ್ರ ದಿಂದ ವಿಧಾನ ಪರಿಷತ್ತಿನಸದಸ್ಯ ಸ್ಥಾನಕ್ಕೆ (ಶಿವಮೊಗ್ಗ ಜಿಲ್ಲೆಹಾಗೂ ದಾವಣಗೆರೆ ಜಿಲ್ಲೆಯಲ್ಲಿಚನ್ನಗಿರಿ – ಹೊನ್ನಾಳಿ ತಾಲೂಕುವ್ಯಾಪ್ತಿ ) ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದಅಭ್ಯರ್ಥಿಯಾಗಿ ಸ್ಪರ್ಧಿಸಲು ಇಚ್ಚಿಸಿ ಕಾಂಗ್ರೆಸ್ ಪಕ್ಷದ ಟಿಕೆಟ್ ಬಯಸುವ‌ಂತ ಆಕಾಂಕ್ಷಿಗಳಿಂದ ಅರ್ಜಿಯನ್ನು ಕೆಪಿಸಿಸಿ ಯಿಂದ ಆಹ್ವಾನಿಸಲಾಗಿದೆ…

ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಅವರಿಗೆ 71ನೇಯ ಜನ್ಮದಿನದ ಶುಭಾಶಯಗಳು ಕೋರುವವರು ವೀರಶೈವ-ಲಿಂಗಾಯತ ಅರ್ಚಕ ಪುರೋಹಿತರ ಸಂಘ ಮುಂಡಗೋಡ.

ಭವ್ಯ ಭಾರತದ ಯುಗಮರುಷ ಭಾರತದ ಪ್ರಧಾನಿ 70 ವಸಂತಗಳನ್ನು ಪೂರೈಸಿದ ಸಸ್ಯಾನಸ್ತ್ರೀ ನರೇಂದ್ರ ಮೋದಿಗೆ ರುಚಕ ಮಹಾಯೋಗ 16-01-201215 ಪಾರಂಭ -ಸಾಗರ ಸಿ. ಕೊಟ್ರೇಶಯ್ಯ ಕಲ್ಯಾಣ ಮಠ,kotreshaiahkalyananath.kalyanamth ಆಪ್ತ ಸಾರ ಚಳುವಳಿಯ ಮುಖಂಡ, ಹುಟ್ಟು ಹೋರಾಟಗಾರ, ಮೇರುಸಾರ, ಸಂಘಟು ತುರ, ಬಹುಮುಖ…

ಶಿವಮೊಗ್ಗ : ಗುಣಮಟ್ಟದ ಸುರಕ್ಷಿತ ಆಹಾರ ನೀಡುವುದು ಮಾರಾಟಗಾರನ ಕರ್ತವ್ಯ : ಕೆ.ಬಿ.ಶಿವಕುಮಾರ್

ಶಿವಮೊಗ್ಗ : ಸೆಪ್ಟಂಬರ್ 15 : ಉತ್ತಮ ಗುಣಮಟ್ಟದ, ಸುರಕ್ಷಿತ ಹಾಗೂ ಶುಚಿಯಾದ ಆಹಾರವನ್ನು ನೀಡುವುದು ಪ್ರತಿಯೊಬ್ಬ ಆಹಾರ ಪದಾರ್ಥ ಮಾರಾಟಗಾರನ ಕರ್ತವ್ಯವಾಗಿದ್ದು, ತಮ್ಮಲ್ಲಿಗೆ ಬರುವ ಗ್ರಾಹಕರಿಗೆ ಶುಚಿ, ರುಚಿಯಾದ, ಪೌಷ್ಠಿಕ ಹಾಗೂ ರಿಯಾಯಿತಿ ದರದ ಆಹಾರವನ್ನು ನೀಡುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್…