ನ್ಯಾಮತಿ :ಭಾಯಾಗಡ್ ಪವಿತ್ರವೃಕ್ಷದ ಬಳಿ ಶುಕ್ರವಾರ ಮಾಲಾಧಾರಿಗಳು ಗುರುಗಳ ಸಮ್ಮುಖದಲ್ಲಿ ಮಾಲಾ ವಿಸರ್ಜನೆ ಮಾಡಿದರು
ನ್ಯಾಮತಿ:ಭಾಯಾಗಡ್ ಸಂತ ಸೇವಾಲಾಲ್ ಮತ್ತು ಮರಿಯಮ್ಮದೇವಿ ಅವರ 286ನೇ ಜಯಂತ್ಯುತ್ಸವಕ್ಕೆಶುಕ್ರವಾರ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.ಈ ಸಂಬಂಧ ಮುಂಜಾನೆ ಮರಿಯಮ್ಮದೇವಸ್ಥಾನದಿಂದ 101 ಕುಂಭಗಳನ್ನು ಹೊತ್ತ ಮಹಿಳೆಯರು ಮರಿಯಮ್ಮ ಮತ್ತು ಸೇವಾಲಾಲ್‍ಅವರಉತ್ಸವ ಮೂರ್ತಿಗಳೊಂದಿಗೆ ದೂದ್ಯಾ ತಳಾವ್(ಕೆರೆ) ಬಳಿ ತೆರಳಿ ಗಂಗಾಪೂಜೆ ನೆರವೇರಿಸಿದರು. ಅಲ್ಲಿಂದ ಮರಳಿ…