ಅವಳಿ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೂ ಲಸಿಕೆ ನೀಡುವ ಕೆಲಸ ಈಗಾಗಲೆ ಶೇ 50 ರಷ್ಟು ಲಸಿಕೆಯನ್ನು ನೀಡಲಾಗಿದೆ ಎಂದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ
ಹೊನ್ನಾಳಿ : ಅವಳಿ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೂ ಲಸಿಕೆ ನೀಡುವ ಕೆಲಸ ಬರದಿಂದ ಸಾಗಿದ್ದು, ಈಗಾಗಲೆ ಶೇ 50 ರಷ್ಟು ಲಸಿಕೆಯನ್ನು ನೀಡಲಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಅವಳಿ ತಾಲೂಕಿನ ಬೆಳಗುತ್ತಿ,ತುಗ್ಗಲಹಳ್ಳಿ,ಬಿದರಗಡ್ಡೆ,ಬೇಲಿಮಲ್ಲೂರು,ಕುಳಗಟ್ಟೆ ಹಾಗೂ ಬನ್ನಿಕೋಡು ಗ್ರಾಮಗಳಲ್ಲಿ ನೀಡುತ್ತಿರುವ ಲಸಿಕಾ…