ದಾವಣಗೆರೆ ಜೂ.06
ಇಂದು ದಾವಣಗೆರೆ ಜಿಲ್ಲೆಯಲ್ಲಿ 06 ಪಾಸಿಟಿವ್ ಪ್ರಕರಣಗಳು
ವರದಿಯಾಗಿದ್ದು, ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಇಂದು
ಬಿಡುಗಡೆ ಹೊಂದಿದ್ದಾರೆ.
ರೋಗಿ ಸಂಖ್ಯೆ 4836 33 ವರ್ಷದ ಪುರುಷ ದಾವಣಗೆರೆಯ
ಕಂಟೈನ್ಮೆಂಟ್ ಝೋನ್ನ ಸಂಪರ್ಕಿತರಾಗಿದ್ದಾರೆ. ರೋಗಿ
ಸಂಖ್ಯೆ 4837 64 ವರ್ಷದ ವೃದ್ದ ಇವರು ರೋಗಿ ಸಂಖ್ಯೆ 3862 ರ
ಸಂಪರ್ಕಿತರು. ರೋಗಿ ಸಂಖ್ಯೆ 4838 36 ವರ್ಷದ ಮಹಿಳೆ ಇವರು
ರೋಗಿ ಸಂಖ್ಯೆ 2417 ರ ಸಂಪರ್ಕಿತರು. ರೋಗಿ ಸಂಖ್ಯೆ 4839 60
ವರ್ಷದ ಮಹಿಳೆ ಇವರು ರೋಗಿ ಸಂಖ್ಯೆ 2417 ರ ಸಂಪರ್ಕಿತರು.
ರೋಗಿ ಸಂಖ್ಯೆ 4840 35 ವರ್ಷದ ಮಹಿಳೆ ಹಾಗೂ ರೋಗಿ ಸಂಖ್ಯೆ
4841 42 ವರ್ಷದ ಮಹಿಳೆ ಇವರು ರೋಗಿ ಸಂಖ್ಯೆ 1485 ರ
ಸಂಪರ್ಕಿತರಾಗಿದ್ದಾರೆ.
ಇಂದು ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ರೋಗಿ ಸಂಖ್ಯೆ
2415 ಮತ್ತು ರೋಗಿ ಸಂಖ್ಯೆ 2208 ಇವರು ಗುಣಮುಖರಾಗಿ
ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಒಟ್ಟು ಈವರೆಗೆ 186
ಪ್ರಕರಣಗಳು ದಾಖಲಾಗಿದ್ದು ಈ ಪೈಕಿ 149 ಸೋಂಕಿತರು
ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಒಟ್ಟು 31 ಸಕ್ರಿಯ
ಪ್ರಕರಣಗಳಿದ್ದು 06 ಮರಣ ಸಂಭವಿಸಿದೆ.
