Month: July 2020

ನೇಕಾರರ ನೆರವಿಗೆ ಮನವಿ ಎಂ ಡಿ ಲಕ್ಷ್ಮಿ ನಾರಾಯಣ್

ಬೆಂಗಳೂರು ನೇಕಾರರು ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಕೂಡಲೇ ಇವರ ಸಮಸ್ಯೆಯನ್ನು ಬಗೆಹರಿಸಿ ಎಂದು ಎಂ ಡಿ ಲಕ್ಷ್ಮಿ ನಾರಾಯಣ್ ಆಗ್ರಹಿಸಿದ್ದರು. ಈ ಕುರಿತು ಸಿಎಂಗೆ ಪತ್ರ ಬರೆದಿರುವ ಅವರು ಕೋವಿಡ್-19 ಕೊರೋನಾ ಬಂದ ನಂತರ ನೇಕಾರ ಸಮಸ್ಯೆಗಳ ಹಾಗೂ…

ನ್ಯಾಮತಿ ತಾಲೂಕಿನ ಕೆಂಚಿಕೊಪ್ಪ ಗ್ರಾಮದ ಯುವಕರು ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರು ರವರುನ್ನು ಕರೆಸಿ ತರಕಾರಿ ಕಿಟ್ ವಿತರಣೆ.

ದಾವಣಗೆರೆ ಜಿಲ್ಲೆ ಜುಲೈ 31 ನ್ಯಾಮತಿ ತಾಲೂಕಿನ ಕೆಂಚಿಕೊಪ್ಪ ಗ್ರಾಮದ ವಿನಾಯಕ ಬಡಾವಣೆಯ ಯುವಕರ ಸಂಘದ ವತಿಯಿಂದ ಈ ಹಿಂದೆ ವಿನಾಯಕ ಕಾಲೋನಿಯಲ್ಲಿ ಎರಡು ಜನಗಳಿಗೆ ಕೊರೋನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಆ ಕಾಲೋನಿಯ ಹತ್ತು ಮನೆಗಳನ್ನು ಸೀಲ್ ಡೌನ ಮಾಡಲಾಗಿತ್ತು…

ನರೇಗಾ ಯೋಜನೆಯಡಿ ಅಕೌಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

ದಾವಣಗೆರೆ ಜು.22ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಶಾಸನಬದ್ದ ಬಾದ್ಯತೆಗೆಸಂಬಂಧಿಸಿದ ಕೆಲಸ ನಿರ್ವಹಿಸಲು ಹೊರಗುತ್ತಿಗೆ ಆಧಾರದಲ್ಲಿ ಅಕೌಂಟ್ಮ್ಯಾನೇಜರ್ ನೇಮಕ ಮಾಡಿಕೊಳ್ಳಲು ಆನ್‍ಲೈನ್ ಮೂಲಕ ಅರ್ಜಿಆಹ್ವಾನಿಸಲಾಗಿದೆ. ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಅನುಷ್ಟಾನದಲ್ಲಿಶಾಸನಬದದ್ದ ಬಾದ್ಯತೆಗಳಾದ ಆದಾಯ ತೆರಿಗೆ ಪಾವತಿ, ಸರಕುಮತ್ತು ಸೇವಾ ತೆರಿಗೆ ಪಾವತಿ, ರಾಜಧನ…

ಆ.01 ರಿಂದ 15 ರವರೆಗೆ ಶಾಲಾ ಚುಚ್ಚುಮದ್ದು ಕಾರ್ಯಕ್ರಮ ಜಿಲ್ಲಾಧಿಕಾರಿಗಳಿಂದ ಚಾಲನೆ

ದಾವಣಗೆರೆ ಜು.31 ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜಿಲ್ಲೆಯಲ್ಲಿ ಆಗಸ್ಟ್ 1ರಿಂದ 15 ರವರೆಗೆ ಶಾಲಾ ಚುಚ್ಚುಮದ್ದು ಕಾರ್ಯಕ್ರಮವನ್ನುಏರ್ಪಡಿಸಲಾಗಿದ್ದು, ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಮಹಾಂತೇಶ ಬೀಳಗಿ ಇವರು ಇಂದು ಈ ಕಾರ್ಯಕ್ರಮ ಕುರಿತಾದಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚುಚ್ಚುಮದ್ದುಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮೊದಲನೇ ಹಂತದಲ್ಲಿ…

ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ದಾವಣಗೆರೆ ಜು.31ನಗರಾಭಿವೃದ್ದಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದಬಿ.ಎ.ಬಸವರಾಜ ಇವರು ಆಗಸ್ಟ್ 6 ಮತ್ತು 7 ರಂದು ದಾವಣಗೆರೆ ಜಿಲ್ಲಾಪ್ರವಾಸ ಕೈಗೊಳ್ಳಲಿದ್ದಾರೆ.ಆಗಸ್ಟ್ 6 ರ ಮಧ್ಯಾಹ್ನ 2.30 ಕ್ಕೆ ಬೆಂಗಳೂರಿನಿಂದ ಹೊರಟು ಸಂಜೆ5.30 ಕ್ಕೆ ದಾವಣಗೆರೆಗೆ ಆಗಮಿಸಿ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯಮಾಡುವರು.ಆಗಸ್ಟ್…

ಹೊನ್ನಾಳಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ತರಾಟೆ

ದಾವಣಗೆರೆ ಜಿಲ್ಲೆ ಜುಲೈ 30 ಹೊನ್ನಾಳಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯನ್ನು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು ಈ ಸಾಮಾನ್ಯ ಸಭೆಯು ಮಧ್ಯಾಹ್ನ ಊಟದ ನಂತರ ಮತ್ತೆ ಸಭೆ ಮುಂದುವರೆಯಿತು ಮುಂದುವರೆದ ಭಾಗವೆಂದರೆ ದೇವನಾಯ್ಕನಹಳ್ಳಿ ಗ್ರಾಮದಲ್ಲಿರುವ ತೋಟಗಾರಿಕೆ ಇಲಾಖೆಗೆ ಪ್ರತಿದಿವಸ…

ಸಸ್ಯ ಸಂತೆ

ದಾವಣಗೆರೆ ಜಿಲ್ಲೆ ಜುಲೈ 30ರಂದು ಹೊನ್ನಳ್ಳಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಪ್ರಾದೇಶಿಕ ಅರಣ್ಯ ವಿಭಾಗ ದಾವಣಗೆರೆ ಪ್ರಾದೇಶಿಕ ಅರಣ್ಯ ವಲಯ ಹೊನ್ನಾಳಿ ತಾಲೂಕು ಆಡಳಿತ ಹಸಿರು ಕರ್ನಾಟಕ ಅಂದೋಲನ ಸಸ್ಯ ಸಂತೆ ಸಸಿ ನೆಡುವ ಹಾಗೂ ಸಸಿ…

ಮಳೆ ವಿವರ

ದಾವಣಗೆರೆ ಜು.30ಜಿಲ್ಲೆಯಲ್ಲಿ ಜು.29 ರಂದು 17.0 ಮೀ.ಮೀ ಮಳೆಯಾಗಿದ್ದುತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ ಈ ಕೆಳಕಂಡಂತಿದೆ.ಚನ್ನಗಿರಿಯಲ್ಲಿ ವಾಡಿಕೆ ಮಳೆ 4.0 ಮೀ.ಮೀ ಇದ್ದು 7.0 ಮೀ.ಮೀವಾಸ್ತವ ಮಳೆಯಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ ವಾಡಿಕೆ ಮಳೆ 5.0ಮೀ.ಮೀ ಇದ್ದು 13.0 ಮೀ.ಮೀ ವಾಸ್ತವ…

ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ/ಸಾಧನ ಸಲಕರಣೆಗಳಿಗೆ ಅರ್ಜಿ ಆಹ್ವಾನ

ದಾವಣಗೆರೆ ಜು.302020-21 ನೇ ಸಾಲಿಗೆ ಜಿಲ್ಲಾ ವಿಕಲಚೇತನರ ಮತ್ತು ಹಿರಿಯನಾಗರಿಕರ ಸಬಲೀಕರಣ ಇಲಾಖೆಯಿಂದ ಶೇ. 60ಕ್ಕಿಂತ ಹೆಚ್ಚು ಅಂಕ ಪಡೆದ ವಿಕಲಚೇತನ ವಿದ್ಯಾರ್ಥಿಗಳಿಗೆಪ್ರೋತ್ಸಾಹಧನ ಯೋಜನೆ &ಚಿmಠಿ; ಸಾಧನ ಸಲಕರಣೆ ಯೋಜನೆಯಡಿಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.ಪ್ರೋತ್ಸಾಹಧನ ಯೋಜನೆ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ರೂ.3000/-,ಪಿ.ಯು.ಸಿ ವಿದ್ಯಾರ್ಥಿಗಳಿಗೆ…

ಸಂಘ ಸಂಸ್ಥೆಗಳ ನವೀಕರಣಕ್ಕೆ ಕಡೆಯ ಅವಕಾಶ

ದಾವಣಗೆರೆ ಜು.30 ಕರ್ನಾಟಕ ಸಂಘಗಳ ಅಧಿನಿಯಮ 1960ರಡಿಯಲ್ಲಿನೋಂದಣಿಗೊಂಡು 5 ವರ್ಷಗಳಿಗೂ ಮೇಲ್ಪಟ್ಟುನವೀಕರಣಗೊಳ್ಳದೇ ಇರುವ ಸಂಘ ಸಂಸ್ಥೆಗಳಿಗೆ ನವೀಕರಣಕ್ಕಾಗಿಕಡೆಯ ಒಂದು ಅವಕಾಶ ನೀಡಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿನ ಸಂಘ ಸಂಸ್ಥೆಗಳು ಪ್ರತಿ ವರ್ಷಕ್ಕೆ ರೂ.500/-ರಂತೆ ದಂಡ ಪಾವತಿಸಿ ಮತ್ತು ಅವಶ್ಯ ದಾಖಲೆಗಳನ್ನು ಸಲ್ಲಿಸಿ ಡಿ.31ರೊಳಗೆ…