Category: ಸ್ಟೇಟ್ ನ್ಯೂಸ್

*ನಟಸಾರ್ವಭೌಮ,ಗಾನಗಂಧರ್ವ,ಬಂಗಾರದ ಮನುಷ್ಯ,ನಾಡೋಜ ಡಾ. ರಾಜ್‌ಕುಮಾರ್ ಅವರ ಹುಟ್ಟು ಹಬ್ಬ ಬೇರೆಯವರಿಗೆ ಆದರ್ಶ ಅವರ ಸಾಧನೆಯ ನೆನಪು ಮಾತ್ರ ನಮ್ಮೊಂದಿಗೆ

ನಟಸಾರ್ವಭೌಮ ಡಾ. ರಾಜ್‌ಕುಮಾರ್ (ಜನನ: ಏಪ್ರಿಲ್ ೨೪, ೧೯೨೯ – ಮರಣ: ಏಪ್ರಿಲ್ ೧೨, ೨೦೦೬) ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ಸುಮಾರು ಐದು ದಶಕ ಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ…

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಜೆಡಿಎಸ್ ಮಾಜಿ ಶಾಸಕ, ರಾಮನಗರದ ಕೆ. ರಾಜು

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಜೆಡಿಎಸ್ ಮಾಜಿ ಶಾಸಕ, ರಾಮನಗರದ ಕೆ. ರಾಜು ಅವರು ತಮ್ಮ ಅನೇಕ ಬೆಂಬಲಿಗರ ಜತೆ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಕಾಂಗ್ರೆಸ್ ಗೆ ಪಕ್ಷಕ್ಕೆ ಸೇರ್ಪಡೆ ಆದರು. ಬೆಂಗಳೂರು ಗ್ರಾಮಾಂತರ…

ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಮಾಜಿ ಶಾಸಕ ಎಂ.ಡಿ. ಲಕ್ಷಿನಾರಾಯಣ ಒತ್ತಾಯ

ಸಾರಿಗೆ ನೌಕರರ 6ನೇ ವೇತನ ಪರಿಷ್ಕರಣೆ ಸಂಬದಿಸಿದಂತೆ 3 ದಿನಗಳಿಂದ ಕಾರ್ಮಿಕ ಒಕ್ಕೂಟಗಳು ಅನಿರ್ಧಾಷ್ಟವಧಿ ಮುಸ್ಕರ ನಡೆಸುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಕಳೆದ ಮೂರು ತಿಂಗಳಿಂದ ಕಾರ್ಮಿಕರ ಜೊತೆ ಕಣ್ಣುಮುಚ್ಚಾಲೆ ಆಡುತ್ತಾ ಕೊಟ್ಟ ಮಾತಿನಂತೆ ನಡೆಯದೆ ಕಾರ್ಮಿಕರನ್ನು ಶೋಷಣೆ ಮಾಡುತ್ತಿದೆ. ಸರ್ಕಾರ ಕನಿಷ್ಟ…

ಹಿರೇಕೆರೂರು ತಾಲೂಕು ಅಬಲೂರು ಗ್ರಾಮದಲ್ಲಿ ಶ್ರೀ ಬಸವೇಶ್ವರ ಮತ್ತು ಬ್ರಹ್ಮೇಶ್ವರ ರಥೋತ್ಸವ

ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ಅಬಲೂರು ಗ್ರಾಮದಲ್ಲಿ ದಿನಾಂಕ 21-3-2021 ರಂದು ಬೆಳಗ್ಗೆ ಸುಮಾರು ಎಂಟು ಗಂಟೆಗೆ ಶ್ರೀ ಬಸವೇಶ್ವರ ಮತ್ತು ಬ್ರಹ್ಮೇಶ್ವರ ರಥೋತ್ಸವದ ಜಾತ್ರೆಗೆ ಸಾವಿರಾರು ಭಕ್ತರು ಈ ಧಾರ್ಮಿಕ ಕಾರ್ಯಕ್ರಮಕ್ಕೆ ಭಾಗಿಯಾಗಿ ಶ್ರೀ ಬಸವೇಶ್ವರ ಭಕ್ತಿಗೆ ಪಾತ್ರರಾದರು. ನಂತರ…

ಮಾಜಿ ಮುಖ್ಯಮಂತ್ರಿ ಶ್ರೀ.ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದ ಕೆಲವು ಯೋಜನೆಗಳು, ಸಾಧನೆಗಳು:

‘ಅನ್ನ ಭಾಗ್ಯ’ ‘ಕೃಷಿಭಾಗ್ಯ’ ‘ಇಂದಿರಾ ಕ್ಯಾಂಟೀನ್’ ‘ನಮ್ಮ ಮೆಟ್ರೋ’ ‘ವಸತಿ ಭಾಗ್ಯ’ ‘ಮಾತೃಪೂರ್ಣ’ ‘ಮನಸ್ವಿನಿ’ ‘ಪಶು ಭಾಗ್ಯ’ ‘ಮೈತ್ರಿ’ ‘ಭಾಗ್ಯ ಜ್ಯೋತಿ’ ‘ಸೂರ್ಯ ರೈತ’ ‘ಇನ್ವೆಸ್ಟ ಕರ್ನಾಟಕ’ ‘ಆರೋಗ್ಯ ಕರ್ನಾಟಕ’ ‘ಬೈಕ್ ಆಂಬ್ಯುಲೆನ್ಸ್’ ‘ಹರೀಶ್ ಸಾಂತ್ವಾನ ಯೋಜನೆ’ ಶುದ್ಧ ಕುಡಿಯುವ ನೀರಿನ…

ಮಹರ್ಷಿ ವಾಲ್ಮೀಕಿ ಯವರ ಪುತ್ಥಳಿಗೆ ಸಿದ್ದರಾಮಯ್ಯ ಅವರು ಪುಷ್ಪ ನಮನ

ಬೆಂಗಳೂರಿನ ಜಾಲಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ವೀರ ಮದಕರಿ ನಾಯಕರ ಪ್ರತಿಮೆಗೆ ಮಾಲಾರ್ಪಣೆಗೈದು, ನಂತರ ಮಹರ್ಷಿ ವಾಲ್ಮೀಕಿ ಯವರ ಪುತ್ಥಳಿಗೆ ಸಿದ್ದರಾಮಯ್ಯ ಅವರು ಪುಷ್ಪ ನಮನ ಸಲ್ಲಿಸಿದರು.ಮಾಜಿ ಸಚಿವರಾದ ಕೃಷ್ಣ ಬೈರೇಗೌಡ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ಮಾಜಿ ಸಂಸದ ಉಗ್ರಪ್ಪ‌…

ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಸಿದ್ದರಾಮಯ್ಯನವರು ಪೂಜೆ

ಮಹಾಶಿವರಾತ್ರಿ ಪ್ರಯುಕ್ತ ಇಂದು ಚಾಮರಾಜಪೇಟೆಯ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಸಿದ್ದರಾಮಯ್ಯನವರು ಪೂಜೆ ಸಲ್ಲಿಸಿದರು. ಈ ವೇಳೆ ಕ್ಷೇತ್ರದ ಶಾಸಕರು, ಮಾಜಿ ಸಚಿವರು ಆದ ಜಮೀರ್ ಅಹಮದ್ ಖಾನ್ ಅವರು ಜೊತೆಗಿದ್ದರು

ಸರ್ಕಾರಕ್ಕೆ ಎಂ.ಡಿ.ಲಕ್ಷ್ಮೀನಾರಾಯಣ್ ಆಗ್ರಹ ರಾಜ್ಯದ ಹಿಂದುಳಿದವರ್ಗದ102 ಸಮಾಜಕ್ಕೂ ನಿಗಮ ಸ್ಥಾಪಿಸಿ

ತುರುವೇಕೆರೆ: ಹಿಂದುಳಿದ ವರ್ಗಕ್ಕೆ ಸೇರಿದ 102 ಸಮುದಾಯಗಳಿಗೂ ನಿಗಮ ಸ್ಥಾಪಿಸಿ ಪ್ರತಿ ನಿಗಮಕ್ಕೂ 500ಕೋಟಿ ಅನುದಾನ ಒದಗಿಸಬೇಕೆಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ್ ಸರ್ಕಾರ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಗ್ರಹಿಸಿದ್ದಾರೆ.ಎ ಬಿ ಸಿ ನ್ಯೂಸ್ ಆನ್ ಲೈನ್…

ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರ ವಿರುದ್ಧ ಬಿಜೆಪಿ ಸರಕಾರ ಕ್ರಮಕೈಗೊಳ್ಳಬೇಕು.

ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರ ವಿರುದ್ಧ ಬಿಜೆಪಿ ಸರಕಾರ ಕ್ರಮಕೈಗೊಳ್ಳಬೇಕು.ಪ್ರಚಾರಕ್ಕಾಗಿ ಬಿಜೆಪಿ, ಸಂಘಟನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಘೋಷಣೆ ಹೊರಡಿಸುತ್ತದೆಯಾವ ಸಂಘಟನೆಯ ವಿರುದ್ಧ ಬಿಜೆಪಿ ಕ್ರಮಕೈಗೊಂಡಿಲ್ಲಈ ಬೆಳವಣಿಗೆ ಬಿಜೆಪಿ ಪರೋಕ್ಷವಾಗಿ ಅಶಾಂತಿ ಉಂಟುಮಾಡುವ ಸಂಘಟನೆಗಳಿಗೆ ಸಾಥ್ ನೀಡುತ್ತಿದೆಕಾಂಗ್ರೆಸ್ ಬಿಟ್ಟು ಹೋದರೆ ನಾಯಕರಾಗಿ ಉಳಿಯುವುದಿಲ್ಲಕಾಂಗ್ರೆಸ್…

You missed