ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ 51 ಸಸಿ ನೆಡುವ ಕಾರ್ಯಕ್ರಮ.
ಯುವ ನೇತಾರ ಮಾಜಿ ಎಐಸಿಸಿ ಅಧ್ಯಕ್ಷರಾದ ರಾಹುಲಗಾಂಧಿ ಅವರ 51ನೇ ಜನ್ಮ ದಿನದ ಅಂಗವಾಗಿ ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ 51 ಸಸಿ ನೆಡುವ ಕಾರ್ಯಕ್ರಮ.ದಿನಾಂಕ 21.06.2021ರಂದು ಮು.11.00 ಗಂಟೆಗೆ ಸ್ಥಳ ದಿ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ…