Category: Uncategorized

ಬ್ಯೂಟಿಷಿಯನ್/ನೈರ್ಮಲ್ಯ ಉದ್ಯಮಶೀಲತಾ
ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮ

ದಾವಣಗೆರೆ, ಜ.20ಕರ್ನಾಟಕ ಉದ್ಯಮಶೀಲತಾಭಿವೃದ್ದಿ ಕೇಂದ್ರ(ಸಿಡಾಕ್) ಹಾಗೂಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಜ.21 ರಂದುಬೆಳಿಗ್ಗೆ 11.45 ಕ್ಕೆ ಮೆಹಕ್ ಹೈ-ಟೆಕ್ &ಚಿmಠಿ; ಸ್ಪಾ, ಮೊದಲನೇ ಮಹಡಿ,ಎ.ಕೆ ಕಾಂಪ್ಲೆಕ್ಸ್, 3ನೇ ಹಂತ, 80 ಅಡಿ ರಸ್ತೆ, ಶಿವಮೊಗ್ಗ ಇಲ್ಲಿ 30ದಿನಗಳ ಬ್ಯೂಟಿಷಿಯನ್…

ಸರಳ ಹಾಗೂ ಸಾಂಕೇತಿಕವಾಗಿ ಸಂತ
ಸೇವಾಲಾಲ್ ಜಯಂತಿ ಆಚರಣೆ ;ಎಂ.ಪಿ.ರೇಣುಕಾಚಾರ್ಯ

ದಾವಣಗೆರೆ ಜ.01ಸಂತ ಸೇವಾಲಾಲರ 282 ನೇ ಜಯಂತಿಯನ್ನು ಕೋವಿಡ್ಹಿನ್ನೆಲೆಯಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸೋಣಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳುಹಾಗೂ ಹೊನ್ನಾಳಿ ಕ್ಷೇತ್ರದ ಶಾಸಕರಾದ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿಂದುಆಯೋಜಿಸಲಾಗಿದ್ದ ಸಂತ ಸೇವಾಲಾಲ್ ಜಯಂತಿಯ ಪೂರ್ವಭಾವಿಸಭೆಯಲ್ಲಿ ಮಾತನಾಡಿದ ಅವರು, ಆದಷ್ಟು ಕಡಿಮೆಸಂಖ್ಯೆಯಲ್ಲಿ…

ಬೆನಕನಹಳ್ಳಿ ಗ್ರಾಮ ಪಂಚಾಯಿತಿ ಕ್ರ.ಸಂ 02 “ಗ್ಯಾಸ್ ಸಿಲಿಂಡರ್” ಗುರುತಿಗೆ ನಿಮ್ಮ ಮತ“ಶ್ರೀ ಟಿ.ಜಿ ಪ್ರಸನ್ನ .

ದಿನಾಂಕ 22-12-2020ನೇ ಮಂಗಳವಾರ ನಡೆಯಲಿರುವ ಬೆನಕನಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಗೆ ಬೆನಕನಹಳ್ಳಿ ಗ್ರಾಮದ 1ನೇ ವಾರ್ಡ ಸಾಮಾನ್ಯ ಅಭ್ಯರ್ಥಿಗಯಾಗಿ “ಶ್ರೀ ಟಿ.ಜಿ ಪ್ರಸನ್ನ ಆದ ನಾನು ಸ್ಪರ್ಧಿಸಿರುತ್ತೇನೆ. ನಮ್ಮ ಗುರುತಾದ “ಗ್ಯಾಸ್ ಸಿಲಿಂಡರ್” ಗುರುತಿಗೆ ತಮ್ಮ ಅಮೂಲ್ಯವಾದ ಮತವನ್ನು ಕೊಟ್ಟು ಜಯಶೀಲರನ್ನಾಗಿ…

ಡಿ.ಜಿ ಶಾಂತನಗೌಡ್ರು ರವರು ಕಾಂಗ್ರೆಸ್ ಪಕ್ಷದ ಕೊರೋನಾ ವಾರಿಯರ್ಸ್ ಗಳಿಗೆ ಆರೋಗ್ಯ ಹಸ್ತದ ಕಿಟ್ಟ್ ವಿತರಣೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಇಂದು ದೇವನಾಯಕನಹಳ್ಳಿ ಗ್ರಾಮದಲ್ಲಿ ಇರುವ ಸರ್ಕಾರಿ ನೌಕರರ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಎರಡು ಜನ ಕಾರ್ಯಕರ್ತರಂತೆ ಆಯ್ಕೆ ಮಾಡಿ ಅವರನ್ನು ಕೊರೋನಾ ವಾರಿಯರ್ಸ್ ಗಳಿಗೆ ಆರೋಗ್ಯ ಹಸ್ತದ ಬಗ್ಗೆ ಹೊನ್ನಾಳಿ…

ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಹರಿಹರ ಕ್ಷೇತ್ರದ ಶಾಸಕರಾದ ಎಸ್ ರಾಮಪ್ಪ ಭಾಗಿ

ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕೆ.ಪಿ.ಸಿ.ಸಿ ಅಧ್ಯಕ್ಷರಾದ ಶ್ರೀ ಡಿ.ಕೆ ಶಿವಕುಮಾರ್ ಅವರ ಜೊತೆಯಲ್ಲಿ ಪ್ರಚಾರದಲ್ಲಿ ಭಾಗವಹಿಸಿದ ಹರಿಹರ ಕ್ಷೇತ್ರದ ಜನಪ್ರಿಯ ಶಾಸಕರಾದ ಎಸ್ ರಾಮಪ್ಪನವರು, ಹಾಗೂ ಇವರೊಂದಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಬಿ ಮಂಜಪ್ಪರವರು ಹಾಗೂ ಕಾಂಗ್ರೆಸ್ ಮುಖಂಡರಾದ…

ಜಿಲ್ಲಾಧಿಕಾರಿಗಳಿಂದ ಮೃತ ವ್ಯಕ್ತಿ ಮನೆಗೆ ಭೇಟಿ: ಸಾಂತ್ವನ

ದಾವಣಗೆರೆ ಸೆ.22 ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಕೊಮಾರನಹಳ್ಳಿ ಗ್ರಾಮದಮಹಾಬಲಿ ಎಂಬ ವ್ಯಕ್ತಿಯು ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆಮೃತ ಹೊಂದಿದ್ದು, ಇವರ ಮನೆಗೆ ಇಂದು ಜಿಲ್ಲಾಧಿಕಾರಿ ಮಹಾಂತೇಶಬೀಳಗಿ ಇವರು ಭೇಟಿ ನೀಡಿ ನೊಂದ ಪತ್ನಿ ಹಾಗೂ ಕುಟುಂಬದಸದಸ್ಯರಿಗೆ ಸಾಂತ್ವನ ಹೇಳಿ, ಮೊದಲ ಪರಿಹಾರದ…

ಮಳೆ ವಿವರ

ದಾವಣಗೆರೆ ಸೆ.04ಜಿಲ್ಲೆಯಲ್ಲಿ ಸೆ.03 ರಂದು 23.0 ಮಿ.ಮೀ ಸರಾಸರಿ ಮಳೆಯಾಗಿದ್ದು,ತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ ಈ ಕೆಳಕಂಡಂತಿದೆ.ಚನ್ನಗಿರಿ ತಾಲ್ಲೂಕಿನಲ್ಲಿ 3.0 ವಾಡಿಕೆಗೆ 15.0 ಮಿ.ಮೀ. ವಾಸ್ತವಮಳೆಯಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 1.0 ವಾಡಿಕೆಗೆ 13.0 ಮಿ.ಮೀ.ವಾಸ್ತವ ಮಳೆಯಾಗಿದೆ. ಹರಿಹರ ತಾಲ್ಲೂಕಿನಲ್ಲಿ 1.0…

ಹೊನ್ನಾಳಿಗೆ ಎಸಿಬಿ ಭೇಟಿ-ಅಹವಾಲು ಸ್ವೀಕಾರ

ದಾವಣಗೆರೆ ಸೆ.01 ಪೊಲೀಸ್ ಉಪಾಧೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ಠಾಣೆ ದಾವಣಗೆರೆ ಇವರು ಸೆ.02 ರಂದು ಬೆಳಿಗ್ಗೆ 11 ಗಂಟೆಯಿಂದಮಧ್ಯಾಹ್ನ 2 ಗಂಟೆಯವರೆಗೆ ಹೊನ್ನಾಳಿ ಪ್ರವಾಸಿ ಮಂದಿರಕ್ಕೆ ಭೇಟಿನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-236600, 9480806227,9480806284 ನ್ನು ಸಂಪರ್ಕಿಸಬಹುದೆಂದು…

ಮಳೆ ವಿವರ

ದಾವಣಗೆರೆ ಜು.20ಜಿಲ್ಲೆಯಲ್ಲಿ ಜು.19 ರಂದು 7.0 ಮೀ.ಮೀ ಮಳೆಯಾಗಿದ್ದುತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ ಈ ಕೆಳಕಂಡಂತಿದೆ.ಚನ್ನಗಿರಿಯಲ್ಲಿ ವಾಡಿಕೆ ಮಳೆ 5.0 ಮೀ.ಮೀ ಇದ್ದು 3.0ಮೀ.ಮೀ ವಾಸ್ತವ ಮಳೆಯಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿವಾಡಿಕೆ ಮಳೆ 3.0 ಮೀ.ಮೀ ಇದ್ದು 12.0 ಮೀ.ಮೀ ವಾಸ್ತವಮಳೆಯಾಗಿದೆ.…

ಹೊನ್ನಾಳಿಗೆ ವಕ್ಕರಿಸಿದ ಕೊರೋನಾ

ದಾವಣಗೆರೆ ಜಿಲ್ಲೆ ಜೂ 18 ಹೊನ್ನಾಳಿ ತಾಲೂಕು ಬಸವನಹಳ್ಳಿ ಗ್ರಾಮದ 32 ವರ್ಷದ ಮಹಿಳೆ ತನ್ನ ಗಂಡನ ಮನೆಯವರು ಇವಳಿಗೆ ಜ್ವರ ಬಂದಿದೆ ಎಂದು ಅತ್ತೆ ಮಾವನವರು ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ ದಿನಾಂಕ 15/16/06/2020 ಎರಡು ದಿನಗಳ ಕಾಲ ಚಿಕಿತ್ಸೆಗೆ ಒಳಪಟ್ಟುಅಲ್ಲಿ…

You missed