ದಾವಣಗೆರೆ ಜಿಲ್ಲೆ:- ಹೊನ್ನಾಳಿ ಜ 26 ಹೊನ್ನಾಳಿ ತಾಲೂಕು ಪಟ್ಟಣದ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ “71ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲೂಕು ತಹಶೀಲ್ದಾರ್ ರಾದ ಮಾನ್ಯ ಶ್ರೀ ತುಷಾರ್ ಬಿ ಹೋಸುರ ರವರು ರಾಷ್ಟ್ರ ಧ್ವಜರೋಣವನ್ನು ನೇರವಹಿಸಿದರು
ನಂತರ ಮಾತನಾಡಿದ ಅವರು ಭಾರತದ ಸಂವಿಧಾನ ಬಂದು ಭಾರತ ಗಣರಾಜ್ಯವಾದದ್ದು ಜನವರಿ 26 1950ರಂದು . ಇದರ ಪ್ರಯುಕ್ತ ಈ ದಿನ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ .ಇಂತಹ ಪವಿತ್ರ ಸಂವಿಧಾನವನ್ನು ರಕ್ಷಿಸಿ ಗೌರವಿಸುವುದು ನಮ್ಮ ನಿಮ್ಮೆಲ್ಲರ ಅಧ್ಯ ಕರ್ತವ್ಯವಾಗಿದೆ ಸಂವಿಧಾನದಿಂದ ಮೂಲಭೂತಹಕ್ಕುಗಳನ್ನು…