ಅಂದಿನ ಶ್ರಮವೇ ಇಂದಿನ ಸಂತೃಪ್ತಿ ಜೀವನಕ್ಕೆ ಕಾರಣ ಜೆರ್ರಿ ಕ್ಯಾನ್ ಉದ್ಘಾಟನಾ ಸಮಾರಂಭದಲ್ಲಿ ಕೆ.ಎಸ್. ಗುರುಮೂರ್ತಿ ಅಭಿಮತ
ಶಿರಾಳಕೊಪ್ಪ: 20 ಲೀಟರ್ ಡಿಸೇಲ್ ಕ್ಯಾನ್‍ಗಳ ಮುಖಾಂತರ ರೈತರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯು ರಾಜ್ಯದಲ್ಲಿಯೇ ಮೊದಲ ಬಾರಿಗೆ ಶಿವಶರಣರ ನಾಡು ಶಿರಾಳಕೊಪ್ಪದಲ್ಲಿ ಪ್ರಾರಂಭವಾಗುತ್ತಿರುವುದು ಹೆಮ್ಮೆಯ ವಿಷಯ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಪಟ್ಟಣದ ಆದಿತ್ಯ ಎನರ್ಜಿ ಭಾರತ್ ಪೆಟ್ರೋಲಿಯಂ…