Month: April 2020

ದೆಹಲಿಯ ನಿಜಾಮುದ್ದಿನ್ ತಬ್ಲಿಕ್ ಜಮಾತಿನ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಎಲ್ಲಾ ಮುಸಲ್ಮಾನ್ ಭಾಂಧವರು ಕೂಡಲೇ ತಮ್ಮ ಆರೋಗ್ಯ ಪರೀಕ್ಷಿಸಿಕೊಳ್ಳಬೇಕು ಎಂದು ಬಿಜೆಪಿ ರಾಜ್ಯ ಅಲ್ಪಸಂಖ್ಯಾತರ ಸದಸ್ಯ ಎಸ್.ಅಬ್ದುಲ್ ಮಜೀದ್ ಮನವಿ ಮಾಡಿದ್ದಾರೆ.

ದೆಹಲಿಯ ನಿಜಾಮುದ್ದಿನ್ ತಬ್ಲಿಕ್ ಜಮಾತಿನ ಪ್ರಾರ್ಥನೆಯಲ್ಲಿ ಪಾಲ್ಗೊಂಡವರಿಗೆ ಕೊರೋನಾ ವೈರಸ್ ಹರಡಿರುವ ಶಂಕೆ ಬಗ್ಗೆ ಆರೋಗ್ಯ ಇಲಾಖೆಯಿಂದ ತಪಾಸಣೆ ನಡೆಯುತ್ತಿದ್ದು, ಮುಸನ್ಮಾನ್ ಭಾಂಧವರು ಸ್ವ ಇಚ್ಛೆಯಿಂದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಅಲ್ಲದೇ ಕೊರೋನಾ ವೈರಸ್ ತಡೆಗಟ್ಟಲು ಎಲ್ಲರೂ ಸಹಕರಾರ ನೀಡಬೇಕು ಎಂದು…

ದಾವಣಗೆರೆ ಮೂರು ಸೋಂಕಿತರ ಪ್ರಾಥಮಿಕ ವರದಿ ನೆಗೆಟಿವ್ ಕೊರೊನಾ ನಿಯಂತ್ರಣದಲ್ಲಿ ಜಿಲ್ಲಾಡಳಿತದ ಕಾರ್ಯ ಶ್ಲಾಘನೀಯ : ಎಸ್.ಆರ್.ಉಮಾಶಂಕರ್

ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಯಂತ್ರಣ ಹಾಗೂ ಲಾಕ್‍ಡೌನ್ ಹಿನ್ನೆಲೆಯಲ್ಲಿ ಅಗತ್ಯವಸ್ತುಗಳ ಲಭ್ಯತೆ ಸೇರಿದಂತೆ ಜನಜೀವನ ಸುಗಮವಾಗಿ ನಡೆಯಲು ಆರಂಭದಿಂದಲೂ ಪರಿಣಾಮಕಾರಿಯಾಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದ್ದು, ಇನ್ನು ಮುಂದೆ ಜಿಲ್ಲೆಯಲ್ಲಿ ಒಂದೂ ಪಾಸಿಟಿವ್ ಪ್ರಕರಣ ಬಾರದಿರಲಿ ಎಂದು ಜಿಲ್ಲಾ…

ದಾವಣಗೆರೆ ಜಿಲ್ಲೆ;- ಹರಿಹರ ತಾಲೂಕು ಏ 4 ಸಲಗನಹಳ್ಳಿ ಗ್ರಾಮ ದೇವತೆಯಾದ ಶ್ರೀ ಚೌಡೆಶ್ವರೀ ದೇವಿಯು ಕೊರೋನಾ ವೈರಸ್ ಹೊಗಬೇಕಾದರೆ ತಮ್ಮ ತಮ್ಮ ಗ್ರಾಮದಲ್ಲಿ ಈರೀತಿ ಮಾಡಿದರೆ ಹೊಗುತ್ತೆ ಎಂದು ಪತ್ರದ ಮುಖೇನ ಸಂದೇಶವನ್ನು ರವಾನಿಸಿದ್ದಾರೆ.

ಹೊನ್ನಾಳಿ ತಾಲೂಕು ಏ 4 ಕುಂಕೂವ ಗ್ರಾಮದ ರೈತರಾದ ಗಾದೇರ್ ಗೋಪಾಲಪ್ಪ ಎಂಬ ರೈತರು ತಾನು ತಮ್ಮ ಜಮೀನಿನ ಸರ್ವೆ ನಂಬರ್ 112 ಎರಡು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆಯು 200 ಕ್ವಿಂಟಾಲ್ ಆಗಬೇಕಾಗಿತ್ತು

ದಾವಣಗೆರೆ ಜಿಲ್ಲೆ;- ಹೊನ್ನಾಳಿ ತಾಲೂಕು ಏ 4 ಕುಂಕೂವ ಗ್ರಾಮದ ರೈತರಾದ ಗಾದೇರ್ ಗೋಪಾಲಪ್ಪ ಎಂಬ ರೈತರು ತಾನು ತಮ್ಮ ಜಮೀನಿನ ಸರ್ವೆ ನಂಬರ್ 112 ಎರಡು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆಯು 200 ಕ್ವಿಂಟಾಲ್ ಆಗಬೇಕಾಗಿತ್ತು ಇವತ್ತಿನ ಪರಿಸ್ಥಿಯಲ್ಲಿ 50…

ಡಿ.ಜಿ ಶಾಂತನಗೌಡ್ರುರವರು ಎರಡನೇಯ ದಿನದ ಆಹಾರ ವಿತರಣೆಯ ಕಾರ್ಯಕ್ರಮದಲ್ಲಿ ಆ ಅಲೆಮಾರಿ ಸಮುದಾಯಕ್ಕೆ ಅನ್ನ ಮತ್ತು ಸಾಂಬಾರ್ ಬಡಿಸುವುದರ ಮೂಲಕ ಅಧಿಕೃತವಾಗಿ ಚಾಲನೆಯನ್ನು ಕೊಟ್ಟರು.

ದಾವಣಗೆರೆ ಜಿಲ್ಲೆ;- ಹೊನ್ನಾಳಿ ತಾಲೂಕು ಏ 3 ದೇವನಾಯಕಹಳ್ಳಿ ಗ್ರಾಮದಲ್ಲಿ ಅನಧಿಕೃತವಾಗಿ ವಾಸವಾಗಿರುವ ಮಹಾರಾಷ್ಟ ಮೂಲದ ಸಾಯಿ ಬಾಬಾ ಸಂಚಾರದ ಅಲೆಮಾರಿ ಸಮುದಾಯಕ್ಕೆ ಹೊನ್ನಾಳಿ ತಾಲೂಕಿನ ಎನ್.ಎಸ್.ಯು.ಐ ವತಿಯಿಂದ 2/4/2020 ರಿಂದ 14/4/2020ರ ವರೆಗೆ ಆಹಾರವನ್ನು ದಿನನಿತ್ಯ 50ರಿಂದ 60 ಜನಗಳ…

ಸಂತೆ ಮೈದಾನದಲ್ಲಿ ಸಾಮಾಜಿಕ ಅಂತರ ವ್ಯವಸ್ಥೆ ವೀಕ್ಷಣೆ

ದಾವಣಗೆರೆ ಏ.02 ಹರಿಹರ ನಗರಸಭೆಯ ಸಭಾಂಗಣದಲ್ಲಿ ಇಂದು ಕೊರೊನಾ ವೈರಸ್ ಸೋಂಕು ನಿಯಂತ್ರಣ ಕುರಿತು ಏರ್ಪಡಿಸಲಾಗಿದ್ದ ಸಭೆಯ ಮುನ್ನ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್. ಈಶ್ವರಪ್ಪನವರು ಹರಿಹರದ ಸಂತೆ ಮೈದಾನದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಸಾರ್ವಜನಿಕರು ತರಕಾರಿ ಕೊಂಡುಕೊಳ್ಳಲು…

ಚನ್ನಗಿರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಕೊರೊನಾ ಸೋಂಕು ನಿಯಂತ್ರಣ ಕುರಿತು ಸಭೆ

ದಾವಣಗೆರೆ, ಏ.02 ಚನ್ನಗಿರಿ ನಗರದ ಜವಳಿ ಕಾಂಪ್ಲೆಕ್ಸ್‍ನಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್ ಈಶ್ವರಪ್ಪ ಇವರ ಅಧ್ಯಕ್ಷತೆಯಲ್ಲಿ ಕೊರೊನಾ ಸೋಂಕು ನಿಯಂತ್ರಣ ಕುರಿತು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಯಿತು. ಕೊರೊನಾ…

ರೈತ ದಂಪತಿಗಳಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ

ದಾವಣಗೆರೆ ಏ.1 ಕೊರೊನಾ ವೈರಸ್ ನಿಯಂತ್ರಣ ಹಿನ್ನೆಲೆಯಲ್ಲಿ ಹಾಗೂ ಈ ರೋಗದ ಕುರಿತು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಇವರ ಮುಖಾಂತರ ದೊಡ್ಡಬಾತಿಯ ರೈತ ದಂಪತಿಗಳಾದ ದ್ಯಾಮನಾಯ್ಕ್ ಚವ್ಹಾಣ್ ಮತ್ತು ನಾಗರತ್ನಮ್ಮ ಇವರು ಮುಖ್ಯಂಮಂತ್ರಿಗಳ ಪರಿಹಾರ ನಿಧಿಗೆ ರೂ.50 ಸಾವಿರಗಳ…

ತೋಟಗಾರಿಕೆ ಉತ್ಪನ್ನ ಬೆಳೆದ ರೈತರು ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ

ದಾವಣಗೆರೆ ಏ.01 ಕೋವಿಡ್-19 ಲಾಕ್‍ಡೌನ್ ಹಿನ್ನಲೆಯಲ್ಲಿ ತೋಟಗಾರಿಕೆ ಉತ್ಪನ್ನಗಳನ್ನು ಬೆಳೆದ ರೈತರುಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ, ಸರಬರಾಜು ವ್ಯವಸ್ಥೆ ಹಾಗೂ ಮಾಹಿತಿ ಕೊರತೆಯಿಂದಾಗಿ ತೊಂದರೆ ಉಂಟಾಗಿದ್ದು, ಬೆಳೆ ಕಟಾವಿಗೆ ಬಂದಂತಹ ಹಣ್ಣು ಮತ್ತು ತರಕಾರಿಗಳನ್ನು ಬೆಳೆದ ಜಿಲ್ಲೆಯ ರೈತರು ಅವರಿಗೆ ಸಂಬಂಧಿಸಿದ…

16ನೇ ವಾರ್ಡ್‍ನ ವಿನೋಬನಗರದಲ್ಲಿ ಪಾಲಿಕೆ ಸದಸ್ಯ ಎ.ನಾಗರಾಜ್‍ರವರ ನೇತೃತ್ವದಲ್ಲಿ ರಸಾಯನಿಕ ಸಿಂಪರಣೆ

ದಾವಣಗೆರೆ ಮಹಾನಗರ ಪಾಲಿಕೆಯ 16ನೇ ವಾರ್ಡ್‍ನ ವಿನೋಬನಗರದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಎ.ನಾಗರಾಜ್ ಅವರ ನೇತೃತ್ವದಲ್ಲಿ ರಸಾಯನಿಕ ಸಿಂಪರಣೆ ಮಾಡಲಾಯಿತು. ನಿನ್ನೆ ಸಂಜೆ ಮತ್ತು ಇಂದು ವಿನೋಬನಗರದ ಮನೆಮನೆಗೆ ಖುದ್ದು ಎ.ನಾಗರಾಜ್ ಅವರೇ ತೆರಳಿ ರಸಾಯನಿಕ ಸಿಂಪರಣೆ ಮಾಡುವುದರ ಜೊತೆಗೆ ಕೊರೋನಾ…