Day: July 4, 2020

ಜಿಲ್ಲೆಯಲ್ಲಿ ಇಂದು 7 ಕೊರೊನಾ ಪಾಸಿಟಿವ್, 09 ಮಂದಿ ಬಿಡುಗಡೆ

ದಾವಣಗೆರೆ ಜು.04 ದಾವಣಗೆರೆ ಜಿಲ್ಲೆಯಲ್ಲಿ ಇಂದು 5 ಕೊರೊನಾ ಪಾಸಿಟಿವ್ಪ್ರಕರಣಗಳು ವರದಿಯಾಗಿದ್ದು, 09 ಮಂದಿ ಸಂಪೂರ್ಣಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಇಂದುಬಿಡುಗಡೆಗೊಳಿಸಲಾಗಿದೆ.ರೋಗಿ ಸಂಖ್ಯೆ 19801 22 ವರ್ಷದ ಯುವಕ ಇವರು ಬೆಳಗಾವಿಜಿಲ್ಲೆಯ ಪ್ರವಾಸ ಹೊಂದಿದ್ದಾರೆ ರೋಗಿ ಸಂಖ್ಯೆ 19802 23…

ಭಾನುವಾರಗಳ ಲಾಕ್‍ಡೌನ್ ವೇಳೆ ಮದ್ಯ ನಿಷೇಧ

ದಾವಣಗೆರೆ ಜು.04 ಕೋವಿಡ್ 19 ಸೋಂಕು ಹರಡುವಿಕೆಯನ್ನು ನಿಯಂತ್ರಿಸುವಸಲುವಾಗಿ ಕಫ್ರ್ಯೂ ಅವಧಿ ಪ್ರಾರಂಭವಾಗುವ ರಾತ್ರಿ 8 ಗಂಟೆಗೆಎಲ್ಲಾ ಅಬಕಾರಿ ಸನ್ನದುಗಳನ್ನು ಮುಚ್ಚಲು ಹಾಗೂ ಪೂರ್ಣದಿನಲಾಕ್‍ಡೌನ್ ಇರುವ ಭಾನುವಾರುಗಳು ಅಂದರೆ ದಿನಾಂಕ: 05-07-2020,12-07-2020, 19-07-2020, 26-07-2020 ಮತ್ತು 02-08-2020 ರಂದುಜಿಲ್ಲೆಯಾದ್ಯಂತ ಎಲ್ಲಾ ತರಹದ…

ಆರ್ಥಿಕ ಸದೃಢ ಕುಟುಂಬಗಳು ಪಡೆದಿರುವ ಬಿಪಿಎಲ್ ಕಾರ್ಡ್‍ಗಳನ್ನು ಸ್ವಯಂಪ್ರೇರಿತವಾಗಿ ಹಿಂತಿರುಗಿಸಿ

ದಾವಣಗೆರೆ ಜು.04 ಜಿಲ್ಲೆಯಲ್ಲಿ ಕೆಲವು ಸರ್ಕಾರಿ/ಸರ್ಕಾರದನಿಗಮ/ಮಂಡಳಿ/ಪ್ರಾಧಿಕಾರ/ವಿಶ್ವವಿದ್ಯಾಲಯ/ಸಂಸ್ಥೆಯಅಧಿಕಾರಿ/ನೌಕರರು ಮತ್ತು ಅವರ ಅವಲಂಬಿತ ಕುಟುಂಬವರ್ಗದವರು ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವಬಡವರಿಗೆ ವಿತರಿಸುವ ಬಿಪಿಎಲ್ ಪಡಿತರ ಚೀಟಿಯನ್ನುಪಡೆದುಕೊಂಡು ಸರ್ಕಾರದಿಂದ ವಿತರಿಸುವ ಪಡಿತರ ಮತ್ತುಇನ್ನಿತರೆ ಸರ್ಕಾರಿ ಸೇವೆಗಳನ್ನು ಪಡೆದುಕೊಳ್ಳುತ್ತಿರುವುದುಸರ್ಕಾರದ ಗಮನಕ್ಕೆ ಬಂದಿರುತ್ತದೆ. ಇದು ಒಬ್ಬ ಸರ್ಕಾರಿ ನೌಕರನಿಗೆ…

ಬೆಳೆ ವಿಮೆ ಪಾವತಿಸಲು ಅವಧಿ ವಿಸ್ತರಣೆ

ದಾವಣಗೆರೆ ಜು.04 2020-21 ನೇ ಸಾಲಿನ ಮುಂಗಾರು ಹಂಗಾಮಿಗೆ ತೋಟಗಾರಿಕೆಬೆಳೆಗಳನ್ನು ಮರು ವಿನ್ಯಾಸಗೊಳಿಸಲಾದ ಹವಮಾನ ಆಧಾರಿತಬೆಳೆ ವಿಮೆ ಯೋಜನೆಯಡಿ ದಾವಣಗೆರೆ ತಾಲ್ಲೂಕಿನ ರೈತರು ಅಡಿಕೆ,ವೀಳ್ಯೆದೆಲೆ (ಕೊಯ್ಲು ಹಂತದ) ಮತ್ತು ದಾಳಿಂಬೆ ಬೆಳೆಗೆನೋಂದಣಿ ಮಾಡಿಕೊಳ್ಳಲು ಜೂನ್ 30 ಕ್ಕೆ ಕೊನೆಯದಿನಾಂಕವೆಂದು ನಿಗದಿಪಡಿಸಲಾಗಿದ್ದು ಇದೀಗ…