Category: shivamogga

ಯೋಗದ ಇತಿಹಾಸ ಬಲ್ಲಿರಾ.

ಪ್ರತಿಯೊಂದಕ್ಕೂ ತನ್ನದೇ ಆದ ಪೂರ್ವ ಹಿನ್ನೆಲೆ ಇದಕೊಂದು ಇತಿಹಾಸ ಇದ್ದೆ ಇರುತ್ತದೆ.. ಯೋಗವು ಭಾರತೀಯ ಮೂಲದ, 6000 ಕ್ಕಿಂತಲೂ ಹಳಯದಾದ, ಭೌತಿಕ, ಮಾನಸಿಕ, ಮತ್ತು ಆಧ್ಯಾತ್ಮಕ ಅಭ್ಯಾಸವಾಗಿದೆ. ಜೂ.21ರಂದು ವಿಶ್ವ ಯೋಗ ದಿನಾಚರಣೆಯನ್ನು 177ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. ಇದು ಭಾರತದ…

ಶಿವಮೊಗ್ಗ ತೆಂಗಿನ ಸಸಿ ವಿತರಣೆ

ತೋಟಗಾರಿಕೆ ಇಲಾಖೆಯಿಂದ ಶಿಕಾರಿಪುರ ತಾಲ್ಲೂಕಿನ ತೋಟಗಾರಿಕೆ ಕ್ಷೇತ್ರ ಕಾಳೇನಹಳ್ಳಿಯಲ್ಲಿ ಸರ್ಕಾರ ನಿಗದಿಪಡಿಸಿದ ದರದಂತೆ ಪ್ರತಿ ತೆಂಗಿನ ಸಸಿಗೆ ರೂ.೭೦ ರಂತೆ ಜೂನ್ ೧೯ ರಿಂದ ತೆಂಗಿನ ಸಸಿ ವಿತರಣೆ ಪ್ರಾರಂಭಿಸಲಾಗಿದೆ.ಕ್ಷೇತ್ರದಲ್ಲಿ ಲಭ್ಯವಿರುವ ಸಸಿಗಳನ್ನು ಮೊದಲು ಬಂದAತಹ ರೈತರಿಗೆ ಆದ್ಯತೆ ಮೇರೆಗೆ ವಿತರಿಸಲಾಗುವುದು.…

ಶಿವಮೊಗ್ಗ:ಕುವೆಂಪು ಪ್ರವಾಸಿ ಮ್ಯಾಕ್ಸಿ ಕ್ಯಾಬ್ ಮಾಲೀಕರು ಹಾಗೂ ಚಾಲಕರ ಸಂಘದ ಸದಸ್ಯರಿಗೆ ಆಹಾರ ಕಿಟ್‍

ಶಿವಮೊಗ್ಗ: ನಗರದ ಸರ್ಕಾರಿ ನೌಕರರ ಭವನದಲ್ಲಿ ಇತ್ತೀಚೆಗೆ ನಗರದಕುವೆಂಪು ಪ್ರವಾಸಿ ಮ್ಯಾಕ್ಸಿ ಕ್ಯಾಬ್ ಮಾಲೀಕರು ಹಾಗೂ ಚಾಲಕರ ಸಂಘದಸದಸ್ಯರಿಗೆ ಆಹಾರ ಕಿಟ್‍ಗಳನ್ನು ವಿತರಿಸಲಾಯಿತು.ಪ್ರೇರಣಾ ಎಜುಕೇಶನ್ ಟ್ರಸ್ಟ್ ಹಾಗೂ ಸೇವಾ ಭಾರತಿ ಸಹಯೋಗದಲ್ಲಿ ಸಂಸದಬಿ.ವೈ.ರಾಘವೇಂದ್ರ ಅವರು ನೀಡಿದ್ದ ಕಿಟ್ ಗಳನ್ನು ವಿತರಣೆಮಾಡಲಾಯಿತು.ಈ ಸಂದರ್ಭದಲ್ಲಿ…

ರಸ್ತೆ ಕುಸಿತ ಸಂಭವ: ಪರ್ಯಾಯ ಮಾರ್ಗದಲ್ಲಿ ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ಥೆ#

ರಾಷ್ಟ್ರೀಯ ಹೆದ್ದಾರಿ 766ಸಿ ಬೈಂದೂರು-ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ರಸ್ತೆ ಕುಸಿತವಾಗುವ ಸಂಭವವಿರುವುದರಿಂದ ಕಾಮಗಾರಿ ಮುಗಿಯುವವರೆಗೆ ವಾಹನ ಸಂಚಾರ ನಿಷೇಧ ಮಾಡಿ ಪರ್ಯಾಯ ಮಾರ್ಗದಲ್ಲಿ ಸಂಚಾರಕ್ಕೆ ತಾತ್ಕಾಲಿಕ ಅಧಿಸೂಚನೆ ಹೊರಡಿಸಲಾಗಿದೆ.ಜೂನ್ 16 ರಿಂದ ಆಗಸ್ಟ್ 30 ರವರೆಗೆ ಅಥವಾ…

ಪಾಲಿಮನೆ ಕಾರ್ಯಕ್ರಮ : ಅರ್ಜಿ ಆಹ್ವಾನ

ಭಾರತ ಸಂವಿಧಾನ ಅನುಚ್ಚೇದ 275(1) ರಡಿ ಹಾಗೂ ವಿಶೇಷ ಕೇಂದ್ರೀಯ ನೆರವಿನಡಿ ಪರಿಶಿಷ್ಟ ವರ್ಗದವರ ಅಭಿವೃದ್ದಿ ಕಾರ್ಯಕ್ರಮದಡಿ ಪಾಲಿಮನೆ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲು ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತಿಯುಳ್ಳ ಅರ್ಹ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಸಹಾಯಕ ನಿರ್ದೇಶಕರು(ಗ್ರೇಡ್-1)ರವರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಭದ್ರಾವತಿ ಇಲ್ಲಿ…

ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಆಹ್ವಾನ

ಪ್ರಯೋಗಶಾಲಾ ತಂತ್ರಜ್ಞರ ಹುದ್ದೆ ಆಯ್ಕೆಗೆ ಜೂನ್ 11 ರಂದು ಏರ್ಪಡಿಸಲಾಗಿದ್ದ ನೇರ ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಗಳ ದಾಖಲಾತಿಗಳನ್ನು ಪರಿಶೀಲಿಸಿ, ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ತಯಾರಿಸಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಈ ತಾತ್ಕಾಲಿಕ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ…

ನಾಲೆಗಳಿಗೆ ಅಕ್ರಮ ಪಂಪ್‍ಸೆಟ್ ಅಳವಡಿಕೆ ವಿರುದ್ದ ಕ್ರಮ

ಶಿವಮೊಗ್ಗ, ಜೂನ್-17ಭದ್ರಾ ಯೋಜನೆಯ ಭದ್ರಾ ಬಲದಂಡೆ, ಎಡದಂಡೆ ನಾಲೆಗಳು, ಆನವೇರಿ, ದಾವಣಗೆರೆ, ಮಲೆಬೆನ್ನೂರು ಮತ್ತು ಹರಿಹರ ಶಾಖಾ ನಾಲೆಗಳಿಗೆ ಜಲಾಶಯದಿಂದ ನೀರನ್ನು ಹರಿಸಲಾಗುತ್ತಿದ್ದು, ಭದ್ರಾ ಜಲಾಶಯದ ಅಚ್ಚುಕಟ್ಟುದಾರರಲ್ಲದ ರೈತರು ಅಕ್ರಮವಾಗಿ ಪಂಪ್‍ಸೆಟ್‍ಗಳನ್ನು ಅಳವಡಿಸಿ ನೀರೆತ್ತುವುದು ಕಂಡು ಬಂದಲ್ಲಿ ಕರ್ನಾಟಕ ನೀರಾವರಿ ನಿಗಮದ…

ಶಿವಮೊಗ್ಗ : ಕೊರೊನಾ ಸಂಕಷ್ಟ ಕಾಲದಲ್ಲಿ ಮಗಳ ಜನ್ಮದಿನವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದ ದಂಪತಿಗಳ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.

ಉದ್ಯಮಿ ಹಾಗೂ ಹಿರಿಯ ಪತ್ರಕರ್ತ ಗೋಪಾಲ ಎಸ್. ಯಡಗೆರೆ ಮತ್ತು ಲತಾ ದಂಪತಿಗಳು ತಮ್ಮ ಮಗಳು ಅನನ್ಯಳ ಹುಟ್ಟು ಹಬ್ಬದ ನಿಮಿತ್ತ ಪತ್ರಿಕಾ ವೃತ್ತಿಯಲ್ಲಿರುವವರಿಗೆ ಹಾಗೂ ಸಮಾಜದ ಬಡ ಜನರಿಗೆಆಹಾರ ಕಿಟ್ ನೀಡುವುದರ ಮೂಲಕ ಕಷ್ಟದಲ್ಲಿದ್ದವರಿಗೆ ನೆರವಿನ ಹಸ್ತ ಚಾಚಿದ್ದಾರೆ. ಮಗಳು…

ಕರಾಟೆಯ ನಡಿಗೆ ಒಲಿಂಪಿಕ್ಸ್ ನ ಕಡೆಗೆ

ಇಂದು ವರ್ಲ್ಡ್ ಕರಾಟೆ ಡೇ ಈ ಸಮಯದಲ್ಲಿ ಜಪಾನ್ ನ ಒಕಿನಾವಾ ಎಂಬ ದ್ವೀಪದಿಂದ ಆರಂಭವಾದ ಟ್ರೆಡೀಶನಲ್ ಕರಾಟೆ ನಾಲ್ಕು ಬಗೆಯ ಸ್ಟೈಲ್ ಗ ಳಿಂದ ಪ್ರಪಂಚದಾದ್ಯಂತ ನೂರಾರು ವರ್ಷಗಳಿಂದ ತನ್ನದೇ ಆದಂತಹ ಛಾಪನ್ನು ಮೂಡಿಸಿಕೊಂಡು ಬಂದು ನಂತರ ಆಧುನಿಕ ಯುಗದಲ್ಲಿ…

ಬರೆಯುತ್ತಾರೆ ಗಾರಾ.ಶ್ರೀನಿವಾಸ್ಕ ನ್ನಡ ರಂಗಭೂಮಿಯ ಸಾಂಸ್ಕೃತಿಕ ರಾಯಭಾರಿ ಶಿವಮೊಗ್ಗ ರಾಮಣ್ಣ “ಕೋರೊನಾ ಪೀಡಿತ ಈ ಹೊತ್ತಿನ ಸಂಕಟಗಳ ಸಂಕಲನದ ರೂವಾರಿ”

ಹೊಗಳಿಕೆ-ತೆಗಳಿಕೆಗಳ ನಡುವೆ ಸಮಚಿತ್ತದಲ್ಲಿ ಅಲೌಕಿಕ ಜಗದೊಳಗೆ ಪಯಣಿಸುವ ಪಯಣಿಗನಾಗಿ ಬಾಹ್ಯಮುಖಿ ವಿಪರೀತಗಳತ್ತ ಎಂದಿಗೂ ಕಿವಿಗೊಡದಿರುವ ಕಠೋರತೆ ಇದಾಗಿದೆ, ಈಗಾಗಲೇ ವಾಸ್ತವ ಸಂಗತಿಗಳು, ನಿಷ್ಟೆಯ ಸೇವಾ ಕೈಂಕರ್ಯಗಳು, ಮಾನವೀಯ ಹಾದಿಗಳ ಕುರಿತಾಗಿ ಬರೆಯತ್ತಿದ್ದೇನೆ, ಇಂದಿಗೆ ಕಲಾಭೂಮಿಕೆಯಲ್ಲಿ ಅಗ್ರಮುಖಿಯಾಗಿ ನಡೆದು ಕೋವಿಡ್-19ನ ಈ ಕದನದಲ್ಲಿ…