Category: Uncategorized

ಜಿಲ್ಲಾ ಕಾಂಗ್ರೆಸ್‍ನಿಂದ ಆಗಸ್ಟ್ 20ರಂದು ರಾಜೀವ್‍ಗಾಂಧಿ-ದೇವರಾಜ ಅರಸ್ ಜನ್ಮ ದಿನಾಚರಣೆ

ದಾವಣಗೆರೆ: ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಆಗಸ್ಟ್ 20ರ ಶುಕ್ರವಾರದಂದು ಮಾಜಿ ಪ್ರಧಾನಿಗಳಾದ ದಿ|| ರಾಜೀವ್‍ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ|| ದೇವರಾಜ ಅರಸ್ ಅವರುಗಳ ಜನ್ಮದಿನವನ್ನು ಆಚರಿಸಲಾಗುವುದು. ಅಂದು ಬೆಳಿಗ್ಗೆ 11-00 ಗಂಟೆಗೆ ನಗರದ ಎಸ್.ನಿಜಲಿಂಗಪ್ಪ ಬಡಾವಣೆಯ ಜಿಲ್ಲಾ…

ಕಟ್ಟಡ ಕಾರ್ಮಿಕರಿಗೆ ಪುಡ್‍ಕಿಟ್ವ ವಿತರಣೆ ಕರೋನಾ ಅಲೆಗಳಲ್ಲಿ ಬಡವರ ಹಿತರಕ್ಷಣೆಗೆ ಸರ್ಕಾರಗಳು ಮುಂದಾಗಲಿ:ಡಾ|| ಎಸ್ಸೆಸ್ ಆಗ್ರಹ

ದಾವಣಗೆರೆ: ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯಿಂದಕಟ್ಟಡ ಕಾರ್ಮಿಕರಿಗೆ ಪುಡ್‍ಕಿಟ್‍ಗಳನ್ನು ನೀಡಲಾಗಿದ್ದು,ಮಂಗಳವಾರ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರುದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಟ್ಟಡಕಾರ್ಮಿಕರಿಗೆ ಪುಡ್‍ಕಿಟ್‍ಗಳನ್ನು ವಿತರಿಸಿದರು.ನಂತರ ಕಟ್ಟಡ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದಶಾಸಕರು ಕಟ್ಟಡ ಕಾರ್ಮಿಕರು ದೇಶ ನಿರ್ಮಾಣದಲ್ಲಿ ಪ್ರಮುಖಪಾತ್ರ…

ರಾಜ್ಯದಲ್ಲಿ ಸರಕಾರ ಇದ್ಯೋ, ಇಲ್ಲವೋ ಯಾರಿಗೂ ಗೊತ್ತಿಲ್ಲ:ಯು.ಟಿ ಖಾದರ್..!

ಮಂಗಳೂರು: ರಾಜ್ಯದಲ್ಲಿ ಸರಕಾರ ಇದ್ಯೋ, ಇಲ್ಲವೋ ಯಾರಿಗೂ ಕೂಡ ಗೊತ್ತಿಲ್ಲ. ಹೀಗಾಗಿ ಸರಕಾರ ಇದಿಯಾ ಎಂಬ ಆಲೋಚನೆ ಮಾಡುವ ಪರಿಸ್ಥಿತಿಯಲ್ಲಿ ಜನರಿದ್ದಾರೆ ಎಂದು ಮಂಗಳೂರಲ್ಲಿ ಮಾಜಿ‌ ಸಚಿವ ಯು.ಟಿ.ಖಾದರ್ ಹೇಳಿಕೆ ನೀಡಿದ್ದಾರೆ.ಮಂಗಳೂರಿನಲ್ಲಿ ಸುದ್ದಿಗೋಷ್ಟಿ ಕರೆದು ಮಾತನಾಡಿದ ಅವರು, ಕೊರೊನಾ ನಿಯಂತ್ರಿಸುವಲ್ಲಿ ಹಿಂದಿನ…

ಎಸ್‍ಎಪಿ ತರಬೇತಿಗೆ ಅರ್ಜಿ ಆಹ್ವಾನ

ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತುಜೀವನೋಪಾಯ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವಸಂಸ್ಥೆಯಾದ ಹರಿಹರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿಕೇಂದ್ರದಲ್ಲಿ 2021-22 ನೇ ಸಾಲಿನಲ್ಲಿ ಎಸ್‍ಎಪಿ (ಸಿಸ್ಟಮ್ ಅಪ್ಲೀಕೇಶನ್ಪ್ರೋಡಕ್ಟ್ಸ್) ನಲ್ಲಿ ಪ್ರೊಡಕ್ಷನ್ ಪ್ಲಾನಿಂಗ್, ಮೆಟಿರಿಯಲ್ಮ್ಯಾನೇಜ್‍ಮೆಂಟ್, ಸೇಲ್ಸ್, ಮತ್ತು ಮಾಡ್ಯುಲ್‍ನಲ್ಲಿ 1 ತಿಂಗಳ ಅಲ್ಪಾವಧಿತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.ಬಿ.ಕಾಂ,…

ಸಹಕಾರ ಕ್ಷೇತ್ರ ಗಂಡಾಂತರದಲ್ಲಿ ರಕ್ಷಣೆ ಬದಲು ಕೇಂದ್ರ ಸರ್ಕಾರದಿಂದ ಕಠಿಣ ಕ್ರಮಕ್ಕೆ ಹೆಚ್.ಕೆ.ಪಾಟೀಲ್ ಆಕ್ಷೇಪ

ದಾವಣಗೆರೆ: ದೇಶದ ಪ್ರಮುಖ ಸಂಸ್ಥೆಗಳ ಪೈಕಿ ಮುಂಚೂಣಿಯಲ್ಲಿದ್ದ ಸಹಕಾರ ಕ್ಷೇತ್ರ ಇಂದು ಗಂಡಾಂತರ ಪರಿಸ್ಥಿತಿಯಲ್ಲಿದ್ದು, ಸಹಕಾರ ಕ್ಷೇತ್ರವನ್ನು ರಕ್ಷಿಸಬೇಕಾದ ಕೇಂದ್ರ ಸರ್ಕಾರ ಇನ್ನಷ್ಟು ಕಠಿಣ ಕ್ರಮಗಳನ್ನು ಸಹಕಾರಿ ಕ್ಷೇತ್ರದ ಮೇಲೆ ಏರುತ್ತಿದೆ ಎಂದು ರಾಜ್ಯ ಪಟ್ಟಣ ಸಹಕಾರ ಬ್ಯಾಂಕ್‍ಗಳ ಮಹಾಮಂಡಳದ ಅಧ್ಯಕ್ಷರಾದ…

ಸಹಕಾರ ಕ್ಷೇತ್ರ ಗಂಡಾಂತರದಲ್ಲಿ ರಕ್ಷಣೆ ಬದಲು ಕೇಂದ್ರ ಸರ್ಕಾರದಿಂದ ಕಠಿಣ ಕ್ರಮಕ್ಕೆ ಹೆಚ್.ಕೆ.ಪಾಟೀಲ್ ಆಕ್ಷೇಪ

ದಾವಣಗೆರೆ: ದೇಶದ ಪ್ರಮುಖ ಸಂಸ್ಥೆಗಳ ಪೈಕಿ ಮುಂಚೂಣಿಯಲ್ಲಿದ್ದ ಸಹಕಾರ ಕ್ಷೇತ್ರ ಇಂದು ಗಂಡಾಂತರ ಪರಿಸ್ಥಿತಿಯಲ್ಲಿದ್ದು, ಸಹಕಾರ ಕ್ಷೇತ್ರವನ್ನು ರಕ್ಷಿಸಬೇಕಾದ ಕೇಂದ್ರ ಸರ್ಕಾರ ಇನ್ನಷ್ಟು ಕಠಿಣ ಕ್ರಮಗಳನ್ನು ಸಹಕಾರಿ ಕ್ಷೇತ್ರದ ಮೇಲೆ ಏರುತ್ತಿದೆ ಎಂದು ರಾಜ್ಯ ಪಟ್ಟಣ ಸಹಕಾರ ಬ್ಯಾಂಕ್‍ಗಳ ಮಹಾಮಂಡಳದ ಅಧ್ಯಕ್ಷರಾದ…

ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ ಕೆ ಶಿವಕುಮಾರ್ ಆಸನದಲ್ಲಿ ಕೂರದೆ ನಿಂತು ಎಂ ಡಿ ಲಕ್ಷ್ಮಿ ನಾರಾಯಣ್ ರವರು ನೀಡುತ್ತಿರುವ ಪರಿಪೂರ್ಣ ಮಾಹಿತಿಯನ್ನುಆಲಿಸಿದರು.

ಬಾಗಲಕೋಟೆ ಜಿಲ್ಲೆಯಲ್ಲಿ ನೇಕಾರ ಸಭೆಯನ್ನು ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ.ಕೆ ಶಿವಕುಮಾರ್ ರವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತು. ಆ ಸಭೆಯಲ್ಲಿ ಕೆಪಿಸಿಸಿ ರಾಜ್ಯ ಹಿಂದುಳಿದ ರಾಜ್ಯಾಧ್ಯಕ್ಷರು ಹಾಗೂ ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಎಂ ಡಿ ಲಕ್ಷ್ಮಿ ನಾರಾಯಣ್ ರವರು ನೇಕಾರರ ಹಲವಾರು…

ಅವಳಿ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೂ ಲಸಿಕೆ ನೀಡುವ ಕೆಲಸ ಈಗಾಗಲೆ ಶೇ 50 ರಷ್ಟು ಲಸಿಕೆಯನ್ನು ನೀಡಲಾಗಿದೆ ಎಂದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ : ಅವಳಿ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೂ ಲಸಿಕೆ ನೀಡುವ ಕೆಲಸ ಬರದಿಂದ ಸಾಗಿದ್ದು, ಈಗಾಗಲೆ ಶೇ 50 ರಷ್ಟು ಲಸಿಕೆಯನ್ನು ನೀಡಲಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಅವಳಿ ತಾಲೂಕಿನ ಬೆಳಗುತ್ತಿ,ತುಗ್ಗಲಹಳ್ಳಿ,ಬಿದರಗಡ್ಡೆ,ಬೇಲಿಮಲ್ಲೂರು,ಕುಳಗಟ್ಟೆ ಹಾಗೂ ಬನ್ನಿಕೋಡು ಗ್ರಾಮಗಳಲ್ಲಿ ನೀಡುತ್ತಿರುವ ಲಸಿಕಾ…

ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ್ ಅವರೊಂದಿಗೆ ಶ್ರೀ ಎಸ್ ಆರ್ ಪಾಟೀಲರು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರು ದಲಿತರ,ನೇಕಾರರ, ಹಾಗೂ ಲಂಬಾಣಿ ತಾಂಡಗಳ ಕುಂದುಕೊರತೆ ಬಗ್ಗೆ ಚರ್ಚೆ.

ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ್ ಅವರೊಂದಿಗೆ ಬಾಗಲಕೋಟ ಜಿಲ್ಲೆಯ ಜಮಖಂಡಿ, ತೇರದಾಳ,ಮುಧೋಳ, ಬೀಳಗಿ ಹಾಗೂ ಬಾಗಲಕೋಟ ವಿಧಾನ ಸಭಾ ಕ್ಷೇತ್ರಗಳಲ್ಲಿ ದಲಿತರ,ನೇಕಾರರ, ಹಾಗೂ ಲಂಬಾಣಿ ತಾಂಡಗಳ ಕುಂದುಕೊರತೆ ಮತ್ತು ಕೋವಿಡ್ ನಿಂದ ಉಂಟಾದ ಸಂಕಷ್ಟಗಳ ಕುರಿತು ನಡೆಸಿದ ಅಧ್ಯಯನ…

ವಿಕಲಚೇತನರಿಗೆ ತ್ರಿಚಕ್ರ ವಾಹನಗಳ ವಿತರಣೆ ವಿಕಲಚೇತನರು ಸ್ವಾವಲಂಬಿ ಜೀವನ ನಡೆಸಲು ಎಸ್ಸೆಸ್ ಕರೆ

ವಿಕಲಚೇತನರು ಸ್ವಾವಲಂಬಿ ಜೀವನ ನಡೆಸಲು ಎಸ್ಸೆಸ್ ಕರೆದಾವಣಗೆರೆ: ರಾಜ್ಯ ಸರ್ಕಾರದ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ವಿಕಲಚೇತನರಿಗೆ ನೀಡುವ ಯಂತ್ರಚಾಲಿತ ತ್ರಿಚಕ್ರ ವಾಹನಗಳನ್ನು ಶನಿವಾರ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ವಿತರಿಸಿದರು.ದಾವಣಗೆರೆ ದಕ್ಷಿಣ…