ದಾವಣಗೆರೆ ಜಿಲ್ಲೆಯ ಎಸ್ ಪಿ ಯವರಾದ ಹನುಮಂತರಾಯಪ್ಪರವರು ಕುಟುಂಬ ಸಮೇತರಾಗಿ ಹೊನ್ನಾಳಿ ಹಿರೇಕಲ್ಮಠಕ್ಕೆ ಭೇಟಿ ಕೊಟ್ಟರು ಅವರ ಧರ್ಮಪತ್ನಿಯವರಾದ ಶ್ರೀಮತಿ ಶ್ರೀ ಸುಮಾ.ಎಸ್ ಪಿ ಹನುಮಂತರಾಯಪ್ಪರವರ ಶ್ರೀ ಮಠದಲ್ಲಿ ಸರಳವಾಗಿ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಮಠಕ್ಕೆ ಭೇಟಿಕೊಟ್ಟು ಶ್ರೀಗಳಾದ ಒಡೆಯರ್ ಚನ್ನಮಲ್ಲಿಕಾರ್ಜುನ ಸ್ವಾಮಿಗಳಿಂದ ಕುಟುಂಬ ಸಮೇತವಾಗಿ ಆಶಿರ್ವಾದ ಪಡೆದರು.ತದನಂತರ ರಾಜ್ಯ ಹಿಂದೂಳಿದ ವರ್ಗದ ಉಪಧ್ಯಕ್ಷರಾದ ಹೆಚ್ ಎ ಉಮಾಪತಿಯವರ ಮನೆಗೆ ಭೇಟಿಕೊಟ್ಟು ಕಾಪಿ ಯನ್ನು ಸ್ವೀಕರಿಸಿದರು. ಇದರ ಜೊತೆಗೆ ಶ್ರೀಮತಿ ಶ್ರೀ ಸುಮಾ ಎಸ್ ಪಿ ಹನುಮಂತರಾಯಪ್ಪರವರಿಗೆ ಹೊನ್ನಾಳಿಯ ಶ್ರೀಮತಿ ಶ್ರೀ ಸುನೀತ ಉಮಾಪತಿರವರು ಹಾಗೂ ಸುಧಾ ಬಸವರಾಜ್ ರವರು ಮತ್ತು ಯುವ ಕಾಂಗ್ರೆಸ್ ಉಪಧ್ಯಕ್ಷರಾದ ರಂಜಿತ್ ಮೇಡಂರವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೊರಿದರು ಇವರ ಜೊತೆಗೆ ಎ ಜಿ ಪ್ರಕಾಶ್ ಮತ್ತು abcnewsindia.net ಚಾನಲ್ editorರಾದ ಅರವಿಂದ್ ಎಸ್ ಮತ್ತು ಸ್ನೇಹಿತರು ಭಾಗಿಯಾಗಿದ್ದರು