Category: shivmoga

ಎಸ್ಸೆಸ್‍ರಿಂದ ಬಿಎಸ್‍ವೈಗೆ ಕೆಳದಿ ಶಿವಪ್ಪ ನಾಯಕ ಪ್ರಶಸ್ತಿ ಪ್ರಧಾನ
ಪ್ರಶಸ್ತಿಗೆ ಬಿಎಸ್‍ವೈ ಅರ್ಹರು:ಶಾಮನೂರು ಶಿವಶಂಕರಪ್ಪ

ಶಿವಮೊಗ್ಗ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಭಾನುವಾರದಂದು ಶಿವಮೊಗ್ಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಕೆಳದಿ ಶಿವಪ್ಪ ನಾಯಕ ಪ್ರಶಸ್ತಿಯನ್ನು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಡಾ|| ಶಾಮನೂರು ಶಿವಶಂಕರಪ್ಪನವರು ನೀಡಿ ಗೌರವಿಸಿದರು.ನಂತರ…

ಕಲಾ ಜಗತ್ತಿನ ಗಾನ ಕೋಗಿಲೇ ನಮ್ಮನ್ನು ಆಗಲಿ. ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ ಲತಾ ಮಂಗೇಶ್ಕರ್, ಗಾಯನ ಲೋಕಕ್ಕೆ ತುಂಬಲಾರದ ನಷ್ಟ್ಟ.

ಲತಾ ಮಂಗೇಶ್ಕರ್ (೨೮ ಸೆಪ್ಟೆಂಬರ್ ೧೯೨೯ – ೬ ಫೆಬ್ರವರಿ ೨೦೨೨) ಭಾರತದ ಪ್ರಸಿದ್ಧ ಗಾಯಕಿಯರಲ್ಲಿ ಒಬ್ಬರು. ಹಿಂದಿ ಚಿತ್ರರಂಗದಲ್ಲಿ ಬಹಳ ಹಾಡುಗಳನ್ನು ಹಾಡಿರುವುದಲ್ಲದೆ ಹಲವಾರು ಭಾರತೀಯ ಭಾಷೆಗಳಲ್ಲಿಯೂ ಹಾಡಿದ್ದಾರೆ. ೧೯೬೭ರಲ್ಲಿ ಬಿಡುಗಡೆಯಾದ “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ” ಕನ್ನಡ ಚಲನಚಿತ್ರದಲ್ಲಿನ “ಬೆಳ್ಳನೆ…

ಅಂಬೆಗಾಲ್ಕಿಕ್ಕುತ್ತಿರುವ Suddi Mane ಸಂಸ್ಥೆಯ ಜಮೀಲ್ ಸಾಗರ್ ಹಾಗೂ ರಫೀಕ ಕೂಪ್ಪ ಮಾಡಿದ್ದಾರೆ, ಇದನ್ನು ಸಮಾಜ ಗಮನಿಸಬೇಕು ಎಂದು ಶಾಸಕ ಹರತಾಳು ಹಾಲಪ್ಪ.

ಸಾಗರ: ಯಾರನ್ನು ಸಮಾಜ ಗುರುತಿಸಿ ಪ್ರೋತ್ಸಾಹಿಸಬೇಕಿತ್ತೊ ಹಾಗೂ ಗೌರವಿಸಬೇಕಿತ್ತೊ ಆ ಕಾರ್ಯವನ್ನು ಇನ್ನೂ ಅಂಬೆಗಾಲ್ಕಿಕ್ಕುತ್ತಿರುವ ಸಂಸ್ಥೆಯ ಜಮೀಲ್ ಸಾಗರ್ ಹಾಗೂ ರಫೀಕ ಕೂಪ್ಪ ಮಾಡಿದ್ದಾರೆ, ಇದನ್ನು ಸಮಾಜ ಗಮನಿಸಬೇಕು ಎಂದು ಶಾಸಕ ಹರತಾಳು ಹಾಲಪ್ಪ ಅಭಿಪ್ರಾಯ ಪಟ್ಟರು.ರಫೀಕ ಕೂಪ್ಪ ಸಾರಥ್ಯದ ಮಲೆನಾಡ…

ಹೆಲಿಕಾಪ್ಟರ್ ದುರಂತ ಅಪಘಾತದಲ್ಲಿ ಹುತಾತ್ಮರಾದ CDS ಬಿಪಿನ್ ರಾವತ್ ದಂಪತಿ ಸೇರಿದಂತೆ 13 ಮಂದಿ ಹಿರಿಯ ಸೇನಾಧಿಕಾರಿಗಳಿಗೆ – ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಮೇಣದಬತ್ತಿ ಹಚ್ಚಿ ಭಾವಪೂರ್ಣ ನಮನ.

ತಮಿಳುನಾಡಿನ ಕೂನೂರಿನ ಬಳಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಹುತಾತ್ಮರಾದ CDS ಬಿಪಿನ್ ರಾವತ್ ದಂಪತಿ ಸೇರಿದಂತೆ 13 ಮಂದಿ ಹಿರಿಯ ಸೇನಾಧಿಕಾರಿಗಳಿಗೆ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಮೇಣದಬತ್ತಿ ಹಚ್ಚಿ ಮೌನಾಚರಣೆ ಮಾಡು…

ಅಲೋವೆರಾ ಔಷಧಿ ಗುಣ ನೀವು ಬಲ್ಲಿರಾ.

ನಮ್ಮ ಕನ್ನಡ ಭಾಷೆಯಲ್ಲಿ ಉತ್ತಮ ಹೆಸರುಗಳಿವೆ ಆದರೂ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಬಲಿಯಾಗಿ ಮುಸಾಂಬ್ರ. ರಕ್ತ ಪವಲ.ರಕ್ತ ಬಾಳೆ. ಸೀಮೆ ಕತ್ತಾಳೆ ಎಂದು ಹಲವಾರು ಹೆಸರುಗಳಿಂದ ಕರೆಯಲ್ಪಡುವ ಲೋಳೆಸರ ವೇ ಅಲೋವೆರಾ .ಕಾಂಡ ವಿಲ್ಲದೆ ಬೇರುಗಳ ಮೇಲೆ ಗೆಲ್ಲುಗಳಾಗಿ ಬೆಳೆಯುವ ಇದು.ನೀರಿಲ್ಲದೆ…

ದೇಶದಲ್ಲಿ ಕಾಂಗ್ರೆಸ್ ಮುಳುಗುವ ಹಡಗು ಕರ್ನಾಟಕದಲ್ಲಿ ಮಾತ್ರ ಸ್ವಲ್ಪ ಉಸಿರಾಡುತ್ತಿದೆ B.S.ಯಡಿಯೂರಪ್ಪ

ಶಿಕಾರಿಪುರ ಕಾಂಗ್ರೆಸ್ಪಕ್ಷದ ಕೆಲ ನಾಯಕರು ಸೊಕ್ಕಿನ, ಧಿಮಾಕಿನ ಮಾತುಗಳನ್ನಾಡುತ್ತಿದ್ದಾರೆ,ಇದಕ್ಕೆ ಉತ್ತರವನ್ನು ಕೊಡಲು ಅಭ್ಯರ್ಥಿ ಡಿ ಎಸ್ ಅರುಣ್ ಅವರನ್ನು ಸಲ್ಲಿಸುವುದರ ಮೂಲಕ ಉತ್ತರ ಕೊಡಲು ಸಾಧ್ಯ ಸರಳ ಸಜ್ಜನಿಕೆಯ ಪ್ರಾಮಾಣಿಕ ವ್ಯಕ್ತಿ ಡಿ ಎಸ್ ಅರುಣ್ ಅವರಿಗೆ ಮತ ನೀಡಿ ದೇಶದಲ್ಲಿ…

ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಮಾಜಿ ಅಧ್ಯಕ್ಷರು ಸನ್ಮಾನ್ಯ ಶ್ರೀನಗರದ ಮಹದೇವಪ್ಪನವರ ಕೃಷಿ ಚಟುವಟಿಕೆಗಳ ಬಗ್ಗೆ ಹಾಗೂ ಅವರ ಅನುಭವದ ಬಗ್ಗೆ ಮೂಡಿರುವ ಲೇಖನ

ನಮ್ಮೆಲ್ಲರ ಹೆಮ್ಮೆಯ ಮುಖಂಡರು ಮಾರ್ಗದರ್ಶಕರು ಕನಕಗುರುಪೀಠದ ಧರ್ಮದರ್ಶಿಗಳು ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಮಾಜಿ ಅಧ್ಯಕ್ಷರು ಸನ್ಮಾನ್ಯ ಶ್ರೀನಗರದ ಮಹದೇವಪ್ಪನವರ ಕೃಷಿ ಚಟುವಟಿಕೆಗಳ ಬಗ್ಗೆ ಹಾಗೂ ಅವರ ಅನುಭವದ ಬಗ್ಗೆ ಮೂಡಿರುವ ಲೇಖನ .ಹಿರಿಯ ಮುತ್ಸದಿಗಳು ರಾಜಕೀಯ ಧುರೀಣರು ಸನ್ಮಾನ್ಯ ಮಹಾದೇವಪ್ಪನವರಿಗೆ ಕೃಷಿ…

ಶ್ರೀ ಸಿದ್ದರಾಮಯ್ಯ ರವರು ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಅಕ್ಟೋಬರ್ 30 ಮಧ್ಯಾಹ್ನ 3ಗಂಟೆಗೆ ಆಗಮನ ಕಾರ್ಯಕ್ರಮ ಮುಂದೂಡಲಾಗಿದೆ.

ಶ್ರೀ ಸಿದ್ದರಾಮಯ್ಯ ರವರು ಜಿಲ್ಲಾಕಾಂಗ್ರೆಸ್ ಭವನಕ್ಕೆ ಅಕ್ಟೋಬರ್30 ಮಧ್ಯಾಹ್ನ 3ಗಂಟೆಗೆ ಆಗಮನಕಾರ್ಯಕ್ರಮ ಮುಂದೂಡಲಾಗಿದೆ ವಿಧಾನಸಭೆಪ್ರತಿಪಕ್ಷದ ನಾಯಕರುಮತ್ತು ಮಾಜಿ ಮುಖ್ಯಮಂತ್ರಿಗಳುಶ್ರೀಸಿದ್ದರಾಮಯ್ಯರವರು ದಿನಾಂಕ30-10-2021ಶನಿವಾರ ಮಧ್ಯಾಹ್ನ03ಗಂಟೆಗೆ ಶಿವಮೊಗ್ಗದಲ್ಲಿ ಇರುವಜಿಲ್ಲಾಕಾಂಗ್ರೆಸ್ ಭವನಕ್ಕೆಆಗಮಿಸಿಕಾಂಗ್ರೆಸ್ ಪ್ರಮುಖರನ್ನು-ಕಾರ್ಯಕರ್ತರನ್ನು ಭೇಟಿಯಾಗಬೇಕಾಗಿದ್ದಕಾರ್ಯಕ್ರಮ ಮುಂದೂಡಲಾಗಿದೆಆದ್ದರಿಂದ ಕಾಂಗ್ರೆಸ್ ಮುಖಂಡರುಹಾಗೂ ಕಾರ್ಯಕರ್ತರು ದಯವಿಟ್ಟು ಸಹಕರಿಸಬೇಕೆಂದು ಶಿವಮೊಗ್ಗಜಿಲ್ಲಾ ಕಾಂಗ್ರೆಸ್ ಸಮಿತಿ…

ಆಜಾದಿ ಕ ಅಮೃತ ಮಹೋತ್ಸವ ಪ್ರಯುಕ್ತ ಸ್ವಚ್ಛತಾ ಸಪ್ತಾಹದ 4ನೇ ದಿನ,ಶಿವಮೊಗ್ಗ ನಗರದ ಮಹಿಳಾ ಪೊಲೀಸ್ ಠಾಣೆ, ಮೇಘಾನ್ ಆಸ್ಪತ್ರೆ ಮುಂಭಾಗ ಬಸ್ ನಿಲ್ದಾಣದ ವರಗೆ ಪ್ಲಾಸ್ಟಿಕ್ ಆರಿಸಿ ಜನಜಾಗೃತಿ.

ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆಜಾದಿ ಕ ಅಮೃತ ಮಹೋತ್ಸವ ಪ್ರಯುಕ್ತ ಸ್ವಚ್ಛತಾ ಸಪ್ತಾಹದ 4ನೇ ದಿನ ಶಿವಮೊಗ್ಗ ನಗರದ ಮಹಿಳಾ ಪೊಲೀಸ್ ಠಾಣೆ ಮುಂಬಾಗ, ಮೇಘಾನ್ ಆಸ್ಪತ್ರೆ ಮುಂಭಾಗ ಬಸ್ ನಿಲ್ದಾಣದ ವರಗೆ ಪ್ಲಾಸ್ಟಿಕ್ ಆರಿಸಿ ಜನಜಾಗೃತಿ…

ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆಜಾದಿ ಕ ಅಮೃತ ಮಹೋತ್ಸವ ಪ್ರಯುಕ್ತ ಸ್ವಚ್ಛತಾ ಸಪ್ತಾಹದ 3ನೇ ದಿನ ಆಯನೂರು ವೃತ್ತ ದಲ್ಲಿ “ಪ್ಲಾಸ್ಟಿಕ್ ಆರಿಸಿ” ಜನ ಜಾಗೃತಿ.

ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆ, ನೆಹರು ಯುವ ಕೇಂದ್ರ, ಶಿವಮೊಗ್ಗ. ರಾಷ್ಟ್ರೀಯ ಸೇವಾ ಯೋಜನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಯನೂರು. ಹಾಗೂ ಕೋಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಆಜಾದಿ ಕ ಅಮೃತಮಹೋತ್ಸವ ಪ್ರಯುಕ್ತ ಸ್ವಚ್ಛತಾ ಸಪ್ತಾಹದ 3ನೆಯ ದಿನ…