ದಾವಣಗೆರೆ ಜು.01 
ದಾವಣಗೆರೆ ಜಿಲ್ಲೆಯಲ್ಲಿ ಇಂದು 16 ಕೊರೊನಾ ಪಾಸಿಟಿವ್
ಪ್ರಕರಣಗಳು ವರದಿಯಾಗಿದ್ದು, ಒಬ್ಬರು ಸಂಪೂರ್ಣರಾಗಿ
ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಇಂದು
ಬಿಡುಗಡೆಗೊಳಿಸಲಾಗಿದೆ.
ರೋಗಿ ಸಂಖ್ಯೆ 15374 45 ವರ್ಷದ ಪುರುಷ ರೋಗಿ ಸಂಖ್ಯೆ 8064
ರ ಸಂಪರ್ಕಿತರು. ರೋಗಿ ಸಂಖ್ಯೆ 15375 35 ವರ್ಷದ ಪುರುಷ
ರೋಗಿ ಸಂಖ್ಯೆ 10386 ರ ಸಂಪರ್ಕಿತರು. ರೋಗಿ ಸಂಖ್ಯೆ 15376 66
ವರ್ಷದ ವೃದ್ದ ಶೀತ ಜ್ವರದ(ಐಎಲ್‍ಐ) ಹಿನ್ನೆಲೆ ಹೊಂದಿದ್ದಾರೆ. ರೋಗಿ
ಸಂಖ್ಯೆ 15377 28 ವರ್ಷದ ಪುರುಷ, ರೋಗಿ ಸಂಖ್ಯೆ 15378 30
ವರ್ಷದ ಪುರುಷ ಇವರುಗಳ ಸಂಪರ್ಕ ಪತ್ತೆ
ಹಚ್ಚಲಾಗುತ್ತಿದೆ. ರೋಗಿ ಸಂಖ್ಯೆ 15379 01 ವರ್ಷದ ಮಗು
ರೋಗಿ ಸಂಖ್ಯೆ 9892 ರ ಸಂಪರ್ಕಿತರು. ರೋಗಿ ಸಂಖ್ಯೆ 15380 33
ವರ್ಷದ ಪುರುಷ ಶೀತ ಜ್ವರದ(ಐಎಲ್‍ಐ) ಹಿನ್ನೆಲೆ ಹೊಂದಿದ್ದಾರೆ.
ರೋಗಿ ಸಂಖ್ಯೆ 15381 40 ವರ್ಷದ ಪುರುಷ, ರೋಗಿ ಸಂಖ್ಯೆ 15382
11 ವರ್ಷದ ಬಾಲಕಿ, ರೋಗಿ ಸಂಖ್ಯೆ 15383 31 ವರ್ಷದ ಪುರುಷ
ಇವರುಗಳ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ರೋಗಿಸಂಖ್ಯೆ
15384 58 ವರ್ಷದ ವೃದ್ದೆ ರೋಗಿ ಸಂಖ್ಯೆ 14403 ರ ಸಂಪರ್ಕ,
ರೋಗಿ ಸಂಖ್ಯೆ 15385 58 ವರ್ಷದ ಪುರುಷ ರೋಗಿ ಸಂಖ್ಯೆ 9892
ರ ಸಂಪರ್ಕಿತರು. ರೋಗಿ ಸಂಖ್ಯೆ 15386 65 ವರ್ಷದ ವೃದ್ದ,
ರೋಗಿ ಸಂಖ್ಯೆ 15387 49 ವರ್ಷದ ಪುರುಷ, ರೋಗಿ ಸಂಖ್ಯೆ 15388
58 ವರ್ಷದ ಪುರುಷ, ರೋಗಿ ಸಂಖ್ಯೆ 15389 50 ವರ್ಷದ ಮಹಿಳೆ
ಇವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ರೋಗಿ ಸಂಖ್ಯೆ 10390 ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ
ಸಂಪೂರ್ಣರಾಗಿ ಇಂದು ಬಿಡುಗಡೆ ಹೊಂದಿದ್ದಾರೆ.
ಒಟ್ಟು 325 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 266 ಜನರು
ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ. 08 ಸಾವು
ಸಂಭವಿಸಿದ್ದು ಪ್ರಸ್ತುತ 51 ಸಕ್ರಿಯ ಪ್ರಕರಗಣಗಳು ಇವೆ.

Leave a Reply

Your email address will not be published. Required fields are marked *