ಪ್ಲಾಸ್ಟಿಕ್ ಮರುಬಳಸಿ, ಪರಿಸರ ಉಳಿಸಿಕೊಳ್ಳಿ. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ.
ಜನರು ಪ್ಲಾಸ್ಟಿಕ್‍ನ್ನು ಎಲ್ಲೆಂದರಲ್ಲಿಬಿಸಾಡುತ್ತಿರುವುದರಿಂದ ಪರಿಸರಮಾಲಿನ್ಯ ಹೆಚ್ಚಾಗುತ್ತಿದೆ,ರಸ್ತೆಬದಿಗಳಲ್ಲಿ, ಚರಂಡಿಗಳಲ್ಲಿ,ನದಿಗಳಲ್ಲಿ, ಕೆರೆಬಾವಿಗಳಲ್ಲಿ,ಹೊಂಡಗಳಲ್ಲಿ ಪ್ಲಾಸ್ಟಿಕ್ತೇಲಾಡುತ್ತಿದ್ದು, ಅದುನೋಡುಗರಿಗೆ ಅಸಹ್ಯ ಉಂಟುಮಾಡುತ್ತಿದೆ ಹಾಗೂಸೊಳ್ಳೆಗಳಿಗೆ ವಾಸ ಸ್ಥಳವಾಗಿಪರಿಣಮಿಸುತ್ತಿದೆ. ಘನತ್ಯಾಜ್ಯವಿಲೇವಾರಿಯಲ್ಲಿ ನಾವು ಇನ್ನೂಹೆಚ್ಚಿನ ಮಟ್ಟದ, ಗುಣಾತ್ಮಕಪರಿಹಾರವನ್ನು ಕಂಡುಹಿಡಿದುಕೊಳ್ಳಬೇಕು, ಇಲ್ಲವಾದರೆನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂಪೂರ್ಣ ನಾಶಮಾಡಿಕೊಳ್ಳುವ ಸಂಭವಹೆಚ್ಚಾಗುತ್ತದೆ ಎಂದು ಕರ್ನಾಟಕಜ್ಞಾನ ವಿಜ್ಞಾನ ಸಮಿತಿ…