ಪ್ರತಿಭಟನೆ ಹಿಂತೆಗೆದುಕೊಂಡಲ್ಲಿ ಒಂದು ವಾರದೊಳಗೆ ಸ್ಟೈಫಂಡ್ ಒದಗಿಸಲಾಗುವುದು: ಗೃಹವೈದ್ಯರಿಗೆ ಸಂಸದರು-ಎಂಎಲ್‍ಸಿ ಮನವೊಲಿಕೆ
ದಾವಣಗೆರೆ ಜು.02 ಎಂದು ನಗರದ ಜೆಜೆಎಂ ಮತ್ತು ಬಾಪೂಜಿ ಮೆಡಿಕಲ್ ಕಾಲೇಜಿನಗೃಹವೈದ್ಯರು(ಹೌಸ್‍ಸರ್ಜನ್ಸ್) ತಮಗೆ 16 ತಿಂಗಳುಗಳಿಂದಸ್ಟೈಫಂಡ್ ಬಂದಿಲ್ಲ. ಶೀಘ್ರದಲ್ಲಿಯೇ ಬಿಡುಗಡೆಮಾಡಬೇಕೆಂದು ಎಬಿವಿಬಿ ಸಂಘಟನೆಯೊಂದಿಗೆ ನಾಲ್ಕು ದಿನಗಳಿಂದಜಯದೇವ ಸರ್ಕಲ್‍ನಲ್ಲಿ ಪ್ರತಿಭಟನೆ ಕೈಗೊಂಡಿರುವಹಿನ್ನೆಲೆಯಲ್ಲಿ ಇಂದು ಸಂಸದರಾದ ಜಿ.ಎಂ.ಸಿದ್ದೇಶ್ವರ್, ಎಂಎಲ್‍ಸಿನಾರಾಯಣಸ್ವಾಮಿ ಜಿಲ್ಲಾಧಿಕಾರಿಗಳೊಂದಿಗೆ ಪ್ರತಿಭಟನಾ ಸ್ಥಳಕ್ಕೆತೆರಳಿ ಗೃಹವೈದ್ಯರು…