ಡಾಕ್ಟರ್ v ಶಿವರಾಜ್ ಪಾಟೀಲ್ “ವಿರಚಿತ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ” ಡಾ// ವಿಶಾಲಾಕ್ಷಿ ಕರಡ್ಡಿಯವರು ಸಂಪಾದಿಸಿದ “ಗಿರಿಯ ಸಿರಿ” ಪುಸ್ತಕ ಬಿಡುಗಡೆ ಕಾರ್ಯಕ್ರಮ
ಕಲಬುರ್ಗಿ; ಮಹಾ ಸಾಧ್ವಿ ಶಿರೋಮಣಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಹಾಗೂ ಪ್ರಸಾರಾಂಗ ವಿಶ್ವವಿದ್ಯಾಲಯ ಕಲಬುರ್ಗಿ ಇವರ ಸಹಯೋಗದೊಂದಿಗೆ ಸಾಧ್ವಿ ಶಿರೋಮಣಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತೋತ್ಸವ ಹಾಗೂ ಡಾಕ್ಟರ್ v ಶಿವರಾಜ್ ಪಾಟೀಲ್ “ವಿರಚಿತ ಶಿವಶರಣೆ…