ಫೆ.28 ಸಹಾಯಕ /ಪ್ರಥಮದರ್ಜೆ ಸಹಾಯಕರ ಹುದ್ದೆ
ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ಕರ್ನಾಟಕಲೋಕಸೇವಾ ಆಯೋಗವು ದಿ:28/02/2021 ರಂದು ಸಹಾಯಕರು/ಪ್ರಥಮದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಿದ್ದು, ಅಭ್ಯರ್ಥಿಗಳುಆಯೋಗವು ನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿಪಾಲಿಸುವಂತೆ ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.ಎಲ್ಲಾ ಅಭ್ಯರ್ಥಿಗಳು ಹೊಸ ಪ್ರವೇಶ ಪತ್ರವನ್ನುಕಡ್ಡಾಯವಾಗಿ ತರುವುದು. ವಿದ್ಯುನ್ಮಾನ ಉಪಕರಣಗಳನ್ನುನಿಷೇಧಿಸಿದ್ದು, ಮೊಬೈಲ್ ಹಾಗೂ ಸ್ಮಾರ್ಟ್…