ದಿನಾಂಕ 5/2/2020 ಬುಧವಾರ ರಂದು ಬೆಳಗ್ಗೆ 11ಗಂಟೆಗೆ ಸರಿಯಾಗಿ ನಡೆಯಲಿರುವ ಹೊನ್ನಾಳಿ ಶಾಸಕ ಎಮ್ ಪಿ ರೇಣುಕಾಚಾರ್ಯ
ಅಲ್ಪಸಂಖ್ಯಾತರ ಮೇಲೆ ಹಾಗೂ ಕಾಂಗ್ರೆಸ್
ಕಾರ್ಯಕರ್ತರು ಮತ್ತು ಹಿಂದುಳಿದ ವರ್ಗದವರ ಮೇಲೆ ಮಾಡುತ್ತಿರುವ ದೌರ್ಜನ್ಯ ಹಾಗೂ ದುರಾಡಳಿತ ಪ್ರಚೋದನೆಕಾರಿ ಹೇಳಿಕೆ ಖಂಡಿಸಿ ಅವರ ವಿರುದ್ದ ಪ್ರತಿಭಟನೆ ಮಾಡುವ ಬಗ್ಗೆ ಚರ್ಚೆ ಮಾಡಲಾಯಿತು.
ಇವರುಗಳ ಉಪಸ್ಥಿತಿಯಲ್ಲಿ;-ಡಿ ಜಿ ಶಾಂತನಗೌಡ್ರು ಮಾಜಿ ಶಾಸಕರು
ಹೆಚ್ ಬಿ ಮಂಜಪ್ಪ,ಜಿಲ್ಲಾಕಾಂಗ್ರೆಸ್ ಅಧ್ಯಕ್ಷರು
ಸಣ್ಣಕ್ಕಿ ಬಸವನಗೌಡ್ರು ತಾಲೂಕ ಕಾಂಗ್ರೆಸ್ ಅದ್ಯಕ್ಷರು
ಸಿದ್ದಪ್ಪ ಕಿರಣ್ ಬಾರ್,ಎಮ್ ರಮೇಶ್,ಮಧುಗೌಡ
ರೋಷನ್ ಹಭಿಬುಲ್ಲಾ,ಮತ್ತು ಕಾಂಗ್ರೆಸ್
ಕಾರ್ಯಕರ್ತರುಗಳು ಬಾಗಿಯಾಗಿದ್ದರು.

Leave a Reply

Your email address will not be published. Required fields are marked *