Category: shivamogga

ಶಿವಮೊಗ್ಗ ನಗರದಲ್ಲಿ ದಿಡೀರ್ ಲಸಿಕೆ ಅಭಿಯಾನವನ್ನು ಸ್ಥಗಿತ ಗೊಳಿಸಿದ ಸರ್ಕಾರದ ನೀತಿಯನ್ನು ಖಂಡಿಸಿ – ಜಿಲ್ಲಾ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ

ಕೇಂದ್ರ ಬಿಜೆಪಿ ಸರ್ಕಾರ ದೇಶಾದ್ಯಂತ ಎರಡು ಕೊರೊನಾ ಅಲೆಗಳನ್ನು ಸಮರ್ಪಕವಾಗಿ ನಿಭಾಯಿಸದೆ ಮತ್ತು ಲಸಿಕೆ ವಿಚಾರದಲ್ಲಿ ತಾರತಮ್ಯ ಮಾಡುತ್ತಿರುವುದು ಖಂಡಿಸಿ ಹಾಗೂ ಶಿವಮೊಗ್ಗ ನಗರದಲ್ಲಿ ದಿಡೀರ್ ಲಸಿಕಾ ಅಭಿಯಾನ ವನ್ನು ಸ್ಥಗಿತಗೊಳಿಸಿದ ಸರ್ಕಾರದ ನೀತಿಯನ್ನು ಖಂಡಿಸಿ ಇಂದು ಶಿವಮೊಗ್ಗ ಜಿಲ್ಲಾ ಯುವ…

ಸ್ಮಶಾನಕ್ಕೆ ಜಾಗ ಕಲ್ಪಿಸಿ- ಕೆರೆ ಒತ್ತುವರಿ ತೆರವುಗೊಳಿಸಿ: ಆರ್‌.ಮೋಹನ್ ಶಿವಮೊಗ್ಗ

ಶಿವಮೊಗ್ಗ: ತಾಲೂಕಿನ ಹಸೂಡಿ ಜಿಪಂ ಕ್ಷೇತ್ರ ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ ಕೆರೆಗಳನ್ನು ನಿರಂತರವಾಗಿ ಒತ್ತುವರಿ ಮಾಡಲಾಗುತ್ತಿದ್ದು, ಈ ಒತ್ತುವರಿಯನ್ನು ತಡೆಗಟ್ಟಬೇಕು ಹಾಗೂ ಈ ಒತ್ತುವರಿ ತೆರವಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಮತ್ತು ಸ್ಮಶಾನಕ್ಕೆ ಜಾಗ ಕಲ್ಪಿಸಬೇಕೆಂದು ಕೆಪಿಸಿಸಿ ಸದಸ್ಯ ಆರ್.ಮೋಹನ್ ರಾಜ್ಯ…

ಮಲೇರಿಯಾ ನಿರ್ಮೂಲನಕ್ಕೆ ವಿದ್ಯಾರ್ಥಿಗಳ ಸಹಕಾರ ಮುಖ್ಯ ಸುರೇಶ ಶಿಕಾರಿಪುರ

ಸಮುದಾಯದಲ್ಲಿ ಮಲೇರಿಯಾ ರೋಗವನ್ನು ನಿಯಂತ್ರಿಸಲು ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯವಾದದ್ದು ಎಂದು ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಕ ಅಧಿಕಾರಿಗಳಾದ ಸುರೇಶ್ ರವರು ತಿಳಿಸಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರೋಗ್ಯ ಇಲಾಖೆ ಮತ್ತು ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ…

ಹುಲಿ-ಸಿಂಹಧಾಮ ಪ್ರವಾಸಿಗರ ವೀಕ್ಷಣೆಗೆ ಮಂಗಳವಾರವೂ

ಅನುವು ಹುಲಿ-ಸಿಂಹಧಾಮವನ್ನು ಪ್ರತಿ ಮಂಗಳವಾರವೂ ಪ್ರವಾಸಿಗರವೀಕ್ಷಣೆಗೆ ತೆರೆದಿದ್ದು, ಪ್ರವಾಸಿಗರು ಕೋವಿಡ್-19ರನಿಯಂತ್ರಣದ ಮಾರ್ಗಸೂಚಿಯ ಎಲ್ಲಾ ಸೂಚನೆಗಳನ್ನು ಪಾಲಿಸಿಸಹಕರಿಸುವಂತೆ ಕಾರ್ಯನಿರ್ವಾಹಕ ನಿರ್ದೇಶಕರುಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕನ್ನಡ ಪುಸ್ತಕಗಳಿಗೆ ದತ್ತಿನಿಧಿ ಪ್ರಶಸ್ತಿ ನೀಡಲು ಅರ್ಜಿ

ಆಹ್ವಾನ ಪರಿಷತ್ 2020ರಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ವಿವಿಧದತ್ತಿನಿಧಿ ಪ್ರಶಸ್ತಿಗಳನ್ನು ನೀಡುತ್ತಿದ್ದು, ಆಸಕ್ತರು ದಿ: 05-07-2021 ರೊಳಗಾಗಿ ಪುಸ್ತಕಗಳನ್ನು ಕಳುಹಿಸಿಕೊಡುವಂತೆಪರಿಷತ್ ಗೌರವ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿತಿಳಿಸಿರುತ್ತಾರೆ.ಆಸಕ್ತರು ಪುಸ್ತಕಗಳನ್ನು ಕನ್ನಡ ಸಾಹಿತ್ಯಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ,ಬೆಂಗಳೂರು -560018 ಇಲ್ಲಿಗೆ ಕಳುಹಿಸುವುದು. ಹೆಚ್ಚಿನಮಾಹಿತಿಗಾಗಿ ಪರಿಷತ್ತಿನ ಅಂತರ್ಜಾಲ…

ಸಹಾಯದಿಂದ ವಂಚಿತರಾದ ಕಲಾವಿದರನ್ನು ಗುರುತಿಸಿ ಸಹಾಯ ಹಸ್ತ ನೀಡುವುದು ನಮ್ಮ ಧರ್ಮ ಪಾಪೈಯ ಬಿ.

ಶಿಕಾರಿಪುರಕೊ ರೋ ನಾ ಮಾಹಾಮಾರಿ ಬಂದು ಜನರ ಜೀವ ಜೀವನವನ್ನು ಹಾಳುಮಾಡಿತ್ತಿರುವಾಗ ಸರ್ಕಾರ ಮತ್ತು ಬೇರೆ ಬೇರೆ ಸಂಘಟನೆಗಳು ಹಲವಾರು ವರ್ಗದವರಿಗೆ ಸಹಾಯ ಮಾಡಿದೆ .ಆದರೆ ನಾಟಕಗಳ ಮೂಲಕ .ಗಾಯನದ ಮೂಲಕ ಅರಿವಿನ ಸಂದೇಶವನ್ನು ನೀಡುವ ಮನರಂಜನೆ ನೀಡುವ .ಸಂಗೀತದಿಂದ ಉಲ್ಲಾಸ…

ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್ ಸಮಗ್ರ ಅಭಿವೃದ್ಧಿಗೆ ಅಗತ್ಯ ನೆರವು: ಸಂಸದ ಬಿ.ವೈ.ರಾಘವೇಂದ್ರ

ಶಿವಮೊಗ್ಗ, ಜೂ.23: ಶಿವಮೊಗ್ಗ ನಗರದಲ್ಲಿರುವ ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್ ಕಾಲೇಜಿನ ಸಮಗ್ರ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸುವಂತೆ ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ಅವರು ಸೂಚನೆ ನೀಡಿದರು. ಅವರು ಬುಧವಾರ ಗೋಪಾಳದಲ್ಲಿ 14ಎಕ್ರೆ ವ್ಯಾಪ್ತಿಯನ್ನು ಹೊಂದಿರುವ ಕಾಲೇಜು ಕ್ಯಾಂಪಸ್‌ಗೆ ಭೇಟಿ ನೀಡಿ…

ಮಹಿಳಾ ನೌಕರರಿಗೆ ಬಂಪರ್ ಕೊಡುಗೆ : ಶಿಶುಪಾಲನಾ ರಜೆ ಮಂಜೂರು ಮಾಡಿ ಸರ್ಕಾರದ ಆದೇಶ

ರಾಜ್ಯ ಸರ್ಕಾರವು ಈ ಹಿಂದಿನ ಬಜೆಟ್‍ನಲ್ಲಿ ಘೋಷಿಸಿದಂತೆ ದೇಶದಲ್ಲಿಯೇ ಮೊದಲ ಬಾರಿಗೆ ಸರ್ಕಾರಿ ಮಹಿಳಾ ನೌಕರರು ತಾವು ಹೊಂದಿರುವ ಕಿರಿಯ ಮಗುವು 18ವರ್ಷ ವಯೋಮಿತಿಯವರೆಗೆ ಮಕ್ಕಳ ಹಾಲುಣಿಸುವುದು, ಪೋಷಿಸುವುದು, ಮಗುವಿನ ಅನಾರೋಗ್ಯ ಸೇರಿದಂತೆ ಒಟ್ಟಾರೆ ಮಗುವಿನ ಆರೈಕೆಗಾಗಿ ನೌಕರಳು ತಮ್ಮ ಸೇವಾ…

“ಮಾನವನ ವ್ಯಕ್ತಿತ್ವ ನಿರ್ಮಾಣದಲ್ಲಿ ಯೋಗದ ಪಾತ್ರ “

ಭಗವಂತನ ಈ ಸೃಷ್ಟಿಯಲ್ಲಿ ಮಾನವನಿಗೆ ಹಿರಿದಾದ ಸ್ಥಾನವಿದೆ. ಮಾನವನಿಗೆ ಕೇವಲ ದೇಹಮಾತ್ರವಲ್ಲ ಇಂದ್ರಿಯ, ಮನಸ್ಸು ,ಬುದ್ಧಿ,ಇವುಗಳ ಹಿಂದೆ ಎಲ್ಲವನ್ನು ನಿರ್ವಹಿಸುವ ಆತ್ಮಶಕ್ತಿಯ ನೆಲೆಯಾಗಿ ಈ ದೇಹವನ್ನು ಕಾಣಲಾಗಿದೆ.ಹಾಗಾಗಿ ಮನುಷ್ಯನ ಒಳ ನೋಟ ಆತ್ಮದವರೆಗೆ ಸಾಗಿದಾಗ ಮಾತ್ರ ಅದು ಪರಿಪೂರ್ಣವಾದ ವ್ಯಕ್ತಿತ್ವ ನಿರ್ಮಾಣವಾಗುತ್ತದೆ.…

ಆನ್‍ಲೈನ್ ಶಿಕ್ಷಣಕ್ಕೆ ನೊಂದಾಯಿಸಿ

ಶಿವಮೊಗ್ಗ :- ನಗರದ ರುಪ್ಸಾ ಕರ್ನಾಟಕದ ವತಿಯಿಂದ ರಾಜ್ಯದ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆನ್‍ಲೈನ್ ಫ್ಲಾಟ್ ಫಾರಂ ಒದ ಗಿಸುವ ಕುರಿತು ಹಲವು ನಿರ್ಣಯ ಗಳನ್ನು ಕೈಗೊಂಡಿದ್ದು, ಈ ಕುರಿತು ರುಪ್ಸಾ ಸಂಜೀವಿನಿ ಸ್ಟೇಟ್ ಟಾಸ್ಕ್ ಫೆÇೀರ್ಸ್ ಸಮಿತಿ ಕಾರ್ಯೋನ್ಮುಖ…

You missed