✍️ 3C ನಿಯಮ ಪಾಲಿಸಿ ಕೊವಿಡ್ ಯುದ್ಧ ಗೆದ್ದ ಜಪಾನ್
ಟೋಕಿಯೊ ಮಹಾನಗರ ಸೇರಿದಂತೆ ನಾಲ್ಕು ನಗರಗಳ ತುರ್ತು ಪರಿಸ್ಥಿತಿಯನ್ನು ಹಿಂಪಡೆದಿರುವುದಾಗಿ ಪ್ರಧಾನಿ ಶಿಂಜೋ ಅಬೆ ಘೋಷಿಸುತ್ತಿದ್ದಂತೆ ಇಡೀ ಜಗತ್ತೇ ಒಮ್ಮೆ ಜಪಾನ್ ಕಡೆಗೆ ಹಿಂತಿರುಗಿ ನೋಡುವಂತಾಗಿದೆ. ಲಾಕ್ಡೌನ್, ಸಾಮೂಹಿಕ ಸೋಂಕು ಪರೀಕ್ಷೆ ವಿಧಾನ ಅನುಸರಿಸದೇ ತನ್ನದೇ ಹಾದಿಯಲ್ಲಿ ಕೊವಿಡ್ 19 ವಿರುದ್ಧ…