Category: Uncategorized

ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಡಿ ಜಿ ಶಾಂತನಗೌಡ್ರುರವರು ಹಾಗೂ ಅವರ ಧರ್ಮಪತ್ನಿ ವರಾದ ಶ್ರೀಮತಿ ಶ್ರೀ ಡಿ ಜಿ ರತ್ನಮ್ಮ ನವರು ಕೋ ವ್ಯಾಕ್ಸಿನ್ ಲಸಿಕೆಯನ್ನು ಹಾಕಿಸಿಕೊಂಡರು

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಡಿ ಜಿ ಶಾಂತನಗೌಡ್ರುರವರು ಹಾಗೂ ಅವರ ಧರ್ಮಪತ್ನಿ ವರಾದ ಶ್ರೀಮತಿ ಶ್ರೀ ಡಿ ಜಿ ರತ್ನಮ್ಮ ನವರು ಹೊನ್ನಾಳಿಯ 100 ಹಾಸಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕುಟುಂಬಸಮೇತರಾಗಿ ಬಂದು ಕೋ…

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೇತೃತ್ವವನ್ನು ವಹಿಸಿದ ದಿಡಗೂರು ರುದ್ರೇಶ್ ಮತ್ತು ರಾಜ್ಯ ಸಂಚಾಲಕರಾದ ಗುರುಮೂರ್ತಿ ಇಂದು ಟಿಬಿ ಸರ್ಕಲ್ ವೃತ್ತದಿಂದ ಪಾದಯಾತ್ರೆಯ ಮೂಲಕ ಪ್ರತಿಭಟನೆಯ ರ್ಯಾಲಿಯನ್ನು ಮಾಡಲಾಯಿತು

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೇತೃತ್ವವನ್ನು ವಹಿಸಿದ ದಿಡಗೂರು ರುದ್ರೇಶ್ ಮತ್ತು ರಾಜ್ಯ ಸಂಚಾಲಕರಾದ ಗುರುಮೂರ್ತಿ ಅವರು ಹಾಗೂ ದಲಿತ ಮುಖಂಡರುಗಳು ಮತ್ತು ಕಾರ್ಯಕರ್ತರುಗಳು ಸೇರಿ ಇಂದು ಟಿಬಿ ಸರ್ಕಲ್ ವೃತ್ತದಿಂದ ಪಾದಯಾತ್ರೆಯ ಮೂಲಕ ಪ್ರತಿಭಟನೆಯ…

ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಂದ

ಅಹವಾಲು ಸ್ವೀಕಾರ ದಾವಣಗೆರೆ ಫೆ.11 ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಫೆ.15ರಂದು ಹರಿಹರ ತಾಲ್ಲೂಕು ಪ್ರವಾಸ ಕೈಗೊಳ್ಳಲಿದ್ದುಸಾರ್ವಜನಿಕರು ತಮ್ಮ ದೂರುಗಳನ್ನು ಸಲ್ಲಿಸಬಹುದು. ಪೊಲೀಸ್ ನಿರೀಕ್ಷಕರಾದ ಆರ್.ಎಲ್.ಲಕ್ಷ್ಮೀಪತಿ ಅವರು ಫೆ.15ರಂದು ಹರಿಹರ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದು ಸಾರ್ವಜನಿಕರು ತಮ್ಮ ದೂರು…

ಭರಮಸಾಗರ ಏತ ನೀರಾವರಿ ಯೋಜನೆ:

ರೈಸಿಂಗ್ ಮೇನ್ ಪೈಪ್‍ಲೈನ್ ಅಳವಡಿಸಲು ಡಿಸಿ ಸ್ಥಳ ವೀಕ್ಷಣೆ ದಾವಣಗೆರೆ ಫೆ.10ಭರಮಸಾಗರ ಏತ ನೀರಾವರಿ ಯೋಜನೆ ಕಾಮಗಾರಿಗೆಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ರೈಸಿಂಗ್ ಮೇನ್ಪೈಪ್‍ಲೈನ್ ಅಳವಡಿಸುವ ಕುರಿತು ಅಧಿಕಾರಿಗಳೊಂದಿಗೆಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರು ಬುಧವಾರದಂದುಹದಡಿ ರಸ್ತೆಯ ಲೋಕಿಕೆರೆ ಬ್ರಿಡ್ಜ್ ಬಳಿ ಸ್ಥಳ…

ಸಾಸ್ವೆಹಳ್ಳಿ ಏತ ನೀರಾವರಿ ಕಾಮಗಾರಿ ವೀಕ್ಷಣೆಗೆ ನೀರಾವರಿ ನಿಗಮದ ಎಂ.ಡಿ ಬೇಟಿ

ಸಾಸ್ವೆಹಳ್ಳಿಗ್ರಾಮದ ತುಂಗಭದ್ರಾ ನದಿಯಲ್ಲಿ ರಾಜ್ಯ ಸರ್ಕಾರದ ರೂ.460 ಕೋಟಿಅನುಷ್ಠನಾದ ಸಾಸ್ವೆಹಳ್ಳಿ ಏತ ನೀರಾವರಿ ಕಾಮಗಾರಿ ಬಿರುಸಿನಿಂದ ಸಾಗುತ್ತಿದ್ದುಇದರ ವೀಕ್ಷಣೆಗಾಗಿ ಕರ್ನಾಟಕ ನೀರಾವರಿ ನಿಗಮ ಲಿ. (ಕೆಎನ್‍ಎನ್‍ಎಲ್) ಎಂ.ಡಿಮಲ್ಲಿಕಾರ್ಜುನ್ ಗುಂಗೆ, ಸ್ಥಳಕ್ಕೆ ಬುಧವಾರ ಭೇಟಿಕೊಟ್ಟು ಇನ್ನೂ ಆರುತಿಂಗಳಲ್ಲಿ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸುವ ಭರವಸೆ…

ಜಿಲ್ಲಾ ಪಿಸಿ &ಚಿmಠಿ; ಪಿಎನ್‍ಡಿಟಿ ಕಾಯ್ದೆ ಜಿಲ್ಲಾ ಸಲಹಾ ಸಮಿತಿ ಸಭೆ

ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್‍ಗಳ ಮೇಲೆÀ ಸಮಿತಿಯಿಂದ ಆಕಸ್ಮಿಕ ದಾಳಿಗೆ ನಿರ್ಧಾರ- ಮಮತಾ ಹೊಸಗೌಡರ್ ದಾವಣಗೆರೆ ಜ. 22ಲಿಂಗಾನುಪಾತ ಅಸಮತೋಲನ ನಿವಾರಣೆ, ಕಾನೂನು ಬಾಹಿರವಾಗಿಪ್ರಸವಪೂರ್ವ ಭ್ರೂಣ ಲಿಂಗಪತ್ತೆ ಮುಂತಾದ ಅಕ್ರಮಚಟುವಟಿಕೆಗಳ ಬಗ್ಗೆ ನಿಗಾ ವಹಿಸಲು ಜಿಲ್ಲೆಯಲ್ಲಿನ ಅಲ್ಟ್ರಾಸೌಂಡ್ಸ್ಕ್ಯಾನಿಂಗ್ ಸೆಂಟರ್‍ಗಳ ಮೇಲೆ ಜಿಲ್ಲಾ ಸಮಿತಿಯಿಂದ…

ಶ್ರೀ ಕೆ.ಇ.ಬಿ ಮಂಜುನಾಥ್ ಗ್ರಾಮ ಪಂಚಾಯಿತಿ ಸದಸ್ಯರು ನರಸಗೊಂಡನಹಳ್ಳಿ. ನನ್ನನ್ನು ಆಯ್ಕೆ ಮಾಡಿದ ಮತ ಬಾಂದವರಿಗೆ ಹೊಸ ವರ್ಷದ ಶುಭಾಶಯಗಳೊಂದಿಗೆ ಹೃದಯಪೂರ್ವಕ ಧನ್ಯವಾದಗಳು.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಮ ಪಂಚಾಯತಿ ಚುನಾವಣೆ ದಿನಾಂಕ 22 -12 -2020 ನೇ ಮಂಗಳವಾರ ದಂದು ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೆ ನರಸಗೊಂಡನಹಳ್ಳಿ ವಾರ್ಡ್ ನಂಬರ್ 04 ಮತಕ್ಷೇತ್ರದಿಂದ ಶ್ರೀ ಕೆ.ಇ.ಬಿ ಮಂಜುನಾಥ್ ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ…

ಬ್ಯೂಟಿಷಿಯನ್/ನೈರ್ಮಲ್ಯ ಉದ್ಯಮಶೀಲತಾ
ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮ

ದಾವಣಗೆರೆ, ಜ.20ಕರ್ನಾಟಕ ಉದ್ಯಮಶೀಲತಾಭಿವೃದ್ದಿ ಕೇಂದ್ರ(ಸಿಡಾಕ್) ಹಾಗೂಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಜ.21 ರಂದುಬೆಳಿಗ್ಗೆ 11.45 ಕ್ಕೆ ಮೆಹಕ್ ಹೈ-ಟೆಕ್ &ಚಿmಠಿ; ಸ್ಪಾ, ಮೊದಲನೇ ಮಹಡಿ,ಎ.ಕೆ ಕಾಂಪ್ಲೆಕ್ಸ್, 3ನೇ ಹಂತ, 80 ಅಡಿ ರಸ್ತೆ, ಶಿವಮೊಗ್ಗ ಇಲ್ಲಿ 30ದಿನಗಳ ಬ್ಯೂಟಿಷಿಯನ್…

ಸರಳ ಹಾಗೂ ಸಾಂಕೇತಿಕವಾಗಿ ಸಂತ
ಸೇವಾಲಾಲ್ ಜಯಂತಿ ಆಚರಣೆ ;ಎಂ.ಪಿ.ರೇಣುಕಾಚಾರ್ಯ

ದಾವಣಗೆರೆ ಜ.01ಸಂತ ಸೇವಾಲಾಲರ 282 ನೇ ಜಯಂತಿಯನ್ನು ಕೋವಿಡ್ಹಿನ್ನೆಲೆಯಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸೋಣಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳುಹಾಗೂ ಹೊನ್ನಾಳಿ ಕ್ಷೇತ್ರದ ಶಾಸಕರಾದ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿಂದುಆಯೋಜಿಸಲಾಗಿದ್ದ ಸಂತ ಸೇವಾಲಾಲ್ ಜಯಂತಿಯ ಪೂರ್ವಭಾವಿಸಭೆಯಲ್ಲಿ ಮಾತನಾಡಿದ ಅವರು, ಆದಷ್ಟು ಕಡಿಮೆಸಂಖ್ಯೆಯಲ್ಲಿ…

ಬೆನಕನಹಳ್ಳಿ ಗ್ರಾಮ ಪಂಚಾಯಿತಿ ಕ್ರ.ಸಂ 02 “ಗ್ಯಾಸ್ ಸಿಲಿಂಡರ್” ಗುರುತಿಗೆ ನಿಮ್ಮ ಮತ“ಶ್ರೀ ಟಿ.ಜಿ ಪ್ರಸನ್ನ .

ದಿನಾಂಕ 22-12-2020ನೇ ಮಂಗಳವಾರ ನಡೆಯಲಿರುವ ಬೆನಕನಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಗೆ ಬೆನಕನಹಳ್ಳಿ ಗ್ರಾಮದ 1ನೇ ವಾರ್ಡ ಸಾಮಾನ್ಯ ಅಭ್ಯರ್ಥಿಗಯಾಗಿ “ಶ್ರೀ ಟಿ.ಜಿ ಪ್ರಸನ್ನ ಆದ ನಾನು ಸ್ಪರ್ಧಿಸಿರುತ್ತೇನೆ. ನಮ್ಮ ಗುರುತಾದ “ಗ್ಯಾಸ್ ಸಿಲಿಂಡರ್” ಗುರುತಿಗೆ ತಮ್ಮ ಅಮೂಲ್ಯವಾದ ಮತವನ್ನು ಕೊಟ್ಟು ಜಯಶೀಲರನ್ನಾಗಿ…