Category: ಸ್ಟೇಟ್ ನ್ಯೂಸ್

ರಾಯಚೂರು ಜಿಲ್ಲೆ ಸಿಂದನೂರು ತಾಲೂಕು ೨೬/೪/೨೦/ರಂದು ಕುರುಕುಂದ ಗ್ರಾಮದ ಬಸವ ಕೇಂದ್ರದಲ್ಲಿ ಬಸವ ಜಯಂತಿ ನೆಡೆಯಿತು

ಕುರುಕುಂದ ವಿರಭದ್ರಗೌಡ ರಾಯಚೂರು ಜಿಲ್ಲಾ ಆದ್ಯಕ್ಷ ಅನುಭಾವ ನೀಡಿದರು ಸಿಂಧನೂರು ಅಧ್ಯಕ್ಷ ನಾಗಭೂಣ ನವಲಿ ಶರಣಯ್ಯ ಸ್ವಾಮಿ ಮಾನಯ್ಯ ರಾಮನಗೌಡ.ಪೊ.ಪಾ ಶರಣಬಸವ ಖಾನಿಹಳ ಶರಣಪ್ಪ.ಹ ಶರಣಪ್ಪ.ಕುಂ ಹನುಮನಗೌಡ.ಕೆ ಶರಣಪ್ಪ.ಪೊ.ಪಾ ಈಶಪ್ಪ.ಕೆ ಮಲ್ಲಯ್ಯ.ಬ ಹನುಮಂತಪ್ಪ.ಟೆ ಕುರುಕುಂದ ಬಸವಕೇಂದ್ರದ ಅಧ್ಯಕ್ಷ ಶರಣಪ್ಪ ನವಲಿ ರಾಮಣ್ಣ.ಪೂ…

ಇದು ಬೆಸ್ಕಾಂನವರ ನಿಯಮ ಆದ ಕಾರಣ ನೀವು ಕರೆಂಟ್ ಬಿಲ್ಲ್ ನ್ನು ಕಟ್ಟಬೇಕಾದರೆ ಆನ್ ಲೈನ್ ಮೂಲಕ ಬಿಲ್ಲ್ ಪಾವತಿಸಬಹುದು.

ದಾವಣಗೆರೆ ಜಿಲ್ಲೆ;- ದಾವಣಗೆರೆ ಏ 5 ಕೊರೋನಾ ವೈರಸ್ 19 ಬಂದಿರುವ ಕಾರಣ ದೇಶಾಧ್ಯಂತ ಲಾಕ್ ಡೌನ್ ಹಿನ್ನಲೆಯಲ್ಲಿ ದೇಶದ ಪ್ರಧಾನ ಮಂತ್ರಿ ಮತ್ತು ರಾಜ್ಯದ ಮುಖ್ಯಮಂತ್ರಿಗಳ ಸರ್ಕಾರದ ಆದೇಶದ ಹಿನ್ನಲೆಯಲ್ಲಿ ಭಾರತ ದೇಶ ಮತ್ತು ಕರ್ನಾಟಕ ರಾಜ್ಯಧ್ಯಂತ ಜನಗಳಿಗೆ ದುಡಿಮೆ…

ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ಹೊಗುವವರು ಹೊಗಲಿ ಮತ್ತು ಬೇರೆಕಡೆಯಿಂದ ಬೆಂಗಳೂರಿಗೆ ಬರುವವರು ಬರಲಿ ಎಂದ.ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಹೇಳಿಕೆ.

ಕೊರೋನಾ ಹಿನ್ನಲೆಯಲ್ಲಿ ರಾಜ್ಯಾಧ್ಯಾಂತ ಜನತೆಗೆ 144 ಸೆಕ್ಷನ್ ಜಾರಿ ಮಾಡಿ ಯಾರು ಕೂಡ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೊಗದಂತೆ ಮನೆಯಲ್ಲೆ ಪ್ರತಿಯೊಬ್ಬರು ಇರಬೇಕೆಂದು ಸರ್ಕಾರ ಆದೇಶ ಮಾಡಿತ್ತು. ಜನರು ಬೆಳಗ್ಗೆ ಬೆಂಗಳೂರಿಂದ ತಮ್ಮ ಊರುಗಳಿಗೆ ಹೊರಟ್ಟು ಟೊಲ್ ಗೇಟ್ ನಲ್ಲಿ…

ಜಿಲ್ಲೆಯಲ್ಲಿ ಮಾರ್ಚ್ 31 ರವರೆಗೆ ಸಂತೆ, ಜಾತ್ರೆ, ಸಮಾವೇಶ ಹಾಗೂ ಸಮಾರಂಭಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮಾರ್ಚ್ 22 ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೋವಿಡ್-19, ಕೋರೊನಾ ವೈರಸ್ ಸೋಂಕು ಹರಡದಂತೆ ಸಾರ್ವಜನಿಕರ ಹಿತದೃಷ್ಟಿಯಿಂದ ಪರಿಣಾಮಕಾರಿಯಾಗಿ ಸೂಕ್ತ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲು ಸಿ.ಆರ್.ಪಿ.ಸಿ. 1973ರ ಕಲಂ 144(3)ರ ಮೇರೆಗೆ, ಮಾರ್ಚ್ 21 ರಿಂದ ಮಾರ್ಚ್ 31…

ಮಾರ್ಚ್ 31 ರ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮಾರ್ಚ್ 22

ಕರೋನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಅಬಕಾರಿ ಆಯುಕ್ತರ ನಿರ್ದೇಶನದ ಮೇರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಾರ್ಚ್ 14 ರಿಂದ 21 ರ ಮಧ್ಯರಾತ್ರಿಯವರೆಗೆ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕ್ಲಬ್‍ಗಳು(ಸಿಎಲ್-4 ಸನ್ನದುಗಳು) ಹಾಗೂ ಸ್ವತಂತ್ರ ಆರ್.ವಿ.ಬಿ ಸನ್ನದುಗಳು(ಪಬ್‍ಗಳು) ಮುಚ್ಚಲು ಆದೇಶಿಸಲಾಗಿತ್ತು…

ನಾಳೆ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಯು ಮುಂದೂಡಿಕೆ

ದಿನಾಂಕ;-23-03-2020ರಂದು ನಡೆಯಬೇಕಿದ್ದ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಯನ್ನು ರಾಜ್ಯ ಸರ್ಕಾರದ ಸಚಿವರುಗಳಾದ ಬಸವರಾಜ್ ಬೊಮ್ಮಾಯಿಯವರ ಗೊಂದಲದ ಹೇಳಿಕೆಯು ವಿದ್ಯಾರ್ಥಿಗಳು ಮತ್ತು ಪೋಷಕರುಗಳಿಗೆ ಬಯವನ್ನು ಸೃಷ್ಟಿ ಮಾಡಿದ್ದರು. ನಂತರ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ರವರು ಕೆ ಎಸ್ ಆರ್ ಟಿ ಸಿ…

ನಾಡೋಜ ಪಾಟೀಲ ಪುಟ್ಟಪ್ಪನವರ ಪಾರ್ಥಿವ ಶರೀರಕ್ಕೆ ಸರ್ಕಾರಿ ಗೌರವ ಸಮರ್ಪಣೆ

ಧಾರವಾಡ ಮಾ.17: ಹಿರಿಯ ಪತ್ರಕರ್ತ, ನಾಡೋಜ ಡಾ. ಪಾಟೀಲ ಪುಟ್ಟಪ್ಪನವರ ಪಾರ್ಥಿವ ಶರೀರಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ, ಪೆÇಲೀಸ್ ಇಲಾಖೆಯು ಗಾಳಿಯಲ್ಲಿ ಮೂರು ಸುತ್ತು ಕುಶಾಲ ತೋಪು ಹಾರಿಸಿ ಅಗಲಿದ ಮಹಾಚೇತನಕ್ಕೆ ಗೌರವ ಸಲ್ಲಿಸಿದವು. ಮಧ್ಯಾಹ್ನ…

ಬೆಂಗಳೂರು ಜಿಲ್ಲೆ:- ಬೆಂಗಳೂರು ನಗರ ಫೆ 22/02/2020 ಶನಿವಾರ ದಂದು ನಡೆದ

ಬೆಂಗಳೂರು ನಗರ ಫೆ 22/02/2020 ಶನಿವಾರ ದಂದು ನಡೆದ ಬೆಂಗಳೂರು ನಗರದಲ್ಲಿ ಹಿಂದುಳಿದ ವರ್ಗಗಳ ನೇಕಾರ ಪದ್ಮಶಾಲಿ ಸಮಾಜದ ವತಿಯಿಂದ ನಡೆದ ಶ್ರೀ ಮಾರ್ಕಂಡೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಮಾಜದ ಎಳಿಗೆಗಾಗಿ ನಾನು ಸದಾ ಶ್ರಮಿಸಿ ನಿಮ್ಮಗಳ ಜೊತೆಗೆ ಬೆಂಬಲವಾಗಿ ಇರುತ್ತೆನೆ…

ರಾಯಚೂರು ಜಿಲ್ಲೆ;-ಫೆ 22 ಸಾಮೂಹಿಕ ಶಿವಯೋಗ ಇಷ್ಟಲಿಂಗ ಪೂಜೆ

ಸಾಮೂಹಿಕ ಶಿವಯೋಗ ಇಷ್ಟಲಿಂಗ ಪೂಜೆ ರಾಯಚೂರು ಜಿಲ್ಲೆಯ ಕಾಡ್ಲೊರು ಗ್ರಾಮದಲ್ಲಿ ದಿನಾಂಕ 21/2/2020ರಂದು ನಡೆದ ಶ್ರೀ ಶರಣ ಗುರು ಬಸವ ದೇವರುಗಳ ನೇತೃತ್ವದಲ್ಲಿ ಸಾಮೂಹಿಕ ಶಿವಯೋಗ ಮತ್ತು ಇಷ್ಟಲಿಂಗ ಪೂಜೆ ನಡೆಯಿತು.

ನಾಡೋಜ ಪಾಟೀಲ್ ಪುಟ್ಟಪ್ಪನವರ ಆರೋಗ್ಯ ವಿಚಾರಿಸಿದ ತರಳಬಾಳು ಡಾ.ಶ್ರೀ ಜಗದ್ಗುರುಗಳವರು

ಹುಬ್ಬಳ್ಳಿ: ದಿನಾಂಕ 22.02.2020 ಪಾಪು’ ಎಂದೇ ಗುರ್ತಿಸಲ್ಪಡುವ, ಕರ್ನಾಟಕ ಏಕೀಕರಣ ರೂವಾರಿ, ಹಿರಿಯ ಪತ್ರಕರ್ತ, ಸಾಹಿತಿ, ಬರಹಗಾರ,ಶತಾಯುಷಿ ಪಾಟೀಲ್ ಪುಟ್ಟಪ್ಪನವರು ಅನಾರೋಗ್ಯದಿಂದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದ ಪರಮಪೂಜ್ಯ…