Category: ಸ್ಟೇಟ್ ನ್ಯೂಸ್

ರಾಜ್ಯದ ಜನರಿಗೆ ಡಿ.ಕೆ ಶಿವಕುಮಾರ್ ಮನವಿ ಆಸ್ಪತ್ರೆಗಳು ಹೆಚ್ಚಿನ ಶುಲ್ಕ ವಿಧಿಸಿದರೆ ನನ್ನ ಗಮನಕ್ಕೆ ತನ್ನಿ;

ಸುಪ್ರೀಂ ಕೋರ್ಟಿನ ನಿರ್ದೇಶನವನ್ನು ಉಲ್ಲಂಘಿಸಿ ಯಾವುದಾದರೂ ಆಸ್ಪತ್ರೆ ಅಧಿಕ ಶುಲ್ಕ ಪಡೆಯುತ್ತಿದ್ದರೆ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಗಮನಕ್ಕೆ ತರಲು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ‌ ಶಿವಕುಮಾರ್ ಜನರಲ್ಲಿ ಮನವಿ‌ ಮಾಡಿಕೊಂಡಿದ್ದಾರೆ.ಸೋಮವಾರ ಟ್ವೀಟ್ ಮಾಡಿದ ಅವರು, “ಕೋವಿಡ್‌ನಿಂದ ಕಂಗಾಲಾಗಿರುವ ಜನರಿಗೆ ಗಾಯದ ಮೇಲೆ…

ಆಶಾ ಕಾರ್ಯಕರ್ತರನ್ನು ಕಡೆಗಣಿಸಬೇಡಿ

ಎಂ.ಡಿ.ಎಲ್.ಅಗ್ರಹಬೆಂಗಳೂರು – ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಪ್ರತಿಯೊಂದು ಮನೆಗೂ ಹೋಗಿ ಕೋವಿಡ್ 19 ಕೊರೋನಾ ರೋಗ ಲಕ್ಷಣದ ವಿವರ ಪಡೆಯುತ್ತಿರುವ “ಆಶಾ ಕಾರ್ಯಕರ್ತರು” ರಾತ್ರಿ ಹಗಲು ಶ್ರಮ ಹಾಕುತ್ತಿದ್ದು ಇವರಿಗೆ ಸರ್ಕಾರ ನೀಡುತ್ತಿರುವ ಗೌರವ ಧನ ಎನೇನೂ ಸಾಲದೆಂದು ಸಾರ್ವಜನಿಕರ ಆಕ್ರೋಶವಿದೆ.…

ಹಿಂದುಳಿದ ಸಮುದಾಯಗಳನ್ನು ದೇವರೇ ಕಾಪಾಡಬೇಕು ಎಂ.ಡಿ.ಎಲ್ ಅಸಮಾಧಾನ

ಬೆಂಗಳೂರು – ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರ ಘೋಷಣೆ ಮಾಡಿರುವ ಕೆಲವೇ ಸಮುದಾಯಗಳು ವೃತ್ತಿಪರರಾಗಿ ಇರುವುದಾಗಿ ಎಂದು ಬಿಂಬಿಸಿರುವುದು ಉಳಿದ ಸಮುದಾಯಗಳ ಆಕ್ರೋಶಕ್ಕೆ ಕಾರಣವಾಗಿದೆ. ವೃತ್ತಿಪರವಾದ ೧೦೨ ಸಮಾಜಗಳಿದ್ದು ಕೇವಲ ೭ ಸಮಾಜಗಳಿಗೆ ಘೋಷಣೆ ಮಾಡಿದ್ದು ಎಷ್ಟು ಸರಿ. ಉದಾಹರಣೆಗೆ…

ಅಖಿಲಾ ಭಾರತ ರೆಡ್ಡಿ (ರಿ)ಒಕ್ಕೂಟ ದೇಶದಲ್ಲಿ ಮೊದಲ ಬಾರಿಗೆ ಮೊಬೈಲ್ ನಲ್ಲಿ ಕುಟುಂಬ ಎನ್ನುವ ಆ್ಯಪ್ ಮೂಲಕ 30908 ನೋಂದಣೆಯಾಗಿ ಸದಸ್ಯತ್ವ ಪಡೆಯುವ ಅಭಿಯಾನ ಆರಂಭಿಸಿದೆ.

ಸಮಾಜ ಏಳಿಗೆಗೆ ಅಖಿಲಾ ಭಾರತ ರೆಡ್ಡಿ (ರಿ)ಒಕ್ಕೂಟ ದೇಶದಲ್ಲಿ ಮೊದಲ ಬಾರಿಗೆ ಮೊಬೈಲ್ ನಲ್ಲಿ ಕುಟುಂಬ ಎನ್ನುವ ಆ್ಯಪ್ ಮೂಲಕ 30908 ನೋಂದಣೆಯಾಗಿ ಸದಸ್ಯತ್ವ ಪಡೆಯುವ ಅಭಿಯಾನ ಆರಂಭಿಸಿದೆ.ಸಂಘದ ಉದ್ದೇಶ ರೆಡ್ಡಿ ಸಮುದಾಯದ ವಿದ್ಯಾರ್ಥಿ ,ವಿದ್ಯಾರ್ಥಿನಿಯರಿಗೆ ಶಿಕ್ಷಣಕ್ಕೆ ಪ್ರೋತ್ಸಹ ಮತ್ತು ಸಮುದಾಯಕ್ಕೆ…

ಶಿಗ್ಗಾಂವ-ಸವಣೂರಿಗೆ ಸೆಮಿ ವೆಂಟಿಲೇಟರ್ ಹಸ್ತಾಂತರಿಸಿದ ಸಚಿವ ಬಸವರಾಜ ಬೊಮ್ಮಾಯಿ

ಹಾವೇರಿ:ಮೇ.21 ವೆಂಟಿಲೇಟರ್‍ಗೆ ಪರ್ಯಾಯವಾಗಿ ತಯಾರಿಸಲಾಗಿರುವ 4 ಸೆಮಿ ವೆಂಟಿಲೇಟರ್ ಉಪಕರಣಗಳನ್ನು ಶ್ರೀಮತಿ ಗಂಗಮ್ಮ ಬೊಮ್ಮಾಯಿ ಟ್ರಸ್ಟ್ ವತಿಯಿಂದ ಹಾವೇರಿ ಜಿಲ್ಲಾಡಳಿತಕ್ಕೆ ಇಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ್ ಬೊಮ್ಮಾಯಿ ಹಸ್ತಾಂತರಿಸಿದರು.ಶುಕ್ರವಾರ ಆರೋಗ್ಯ ಸಚಿವ ಡಾ. ಕೆ.…

ರಡ್ಡಿ ಸಮುದಾಯದ ಗುರುಪೀಠದ ಮಹಾಯೋಗಿಗಳಾದ ಪರಮಪೂಜ್ಯ ಶ್ರೀ ವೇಮನಾನಂದ ಶ್ರೀಗಳ ಆಶೀರ್ವಾದ ಪಡೆದು ದೇಶದಾದ್ಯಂತ ಸಮಾಜದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ರಡ್ಡಿ ಸಮುದಾಯದ ಗುರುಪೀಠದ ಮಹಾಯೋಗಿಗಳಾದ ಪರಮಪೂಜ್ಯ ಶ್ರೀ ವೇಮನಾನಂದ ಶ್ರೀಗಳ ಆಶೀರ್ವಾದ ಪಡೆದು ದೇಶದಾದ್ಯಂತ ಸಮಾಜದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನಿಡಿರುವ ಹಿನ್ನೆಲೆಯಲ್ಲಿ ಅಖಿಲ ಭಾರತ ರೆಡ್ಡಿ ಒಕ್ಕೂಟದಿಂದ ಕೇವಲ ಒಂದೇರಡು ದಿನಗಳಲ್ಲಿ ಕುಟುಂಬ ಮೊಬೈಲ್ ಆ್ಯಪ್ ಮುಖಾಂತರ ರಾಜ್ಯ ಹಾಗೂ…

ರಾಜ್ಯದಲ್ಲಿ ಮೇ.24ರಿಂದ ಮತ್ತೆ 14 ದಿನ ಲಾಕ್‍ಡೌನ್ – ಸಿಎಂ ಯಡಿಯೂರಪ್ಪ ಘೋಷಣೆ.

ಬೆಂಗಳೂರು : ರಾಜ್ಯದಲ್ಲಿ ಮೇ.24ರಿಂದ ಮತ್ತೆ 14 ದಿನ ರಾಜ್ಯಾಧ್ಯಂತ ಕೊರೋನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ವಿಸ್ತರಣೆ ಮಾಡಿ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ಸದ್ಯದ ಸ್ಥಿತಿಯಲ್ಲಿ ’ಕೊರೋನಾ ವಿಷಾಣು’ವಿನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹದ ಅಗ್ನಿಸಂಸ್ಕಾರವನ್ನು ಮಾಡಲು ಸಾಧ್ಯವಾಗದಿದ್ದಾಗ ಧರ್ಮಶಾಸ್ತ್ರಕ್ಕನುಸಾರ ಮಾಡಬೇಕಾದ ’ಪಾಲಾಶವಿಧಿ’ !

‘ದೇಶದಲ್ಲಿ ಎಲ್ಲ ಕಡೆಗೆ ‘ಕೊರೋನಾ’ ವಿಷಾಣುವಿನ ಸೋಂಕು ಹೆಚ್ಚಾಗುತ್ತಾ ಹೋಗುತ್ತಿದೆ ಮತ್ತು ಅದರಿಂದ ಅನೇಕ ಜನರು ಸಾವನ್ನಪ್ಪುತ್ತಿದ್ದಾರೆ. ಈ ಸೋಂಕಿನಿಂದ ಯಾರಾದರೂ ಮೃತಪಟ್ಟರೆ ಅವರ ಕುಟುಂಬದವರಿಗೆ ಮೃತದೇಹವನ್ನು ಕೊಡುವುದಿಲ್ಲ. ಸರಕಾರಿ ಸಿಬ್ಬಂದಿಗಳು ಅದನ್ನು ದಹನ ಮಾಡುತ್ತಾರೆ. ಆದುದರಿಂದ ಮೃತ ದೇಹದ ಎಲುಬುಗಳೂ…

*ಆಸ್ಪತ್ರೆಯಲ್ಲಿ ಪಾವತಿಸಲು ಬಾಕಿ ಇದ್ದ 2 ಲಕ್ಷ 60 ಸಾವಿರ ರೂಪಾಯಿಯನ್ನುಮಾನ್ಯ ಶಾಸಕರಾದ ಯುಟಿ ಖಾದರ್ ಸಾಹೇಬರು ಬಿಲ್ಲನ್ನು ಬರಿಸಿ ಮೃತ ಪ್ರಾರ್ಥಿವ ಶರೀರವನ್ನು ಕುಟುಂಬದವರಿಗೆ ಹಸ್ತಾಂತರಿಸಿದರು

ಉಳ್ಳಾಲ ಮಿಲ್ಲತ್ ನಗರ ನಿವಾಸಿಯಾಗಿದ್ದ ತಾಜುದ್ದೀನ್ ತಂಗಲ್ ಕಳೆದ ಕೆಲವು ದಿನಗಳ ಹಿಂದೆ ಮಂಗಳೂರಿನ ಮಂಗಳ ಕಿಡ್ನಿ ಪೌಂಡೇಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಟ್ಟಿದ್ದರು, ಚಿಕಿತ್ಸೆ ಪಡೆಯುತ್ತಿದ್ದರು. ಈ ದಿನ ತಾರೀಕು 19 5 20 21 ಇಂದು ಚಿಕಿತ್ಸೆ ಫಲಕಾರಿಯಾಗದೆ ಬೆಳಗಿನ…

ಅನಧಿಕೃತವಾಗಿ ಸಮಾರಂಭಗಳು ನಡೆಯುವುದು ಕಂಡು ಬಂದಲ್ಲಿ ಸಾರ್ವಜನಿಕರು ಕೂಡಲೇ ತಾಲ್ಲೂಕು ವ್ಯಾಪ್ತಿಯಲ್ಲಿನ ಕಂಟ್ರೋಲ್ ರೂಂಗಳಿಗೆ ದೂರುಗಳನ್ನು ಸಲ್ಲಿಸಿ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದ್ದಾರೆ

ಚಿಕ್ಕಮಗಳೂರು,ಮೇ.20 :ಕೋವಿಡ್-20 ಸಾಂಕ್ರಾಮಿಕ ರೋಗವು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಹಲವಾರು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಮೇ ೨೪ ರವರೆಗೆ ನಡೆಯಲಿರುವ ಮದುವೆ ಹಾಗೂ ಇತರೆ ಸಮಾರಂಭಗಳಲ್ಲಿ ಕೋವಿಡ್-೧೯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸದೆ ಉಲ್ಲಂಘನೆ ಕಂಡುಬಂದಲ್ಲಿ ಅಥವಾ ಅನಧಿಕೃತವಾಗಿ ಸಮಾರಂಭಗಳು…

You missed