ಚಿತ್ತವಿಕಲತೆ ಬಗ್ಗೆ ಜನಸಾಮಾನ್ಯರು ಮೂಢನಂಬಿಕೆಗೆ ಒಳಗಾಗಬಾರದು : ಡಾ.ಗಂಗಂ ಸಿದ್ದಾರೆಡ್ಡಿ
ದಾವಣಗೆರೆ ಮೇ.27 ಸ್ಕಿಜೋಫ್ರೇನಿಯಾ(ಚಿತ್ತವಿಕಲತೆ)ದಿಂದ ಬಳಲುತ್ತಿರುವಮಾನಸಿಕ ಅಸ್ವಸ್ಥರು ಸಮಾಜದಿಂದ ದೂರ ಉಳಿದಿರುವುದುವಿಷಾಧನೀಯ. ಸ್ಕಿಜೋಫ್ರೇನಿಯಾ ಖಾಯಿಲೆ ಯಾವುದೇ ಮಾಟಮಂತ್ರದಿಂದ ಬರುವಂತಹದ್ದಲ್ಲ. ಬದಲಾಗಿ ಇದುಮೆದುಳಿನಲ್ಲಿರುವ ರಾಸಾಯನಿಕ ಅಂಶಗಳುಏರುಪೇರಾಗುವುದರಿಂದ ಅಥವಾ ಅನುವಂಶೀಯತೆಯಿಂದಬರುವುದಾಗಿದೆ ಇದನ್ನು ಅರಿತು ಜನಸಾಮಾನ್ಯರುಮೂಢನಂಬಿಕೆಗೆ ಒಳಗಾಗಬಾರದು ಎಂದುಮನೋವೈದ್ಯರಾದ ಡಾ|| ಗಂಗಂ ಸಿದ್ದಾರೆಡ್ಡಿ ತಿಳಿಸಿದರು.ಇಂದು ಜಿಲ್ಲಾ ಆರೋಗ್ಯ…