Category: ಸ್ಟೇಟ್ ನ್ಯೂಸ್

ಸಿದ್ದರಾಮಯ್ಯನವರು ಹಾಗೂ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಈ ಪಾದಯಾತ್ರೆಗೆ ಹೊನ್ನಾಳಿಯ ಅಹಿಂದ ಮುಖಂಡರುಗಳು

ರಾಮನಗರ- ಪೆ-27- ರಾಮನಗರದಿಂದ ಬೆಳಗ್ಗೆ 10-30 ಕ್ಕೆ ಸರಿಯಾಗಿ ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ರವರ ನೇತೃತ್ವದಲ್ಲಿ ನಮ್ಮ ನೀರು ನಮ್ಮ ಹಕ್ಕು ಎಂಬ ಮೇಕೆದಾಟು ಯೋಜನೆ…

ಮಹಾಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ದೇವಸ್ಥಾನದ ಗೋಪುರಕ್ಕೆ ಕಳಸಾರೋಹಣ

ಮಹಾಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ದೇವಸ್ಥಾನದ ಗೋಪುರಕ್ಕೆ ಕಳಸಾರೋಹಣ ಹಾಗೂ ಶ್ರೀ ವೇಮನ ರ 610ನೇ ಜಯಂತೋತ್ಸವ ಕಾರ್ಯಕ್ರಮವು ಇಂದು ರಾಯಚೂರು ತಾಲ್ಲೂಕಿನ ಡಿ.ರಾಂಪೂರ ಗ್ರಾಮದಲ್ಲಿ ಮಾಡಲಾಯಿತು,ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ರೆಡ್ಡಿ ಗುರುಪೀಠದ ಗುರಗಳಾದ ಶ್ರೀ…

ಎಂ.ಪಿ. ರೇಣುಕಾಚಾರ್ಯ ಅವರ ಪ್ರವಾಸ ಕಾರ್ಯಕ್ರಮ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿಶಾಸಕರಾದ ಎಂ.ಪಿ. ರೇಣುಕಾಚಾರ್ಯ ಅವರು ಜ. 25 ರಂದು ಜಿಲ್ಲೆಯಲ್ಲಿಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.   ಜ.25 ರಂದು ಬೆಳಿಗ್ಗೆ  11 ಗಂಟೆಗೆ ಸೊರಟೂರು ಗ್ರಾಮದಲ್ಲಿಪಶುಸಂಗೋಪನೆ ಇಲಾಖೆಯಿಂದ ಆಯೋಜಿಸಿರುವ ಕರುಗಳಪ್ರದರ್ಶನ ಹಾಗೂ ಬರಡು ದನಗಳ ಚಿಕಿತ್ಸಾ ಶಿಬಿರಕಾರ್ಯಕ್ರಮದಲ್ಲಿ ಭಾಗವಹಿಸುವರು.…

ಮಂಗಳೂರು ಹಿಜಾಬ್ ಅಶಿಸ್ತು ಎಂಬ ಶಿಕ್ಷಣ ಸಚಿವರ ಹೇಳಿಕೆ ಖಂಡಸಿದ ಸುರೈನಾ ಅಂಜುಮ್.

ಶಿಕ್ಷಣ ಸಂಸ್ಥೆಯಲ್ಲಿ ಧಾರ್ಮಿಕ ಆಚರಣೆ ಬೇಡ ಮಂಗಳೂರು: ಉಡುಪಿ ಸ್ಕಾರ್ಫ್ ವಿವಾದ ಸಂಬಂಧ ಶಿಕ್ಷಣ ಸಚಿವರು “ಸ್ಕಾರ್ಫ್ ಧರಿಸುವುದು ಅಶಿಸ್ತು” ಎಂದು ನೀಡಿರುವ ಹೇಳಿಕೆಯನ್ನು ಯೂತ್ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ, ಉಡುಪಿ ಜಿಲ್ಲಾ ಯೂತ್ ಕಾಂಗ್ರೆಸ್ ಉಪಾಧ್ಯಕ್ಷೆ ಸುರೈಯ್ಯ ಅಂಜುಮ್ ತೀವ್ರವಾಗಿ…

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸದ ಸರ್ಕಾರದ ಕ್ರಮ ಖಂಡನೀಯ: ಸಿಐಟಿಯು

ಬೆಂಗಳೂರು: ಕಳೆದ 34 ದಿನಗಳಿಂದ ಅತಿಥಿ ಉಪನ್ಯಾಸಕರು ರಾಜ್ಯಾದ್ಯಂತ ಶಾಂತಿಯುತವಾಗಿ ಹೋರಾಟವನ್ನು ನಡೆಸುತ್ತಿದ್ದಾರೆ. ಈಗಾಗಲೇ ಇರುವ 14,500 ಅತಿಥಿ ಉಪನ್ಯಾಸಕರಲ್ಲಿ 7,200 ಜನರನ್ನು ಕೆಲಸದಿಂದ ತೆಗೆಯಲಾಗುವುದು. ಜನವರಿ 17 ರಿಂದ 1500 ಉಪನ್ಯಾಸಕರ ಹುದ್ದೆಗಳನ್ನು ತುಂಬಲು ನೋಟಿಫಿಕೇಷನ್ ಮಾಡಲಾಗಿದೆ. ಹಲವು ವರ್ಷಗಳಿಂದ…

ಅತಿಥಿ ಉಪನ್ಯಾಸಕರಿಗೆ ಉತ್ತರಾಯಣ ಪುಣ್ಯಕಾಲ, ವೇತನ ದುಪ್ಪಟ್ಟಿಗಿಂತಲೂ ಹೆಚ್ಚು, ಇಡೀ ಶೈಕ್ಷಣಿಕ ವರ್ಷಕ್ಕೆ ನೇಮಕಾತಿ -ಡಾ.ಸಿ.ಎನ್. ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವ

ಅತಿಥಿ ಉಪನ್ಯಾಸಕರಿಗೆ ಉತ್ತರಾಯಣ ಪುಣ್ಯಕಾಲ ವೇತನ ದುಪ್ಪಟ್ಟಿಗಿಂತಲೂ ಹೆಚ್ಚು, ಇಡೀ ಶೈಕ್ಷಣಿಕ ವರ್ಷಕ್ಕೆ ನೇಮಕಾತಿ . ಮಾಸಿಕ 13 ಸಾವಿರ ರೂ. ಪಡೆಯುತ್ತಿದ್ದವರಿಗೆ 32 ಸಾವಿರ ರೂ.ಗೆ ಏರಿಕೆ ತಿಂಗಳಿಗೆ 11 ಸಾವಿರ ರೂ. ಪಡೆಯುತ್ತಿದ್ದವರಿಗೆ 28 ಸಾವಿರ ರೂ.ಗೆ ಏರಿಕೆ…

ರಾಮನಗರದಲ್ಲಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಜಂಟಿ ಪತ್ರಿಕಾಗೋಷ್ಠಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್: ನ್ಯಾಯಾಲಯದ ಅಭಿಪ್ರಾಯಕ್ಕೆ ಗೌರವ ಕೊಟ್ಟು ಮೇಕೆದಾಟು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ. ಈ ಹೋರಾಟ ಪೂರ್ಣ ಪ್ರಮಾಣದಲ್ಲಿ ನಿಂತಿಲ್ಲ, ಜನರಿಗೆ ಕುಡಿಯುವ ನೀರು ನೀಡುವ ಬದ್ಧತೆಯನ್ನು ಪಕ್ಷ ಕಾಯ್ದುಕೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಇದೇ…

ನಿರುದ್ಯೋಗ ಸಮಸ್ಯೆಗೆ ಕೌಶಲ್ಯ ತರಬೇತಿ ಪರಿಹಾರ. ಹೊಲಿಗೆ ತರಬೇತಿ ಶಿಕ್ಷಕಿ ಶೋಭ

ಮಹಿಳೆಯರು ಮನೆಯಲ್ಲಿ ಪೇಂಟಿಂಗು,ಹೊಲಿಗೆ, ಎಂಬ್ರಾಯಿಡರಿ, ಕರಕುಶಲಕಲೆಗಳನ್ನು ಕಲಿತವರು ಮುಂದೆಜೀವನದಲ್ಲಿ ಕಷ್ಟ ಬಂದಾಗ ದುಡಿಮೆಮಾಡಿಕೊಳ್ಳಲು ಸಹಾಯವಾಗುತ್ತದೆ.ಫ್ಯಾಷನ್ ಡಿಸೈನಿಂಗ್, ಟೈಲರಿಂಗ್ ಬದುಕಿಗೆಆಸರೆಯಾಗುತ್ತದೆ, ಯಾವುದಾದರೂಒಂದು ಕಲೆಯ ಬಗ್ಗೆ ಮಹಿಳೆಯರುತರಬೇತಿ ಹೊಂದಿ, ಅದನ್ನಅಭಿವದ್ಧಿಗೊಳಿಸಿಕೊಳ್ಳಬೇಕು ಎಂದುರುಡ್‍ಸೆಟ್ ಸಂಸ್ಥೆಯ ಹೊಲಿಗೆ ತರಬೇತಿಶಿಕ್ಷಕಿಯಾದ ಶ್ರೀಮತಿ ಶೋಭ ತಿಳಿಸಿದರು.ಅವರು ನಗರದಕೆಳಗೋಟೆಯಲ್ಲಿರುವ ರುಡ್‍ಸೆಟ್ಸಂಸ್ಥೆಯಲ್ಲಿ ಕರ್ನಾಟಕÀ…

2ಎ ಮೀಸಲಾತಿ ಪಟ್ಟಿಗೆ ಪಂಚಮಸಾಲಿ ಸಮುದಾಯ ಸೇರ್ಪಡೆಗೆ ಹಾಲುಮತ ಮಹಾಸಭಾ, ಹಿಂದುಳಿದ (2ಎ) ವರ್ಗಗಳ ಸಮಿತಿ ವಿರೋಧ.

ಮೈಸೂರು.ಜ.7(ಪಿಎಂ)- ಪಂಚಮಸಾಲಿ ಮುಂದುವರೆದ ಸಮುದಾಯವಾಗಿದ್ದು, ಇದೂ ಸೇರಿದಂತೆ ಯಾವುದೇ ಮುಂದುವರೆದ ಜಾತಿಗಳನ್ನು ‘2ಎ ಮೀಸಲಾತಿ ಪಟ್ಟಿಗೆ ಸೇರ್ಪಡೆ ಮಾಡಕೂಡದು ಎಂದು ಹಾಲುಮತ ಮಹಾಸಭಾ ಹಾಗೂ ಹಿಂದುಳಿದ (2ಎ) ವರ್ಗಗಳ ಸಮಿತಿ ಒತ್ತಾಯಿಸಿವೆ. ಮೈಸೂರು ಜಿಲ್ಲಾ ಪ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ…

ಕೋಲಾರ ಸಂಸದ ಶ್ರೀ.ಎಸ್ ಮುನಿಸ್ವಾಮಿಯವರು ಅವಾಚ್ಯ ಶಬ್ದ ಬಳಸಿ ಗ್ರಾಮ ಪಂಚಾಯಿತಿ PDO ಶ್ರೀನಿವಾಸ ರೆಡ್ಡಿಯವರ ಮೇಲೆ ಧಮಕಿ.

ಕೋಲಾರ ಸಂಸದರಾದ ಎಸ್.ಮುನಿಸ್ವಾಮಿಯವರು ಅವರು ಒಂದು ಖಾಸಗಿ ಕಾರ್ಯಕ್ರಮದ ವಿಚಾರವಾಗಿ ಕಮ್ಮಸಂದ್ರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ರೆಡ್ಡಿಯವರನ್ನು ಮೊಬೈಲ್ ಫೋನ್ ಮೂಲಕ ಅವಾಚ್ಯ ಶಬ್ದಗಳನ್ನು ಬಳಸಿ ತೀವ್ರ ತರಾಟಗೆ ತೆಗೆದುಕೊಂಡಿರುವ ಆಡಿಯೋ ಕ್ಲಿಪ್ ಈಗಾಗಲೇ ಸಮಾಜಿಕ ಜಾಲತಾಣಗಳಲ್ಲಿ ವ್ಯರಲ್…