Category: ಸ್ಟೇಟ್ ನ್ಯೂಸ್

ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರಿಗೆ ರೆಡ್ಡಿ ಸಮಾಜದ ವತಿಯಿಂದ ಮನವಿ ಪತ್ರ

ಕರ್ನಾಟಕ ರಾಜ್ಯ ಬೀದರ್ ಜಿಲ್ಲೆ ಬೀದರ್ ದಿನಾಂಕ 19- 10 -2020 ರಂದು ಇಂದು ಅಖಿಲ ಭಾರತ ರೆಡ್ಡಿ ಸಮಾಜದ ವತಿಯಿಂದ “ರೆಡ್ಡಿ ಅಭಿವೃದ್ಧಿ ನಿಗಮ ಮಂಡಳಿ” ಮಾಡಬೇಕಾಗಿ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು…

ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2017-19 ಸಾಲಿನ ಎರಡು ವರ್ಷದ ಎಂ. ಎಸ್ಸಿ ಯಲ್ಲಿ ವಿಶ್ಲೇಷಣ ರಸಾಯನಿಕ ಶಾಸ್ತ್ರ (ಅನಲಿಟಿಕಲ್ ಕೆಮಿಸ್ಟ್ರರಿ) ಯಲ್ಲಿ 3 ಸ್ವರ್ಣ ಪದಕ ಮತ್ತು 1 ನಗದು ಪುರಸ್ಕಾರ ವನ್ನು ಪಡೆದಿರುವ ಕುಮಾರಿ ವರ್ಷಾ ಜೈನ್

ಮೈಸೂರು ಜಿಲ್ಲೆ ದಿನಾಂಕ19-10-2020 ಇಂದು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ನಗರದ ಗಾಂಧಿ ನಗರ ವಾಸಿಯಾದ ಶ್ರೀ ಅಶೋಕ್ ಕುಮಾರ್ ಮತ್ತು ಶ್ರೀಮತಿ ಜ್ಯೋತಿ ಅಶೋಕ್ ರವರ ಪುತ್ರಿ ಕುಮಾರಿ ವರ್ಷಾ ಜೈನ್ ಇವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2017-19 ಸಾಲಿನ ಎರಡು ವರ್ಷದ…

ಜೆಡಿಯು ಪಕ್ಷದ ರಾಜ್ಯಾಧ್ಯಕ್ಷರಾದ ಮಹಿಮಾ ಜೆ ಪಟೇಲ್ ಗ್ರಾಮ ಸ್ವರಾಜ್ಯದ ಬಗ್ಗೆ ಜಾಗೃತಿ ಮೂಡಿಸುವ ರಾಜ್ಯಾದ್ಯಂತ “ಕರ್ನಾಟಕದ ಕಲ್ಯಾಣ ಪಾದಯಾತ್ರೆ”

ನಾವು ಭಾರತದ ಪ್ರಜೆಗಳಾಗಿ, ಕರ್ನಾಟಕ ರಾಜ್ಯದ ವಿವಿಧ ಗ್ರಾಮಸಭೆಗಳ ಸದಸ್ಯರಾಗಿ ವೈಯಕ್ತಿಕ ಜವಾಬ್ದಾರಿಯ ಮೂಲಕ ಗಾಂಧಿವಾದಿ ಗ್ರಾಮ ಸ್ವರಾಜ್ಯದ ಬಗ್ಗೆ ಜಾಗೃತಿ ಮೂಡಿಸುವ ರಾಜ್ಯಾದ್ಯಂತ “ಕರ್ನಾಟಕದ ಕಲ್ಯಾಣ ಪಾದಯಾತ್ರೆ”ಯನ್ನು ಹಮ್ಮಿಕೊಂಡಿದ್ದೇವೆ. ಸ್ವಾತಂತ್ರ್ಯ ಮತ್ತು ಅಭಿವೃದ್ಧಿ ಸಮಾಜದ ಎಲ್ಲ ವರ್ಗಗಳಿಗೂ ಸಮಾನವಾಗಿ ತಲುಪಿಸಬೇಕೆಂಬ…

ರೆಡ್ಡಿ ಸಮಾಜದ ಅಭಿವೃದ್ಧಿಗಾಗಿ ನಿಗಮ/ಮಂಡಳಿ ನಿರ್ಮಿಸಬೇಕು ಎಂದು ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ನವರಿಗೆ ವತ್ತಾಹಿಸಿದರು.

ಕರ್ನಾಟಕ ರಾಜ್ಯ ಬೀದರ್ ಜಿಲ್ಲೆ ಅಖಿಲ ಭಾರತ ರೆಡ್ಡಿ ಸಮಾಜದವರ ವತಿಯಿಂದ ಇಂದು ನಮ್ಮ ರಾಜ್ಯದಲ್ಲಿ ರೆಡ್ಡಿ ಜನ 28 ಜಿಲ್ಲೆಗಳಲ್ಲಿ ಬಹುತೇಕ ರೆಡ್ಡಿ ಸಮುದಾಯದ ಜನರು ಕೃಷಿ ಪ್ರಧಾನ ಕುಟುಂಬ ಮತ್ತು ಉದ್ಯೋಗಸ್ಥ ರಾಗಿದ್ದು, ಇವರಲ್ಲಿ ಅನೇಕರು ಬಡತನ ಸ್ಥಿತಿಯಲ್ಲಿದ್ದು,…

ಚಿಕ್ಕಮಗಳೂರು ಜಿಲ್ಲೆ ಹಿರೇಕೊಳಲೆ ಗ್ರಾಮಪಂಚಾಯಿತಿ ವ್ಯಾಪಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ೭.೪೨ ಲಕ್ಷ ಮಂಜೂರು: ಸಚಿವ ಸಿ.ಟಿ ರವಿ

ಚಿಕ್ಕಮಗಳೂರು.ಅ.೧೧: ಗ್ರಾಮಗಳ ಸಮಗ್ರ ಅಭಿವೃದ್ಧಿಯ ಹಿತದೃಷ್ಟಿಯಿಂದ ಕಳೆದ ೨೦೧೮ ಚುನಾವಣೆ ನಂತರದಲ್ಲಿ ಹಿರೇಕೊಳಲೆ ಗ್ರಾಮಪಂಚಾಯಿತಿ ವ್ಯಾಪ್ತಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ೭ ಕೋಟಿ ೪೨ ಲಕ್ಷ ರೂ ಮಂಜೂರು ಮಾಡಲಾಗಿದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ…

“ಮಹಿಮಾ ಪಟೇಲ್ ನೇತೃತ್ವದ ಲ್ಲಿ ಹಮ್ಮಿಕೊಂಡಿದ್ದ 2ನೇ ಹಂತದ ಕರ್ನಾಟಕ ಕಲ್ಯಾಣ ಪಾದಯಾತ್ರೆಗೆ ಹಿರಿಯೂರಿನಲ್ಲಿ ಅದ್ದೂರಿ ಸ್ವಾಗತ”

ಕರ್ನಾಟಕ ಕಲ್ಯಾಣ ಯಾತ್ರೆಗೆ ಭವ್ಯ ಸ್ವಾಗತ ಹಿರಿಯೂರು: ರಾಜ್ಯ ಸಂಯುಕ್ತ ಜನತಾದಳ ಮತ್ತು ಜನತಾ ಪರಿವಾರದ ಸಹಭಾಗಿತ್ವದಲ್ಲಿ ಬೆಂಗಳೂರಿನಿಂದ ಕಾರಿಗನೂರು ವರೆಗೆ ಮಹಿಮಾ ಪಟೇಲ್ ನೇತೃತ್ವದ ಲ್ಲಿ ಹಮ್ಮಿಕೊಂಡಿದ್ದ 2ನೇ ಹಂತದ ಕರ್ನಾಟಕ ಕಲ್ಯಾಣ ಪಾದಯಾತ್ರೆ ಶನಿವಾರ ಹಿರಿಯೂರಿಗೆ ಆಗಮಿಸಿತು. ಸ್ಥಳೀಯ…

ಮಹಿಮ ಜ ಪಟೇಲ್ ಜೆ‌ಡಿಯು ರಾಜ್ಯಾಧ್ಯಕ್ಷರು ಕರ್ನಾಟಕದ ಕಲ್ಯಾಣಕ್ಕಾಗಿ ಪಾದ ಯಾತ್ರೆ

ಜನರಲ್ಲಿ ಜಾಗೃತಿ ಮೂಡಿಸಲು #ಜೆ‌ಡಿಯು ನಿಂದ ಕರ್ನಾಟಕದ ಕಲ್ಯಾಣಕ್ಕಾಗಿ ಪಾದ ಯಾತ್ರೆ: ಮಹಿಮಾಜಪಟೇಲ್ ಸಂಯುಕ್ತಜನತಾದಳ ಪಕ್ಷ ಮತ್ತು ಜನತಾ ಪರಿವಾರದ ಸಹಭಾಗಿತ್ವದಲ್ಲಿ ಪಕ್ಷದ ಪುನರ್ ಸಂಘಟನೆಗಾಗಿ ಹಾಗೂ ಕರ್ನಾಟಕದ ಕಲ್ಯಾಣಕ್ಕಾಗಿ ರಾಜ್ಯಾದ್ಯಂತ ಪಾದ ಯಾತ್ರೆ ಹಮ್ಮಿಕೊಳ್ಳಲಾಗಿದೆಯೆಂದು ಪಕ್ಷದ ರಾಜ್ಯಾಧ್ಯಕ್ಷ ಮಹಿಮ ಜ…

ಮಾಜಿ ಶಾಸಕರಾದ ಎಂ.ಡಿ ಲಕ್ಷ್ಮೀನಾರಾಯಣ್ ಅಗ್ರಹ.”ಈ ವರ್ಷ ಶಾಲೆಯನ್ನ ಪ್ರಾರಂಭ ಮಾಡದೆನೆ ಪರೀಕ್ಷೆ ರಹಿತ ವರ್ಷವೆಂದು ಘೋಷಿಸಿ” .

ರಾಯಚೂರಿನಲ್ಲಿ ಇಂದು ರಾಜ್ಯ ಹಿಂದೂಳಿದ ವರ್ಗದ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಎಂ.ಡಿ ಲಕ್ಷ್ಮಿನಾರಾಯಣ್ ರವರು ಎ.ಬಿ.ಸಿ ಆನ್ಲೈನ್ ನಲ್ಲಿ ಮಾತನಾಡಿ ಸುಮಾರು 8 ತಿಂಗಳಿಂದ ಕೋವಿಡ್-19 ಆರಂಭವಾಗಿದೆ ಆದರೆ ಅಕ್ಟೋಬರ್ ತಿಂಗಳಲ್ಲಿ ಕೊರೋನಾ ಅತಿ ಹೆಚ್ಚಾಗಿರುವ ಕಾರಣ ಶಾಲೆಗಳನ್ನು ಪ್ರಾರಂಭ ಮಾಡುವ…

ನೇಕಾರರ ನೆರವಿಗೆ ಮನವಿ ಎಂ ಡಿ ಲಕ್ಷ್ಮಿ ನಾರಾಯಣ್

ಬೆಂಗಳೂರು ನೇಕಾರರು ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಕೂಡಲೇ ಇವರ ಸಮಸ್ಯೆಯನ್ನು ಬಗೆಹರಿಸಿ ಎಂದು ಎಂ ಡಿ ಲಕ್ಷ್ಮಿ ನಾರಾಯಣ್ ಆಗ್ರಹಿಸಿದ್ದರು. ಈ ಕುರಿತು ಸಿಎಂಗೆ ಪತ್ರ ಬರೆದಿರುವ ಅವರು ಕೋವಿಡ್-19 ಕೊರೋನಾ ಬಂದ ನಂತರ ನೇಕಾರ ಸಮಸ್ಯೆಗಳ ಹಾಗೂ…

ಬೆಂಗಳೂರಿನಲ್ಲಿ ನಾಲ್ಕು ತಿಂಗಳಿಂದ ಕೊರೋನಾದಿಂದ ಜನರು ಪರಿತಪಿಸುತ್ತಿದ್ದು ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಊಟ ಉಪಚಾರ ಸಿಗದೇ

ಬೆಂಗಳೂರಿನಲ್ಲಿ ಕೊವಿಡ್-19 ಕಳೆದ ನಾಲ್ಕು ತಿಂಗಳಿಂದ ಕೊರೋನಾದಿಂದ ಜನರು ಪರಿತಪಿಸುತ್ತಿದ್ದು ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಊಟ ಉಪಚಾರ ಸಿಗದೇ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ವೆಚ್ಚದಿಂದ ಸುಸ್ತಾಗಿದ್ದು ಹಣ ಖಾಲಿಯಾಗಿ ಮನೆ ಆಸ್ತಿ ಮಾರುವ ಸ್ಥಿತಿ ಬಂದಿದೆ. ಹಾಗೂ ಇತ್ತೀಚಿನ ದಿನಗಳಲ್ಲಿ…

You missed