Category: ಹರಿಹರ

ಕಾಂಗ್ರೆಸ್ಗೆ ಸೋಲಿನ ಭೀತಿ ಎದುರಾಗಿದೆ – ಗಾಯಿತ್ರಿ ಸಿದ್ಧೇಶ್ವರ್

ಕೈ ಅಭ್ಯರ್ಥಿಗೆ ವಿದ್ಯೆ ಇದ್ರೂ ವಿನಯ, ಸಂಸ್ಕಾರ ಇಲ್ಲ | ಸಂಸದರ ಕಾರ್ಯ ವ್ಯಾಪ್ತಿಯೂ ಗೊತ್ತಿಲ್ಲ ಹರಿಹರ : ಕಾಂಗ್ರೆಸ್ ಅಭ್ಯರ್ಥಿಗೆ ಸೋಲಿನ ಭೀತಿ ಎದುರಾಗಿದ್ದು, ಡಾಕ್ಟರ್ ಬೇಕೋ, ಪಿಯುಸಿ ಬೇಕೋ ಅಂತ ನನ್ನ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ. ಅವರ ಮಾವ…

ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಪ್ರಿಯಾಗೆ ಸ್ವರ್ಣಪದಕ

ನೇಪಾಳ : ಯೂತ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್‌ ಆರ್ಗನೈಜೇಶನ್ ಆಫ್ ನೇಪಾಳ & ಯೂತ್ ಸ್ಪೋರ್ಟ್ಸ್‌ ಡೆವಲಪ್‌ಮೆಂಟ್‌ ಅಸೋಸಿಯೇಷನ್ ಆಫ್ ಇಂಡಿಯಾ ಇವರ ಸಂಯುಕ್ತ ಆಶ್ರಯದಲ್ಲಿ ನೇಪಾಳ ಆರ್ಮಿ ಸ್ಟೇಡಿಯಂನಲ್ಲಿ ಜು. 19, 20ರಂದು ನಡೆದ ಇಂಡಿಯಾ ಮತ್ತು ನೇಪಾಳ ಅಂತಾರಾಷ್ಟ್ರೀಯ ಯೋಗಾಸನ…

ದೀನದಯಾಳ್ ಅಂತ್ಯೋದಯ ಯೋಜನೆ :ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಹರಿಹರ ನಗರಸಭೆ ವತಿಯಿಂದ 2022-23ನೇ ಸಾಲಿನದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರಜೀವನೋಪಾಯ ಅಭಿಯಾನ ಯೋಜನೆಯಡಿ ಸ್ವಯಂ ಉದ್ಯೋಗಕಾರ್ಯಕ್ರಮದಡಿ, ವ್ಯಕ್ತಿಗತ ಉದ್ಯಮಶೀಲತೆ (ಸಾಲ ಮತ್ತುಸಹಾಯಧನ), ಗುಂಪು ಉದ್ಯಮ ಕಾರ್ಯಕ್ರಮದಡಿ, ಗುಂಪುಉದ್ಯಮ ಕೈಗೊಳ್ಳಲು, ಎಸ್.ಹೆಚ್,ಜಿ ಬ್ಯಾಂಕ್ ಕ್ರೆಡಿಟ್ ಲಿಂಕೇಜ್ಕಾರ್ಯಕ್ರಮದಡಿ ಸಾಲ ಪಡೆಯಲು, ಕೌಶಲ್ಯಾಭಿವೃದ್ಧಿ ಮೂಲಕಉದ್ಯೋಗ ಮತ್ತು…

ಕರ ವಸೂಲಿಗಾರ ಡಿ.ಮಂಜಪ್ಪ ಅಮಾನತ್ತು.

ಹರಿಹರ ನಗರಸಭೆಯ ಕರ ವಸೂಲಿಗಾರ ಡಿ ಮಂಜಪ್ಪ ಬಿನ್ಲೇ.ದುರುಗಪ್ಪ 48 ವರ್ಷ ಇವರನ್ನು ಜಿಲ್ಲಾಧಿಕಾರಿ ಮಹಾಂತೇಶಬೀಳಗಿ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.ಪಿರ್ಯಾದಿ ರಾಘವೇಂದ್ರ ಬಿನ್ ಶ್ರೀನಿವಾಸ್ ಮೂರ್ತಿ 33 ವರ್ಷ, 5ನೇ ಕ್ರಾಸ್,ಕೆ.ಬಿ ಬಡಾವಣೆ ದಾವಣಗೆರೆ ರವರು ಗುತ್ತೂರು ಗ್ರಾಮಪಂಚಾಯಿತಿವ್ಯಾಪ್ತಿಯ ಹರ್ಲಾಪುರ ಗ್ರಾಮದ ರಿ.ಸ.ನಂ…

ಹರಪೀಠದಲ್ಲಿಂದು ನೂತನ ಪಂಚಮಸಾಲಿ ಸಮಾಜದ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ

ಹರಿಹರ ; ತಾಲ್ಲೂಕಿನ ಪಂಚಮಸಾಲಿ ಹರಪೀಠದಲ್ಲಿಂದು ಬೆಳಗ್ಗೆ 11 ಗಂಟೆಗೆ ರಾಜ್ಯ,ಜಿಲ್ಲಾ ಹಾಗು ತಾಲ್ಲೂಕು ನೂತನ ಅಧ್ಯಕ್ಷರುಗಳನ್ನು ಸೇರಿದಂತೆ ರಾಜ್ಯ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಜಿಪಿ ಪಾಟೀಲ್‍ರವರು ತಿಳಿಸಿರುವರು.ಅವರು ಹರಪೀಠದಲ್ಲಿ ಭಾನುವಾರ ನಡೆಯಲಿರುವ…

ಮಂದಿರ, ಮಸೀದಿ, ಚರ್ಚುಗಳಲ್ಲಿ ಸಂವಿಧಾನ ಪಠಣವಾಗಬೇಕು: ಅಂಬಿಗರ ಚೌಡಯ್ಯ ಶ್ರೀ.

ಹರಿಹರ: ದೇಶಾದ್ಯಂತ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ರಚಿಸಿದ ಸಂವಿಧಾನದ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿವೆ. ಇದರಿಂದಾಗಿ ಆದಿವಾಸಿ, ಬುಡಕಟ್ಟು ಸಮುದಾಯಗಳು, ಅಹಿಂದ ವರ್ಗಗಳು, ಅಲ್ಪಸಂಖ್ಯಾತ ಸಮುದಾಯಗಳು ಆತಂಕದಲ್ಲಿವೆ. ಹೀಗಾಗಿ ಸಂವಿಧಾನದ ಆಶಯಗಳನ್ನು ಉಳಿಸಿಕೊಳ್ಳಲು ಮಂದಿರ, ಮಸೀದೆ ಮತ್ತು ಚರ್ಚುಗಳಲ್ಲಿ ಪ್ರತಿದಿನ…

ಭಾರತದ ದೇಗುಲಗಳು ಸಂಸ್ಕೃತಿಯ ಕನ್ನಡಿಗಳಾಗಿವೆ:ಜಿ.ಎಂ.ಆರ್‌.ಆರಾಧ್ಯಅಭಿಪ್ರಾಯ .

ಹಿರಿಯ ಸಾಹಿತಿ ಹರಿಹರದ ಸೀತಾನಾರಾಯಣ್ ಅವರ “ನಾ ಕಂಡ ಗುಡಿಗೋಪುರಗಳು” ಕೃತಿ ಲೋಕಾರ್ಪಣೆ ಹರಿಹರ,ಡಿ.27-ಭಾರತದ ದೇಗುಲಗಳು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕನ್ನಡಿಗಳಾಗಿವೆ ಎಂದು ‘ಜನಮಿಡಿತ’ ಪತ್ರಿಕೆಯ ಸಂಪಾದಕ ಜಿ.ಎಂ.ಆರ್‌.ಆರಾಧ್ಯ ಅಭಿಪ್ರಾಯಪಟ್ಟರು. ಅವರು ಇಂದು ಹರಿಹರದಲ್ಲಿ ನಡೆದ ಶ್ರೀಮತಿ ಸೀತಾ ಎನ್ ನಾರಾಯಣ ಇವರ…

ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

ಹರಿಹರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಕೇಂದ್ರದಲ್ಲಿ ಒಂದು ವರ್ಷದ ಅವಧಿಗೆ ಅತಿಥಿ ಉಪನ್ಯಾಸಕರಾಗಿನೇಮಕಗೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಬಿ.ಇ/ಎಂ.ಟೆಕ್‍ನ ಮೆಕ್ಯಾನಿಕಲ್/ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ಇಂಜಿನಿಯರಿಂಗ್ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವಹಾಗೂ ಕನಿಷ್ಠ ಎರಡು ವರ್ಷಗಳ ಅನುಭವವುಳ್ಳಅಭ್ಯರ್ಥಿಗಳು ಸ್ವವಿವರ ಮತ್ತು ವಿದ್ಯಾರ್ಹತೆಯ…

 ಹರಿಹರ ನಗರಸಭೆ ಉಪಚುನಾವಣೆ ವೇಳಾಪಟ್ಟಿ ಪ್ರಕಟ

ಹರಿಹರ ನಗರಸಭೆಯ ವಾರ್ಡ್ ಸಂಖ್ಯೆ-21 ಜೆ.ಸಿ.ಆರ್ ಬಡಾವಣೆ-01 ರಲ್ಲಿನೀತಾ ಕೋಂ ಮೆಹರ್ವಾಡೆ ಅವರ ಮರಣದಿಂದ ತೆರವಾಗಿರುವ ಸದಸ್ಯಸ್ಥಾನವನ್ನು ತುಂಬಲು ಉಪಚುನಾವಣೆ ಘೋಷಿಸಲಾಗಿದ್ದು, ಜಿಲ್ಲಾಧಿಕಾರಿಮಹಾಂತೇಶ ಬೀಳಗಿ ಅವರು ಅಧಿಸೂಚನೆ ಪ್ರಕಟಿಸಿದ್ದಾರೆ. ಚುನಾವಣಾ ವೇಳಾಪಟ್ಟಿಯನ್ವ ನಾಮಪತ್ರ ಸಲ್ಲಿಸಲು ಡಿ.15ಕೊನೆಯ ದಿನವಾಗಿದೆ. ಡಿ.16 ರಂದು ನಾಮಪತ್ರಗಳ…

ಹರಿಹರ : ವಸತಿ ರಹಿತರ ಕೇಂದ್ರ ಪ್ರಾರಂಭಕ್ಕೆ ಬಾಡಿಗೆಗೆ ಕಟ್ಟಡ ಬೇಕಾಗಿದೆ

ಹರಿಹರ ನಗರಸಭಾ ವ್ಯಾಪ್ತಿಯಲ್ಲಿವಸತಿ ರಹಿತರ ಕೇಂದ್ರ ಪ್ರಾರಂಬಿಸಬೇಕಿದ್ದು, ಕಟ್ಟಡ ಬಾಡಿಗೆನೀಡಲು ಆಸಕ್ತಿ ಹೊಂದಿರುವ ಮಾಲೀಕರು ದಾಖಲೆ ಸಲ್ಲಿಸಲು ಸೂಚನೆನೀಡಲಾಗಿದೆ.ಕೇಂದ್ರ ಪುರಷ್ಕøತ ಡೇ-ನಲ್ಮ್ ಯೋಜನೆಯಲ್ಲಿ ನಗರದವಸತಿ ರಹಿತರ ಆಶ್ರಯ ಉಪಘಟಕದ ಆಶ್ರಯ ನಿರ್ವಹಣೆಯಕಾರ್ಯಕ್ರಮದಡಿ ತಾತ್ಕಾಲಿಕವಾಗಿ ವಸತಿ ರಹಿತರ ಕೇಂದ್ರಪ್ರಾರಂಬಿಸಬೇಕಿದ್ದು, ವಸತಿ ಯೋಗ್ಯ ಕಟ್ಟಡ…