ಕೋಟೇ ಶ್ರೀ ಸೀತಾರಾಮಂಜನೇಯ ಸನ್ನಿದಿ ಜು. 10ಃ ಅಪರೂಪದಕುಂಭಾಭಿಷೇಕ
ಶಿವಮೊಗ್ಗ, ಜು. 09ಃನಗರದ ಪುರಾಣ ಹಾಗೂ ಇತಿಹಾಸ ಪ್ರಸಿದ್ಧ ಕೋಟೇ ಶ್ರೀ ಸೀತಾರಾಮಂಜನೇಯ ಸ್ವಾಮಿ ಸನ್ನಿ„ಯಲ್ಲಿಜು. 10 ನಾಳೆ ಲೋಕ ಕಲ್ಯಾಣಾರ್ಥವಾಗಿ ಮೂಲ ಶ್ರೀ ರಾಮರಿಗೆ 1008 ಕುಂಭಗಳಲ್ಲಿ ಸಂಗ್ರಹಿತವಾದ ಪವಿತ್ರಜಲಾಭಿಷೇಕ ನಡೆಯಲಿದೆ.ಈ ಪವಿತ್ರಕಾರ್ಯಕ್ಕಾಗಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಪವಿತ್ರ ನದಿಗಳ ತೀರ್ಥಗಳು…