ಮುಖ್ಯ ಮಂತ್ರಿ ಬದಲಾವಣೆ ಕೂ ರೋ ನಾ ಸುದ್ದಿ ಗಿಂತ ಆತಂಕಕಾರಿ ಮುರುಘರಾಜೇಂದ್ರ ಸ್ವಾಮೀಜಿ
ಶಿಕಾರಿಪುರ: ಮುಖ್ಯಮಂತ್ರಿಗಳ ಬದಲಾವಣೆ ಕರೊನಕ್ಕಿಂತ ದೊಡ್ಡ ಅನಾಹುತ : ಮುರುಘರಾಜೇಂದ್ರ ಸ್ವಾಮೀಜಿ…!ಶಿಕಾರಿಪುರ: ಈ ಸಮಯದಲ್ಲಿ ನಾಯಕತ್ವ ಬದಲವಾಣೆ ಯಾರು ಸಹ ಹೇಳಬಾರದು ನಾಡಿಗೆ ಕೋವಿಡ್ ಗಿಂತ ದೊಡ್ಡ ಅನಾಹುತ ಮಾಡಿದ ಹಾಗೇ ಆಗುತ್ತದೆ ಯಡಿಯೂರಪ್ಪ ನವರ ಬೆಂಬಲಕ್ಕೆ ಮಲೆನಾಡ ಸ್ವಾಮೀಜಿಗಳು ಒಕ್ಕೂಟ…
