Day: July 3, 2020

ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿಯಾಗಿ ಭಾರತದ ಇಂದ್ರಮನಿ ಪಾಂಡೆ ನೇಮಕ

ಜಿನೇವಾದಲ್ಲಿರುವ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಯಾಗಿ 1990 ನೇ ಸಾಲಿನ IFS ಅಧಿಕಾರಿ ಇಂದ್ರಮನಿ ಪಾಂಡೇ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ ಇವರು ಭಾರತದ ವಿದೇಶಾಂಗ ವ್ಯವಹಾರಗಳ ಅಧಿಕಾರಿಯಾಗಿ ಮತ್ತು ಪ್ಯಾರಿಸ್, ಓಮನ್,ದೇಶಗಳ ಭಾರತದ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ

ಎಸ್‍ಎಸ್‍ಎಲ್‍ಸಿ ತೃತಿಯ ಭಾಷೆ ಪರೀಕ್ಷೆಯ ಹಾಜರಾತಿ ವಿವರ

ದಾವಣಗೆರೆ ಜು.03 ಜಿಲ್ಲೆಯಲ್ಲಿ ಇಂದು ನಡೆದ ಎಸ್‍ಎಸ್‍ಎಲ್‍ಸಿ ತೃತಿಯಭಾಷೆವಿಷಯದ ಪರೀಕ್ಷೆಗೆ ಒಟ್ಟು 21548 ವಿದ್ಯಾರ್ಥಿಗಳುನೋಂದಾಯಿಸಿಕೊಂಡಿದ್ದು, ಈ ಪೈಕಿ 20430 ವಿದ್ಯಾರ್ಥಿಗಳುಪರೀಕ್ಷೆಗೆ ಹಾಜರಾಗಿರುತ್ತಾರೆ. 1118 ವಿದ್ಯಾರ್ಥಿಗಳು ಗೈರುಹಾಜರಾಗಿರುತ್ತಾರೆ. ಕಂಟೈನ್‍ಮೆಂಟ್ ಝೋನ್‍ನಿಂದ 85 ವಿದ್ಯಾರ್ಥಿಗಳು ಬಂದುಪರೀಕ್ಷೆ ಬರೆದಿರುತ್ತಾರೆ. ಒಟ್ಟು 446 ಜನರು ಖಾಸಗಿವಿದ್ಯಾರ್ಥಿಗಳು ಮೊದಲ…

ದಾವಣಗೆರೆ ಬೀರೂರು ಸಮ್ಮಸಗಿ ರಸ್ತೆಯ ಕಾಮಗಾರಿಗಳಿಗೆ ಸಂಸದ ಜಿ.ಎಂ.ಸಿದ್ದೇಶ್ವರ ಚಾಲನೆ

ದಾವಣಗೆರೆ ಜು.03 ದಾವಣಗೆರೆ-ಹರಿಹರ ನಗಾರಾಭಿವೃದ್ದಿ ಪ್ರಾಧಿಕಾರದ ವತಿಯಿಂದ,ಶುಕ್ರವಾರ ಬೆಳಿಗ್ಗೆ ದಾವಣಗೆರೆÀ ಬೀರೂರು ಸಮ್ಮಸಗಿರಸ್ತೆಯಲ್ಲಿ ವಿವಿಧ ಕಾಮಗಾರಿಗಳಿಗೆ ಸಂಸದ ಜಿ.ಎಂ ಸಿದ್ದೇಶ್ವರಹಾಗೂ ಶಾಸಕರಾದ ಎಸ್.ಎ.ರವೀಂದ್ರನಾಥ್ ಇವರು ಗುದ್ದಲಿ ಪೂಜೆನೇರವೇರಿಸಿದರು. ದೂಡಾ ಆಯುಕ್ತರಾದ ಬಿ.ಟಿ ಕುಮಾರಸ್ವಾಮಿ ಮಾತನಾಡಿ,ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿರುವ ಪಿ.ಬಿ ರಸ್ತೆ, ಬೀರೂರುಸಮ್ಮಸಗಿ…

100 ಹಾಸಿಗೆಗಳ ತಾಯಿ ಮಕ್ಕಳ ಆಸ್ಪತ್ರೆ ಕಟ್ಟದ ಶಂಕುಸ್ಥಾಪನಾ ಸಮಾರಂಭ

ದಾವಣಗೆರೆ ಜು.03 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯಆರೋಗ್ಯ ಅಭಿಯಾನ, ಕರ್ನಾಟಕ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಂಜಿನಿಯರಿಂಗ್ ಘಟಕ ದಾವಣಗೆರೆ ಇವರ ವತಿಯಿಂದ ಜು.04ರಂದು ಮಧ್ಯಾಹ್ನ 12.30ಕ್ಕೆ ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ100 ಹಾಸಿಗೆಗಳ ತಾಯಿ ಮಕ್ಕಳ ಆಸ್ಪತ್ರೆ ಕಟ್ಟದ…