‘ರಾಜ್ಯ ಸರಕಾರದಿಂದ ಕೇವಲ ಹಿಂದೂಗಳ ದೇವಸ್ಥಾನದ ನಿಧಿಯ ದುರ್ಬಳಕೆ ಏಕೆ ?’ ಈ ವಿಷಯದಲ್ಲಿ ವಿಶೇಷ ಪರಿಸಂವಾದ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ, ಹಿಂದೂ ವಿಧಿಜ್ಞ ಪರಿಷದ
ಭಾರತದ ವಿವಿಧ ರಾಜ್ಯ ಸರಕಾರಗಳು ಚರ್ಚ್‌ಗಳನ್ನು ಮತ್ತು ಮಸೀದಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿಲ್ಲ, ಕೇವಲ ಹಿಂದೂಗಳ ದೇವಸ್ಥಾನಗಳನ್ನು ಮಾತ್ರ ತಮ್ಮ ವಶಕ್ಕೆ ತೆಗೆದುಕೊಂಡಿವೆ. ಹಿಂದೂಗಳು ಜಾಗರೂಕರಿಲ್ಲದ ಹಾಗೂ ಸಂಘಟಿತರಾಗಿಲ್ಲದಿರುವುದೇ ಈ ಸಮಸ್ಯೆಗೆ ಮೂಲ ಕಾರಣವಾಗಿದೆ. ದೇವಸ್ಥಾನಗಳು ಅನಾದಿಕಾಲದಿಂದ ಹಿಂದೂಗಳಿಗಾಗಿ ಒಂದು ಶಕ್ತಿಯ…
