ದಾವಣಗೆರೆ ಜು.04
ದಾವಣಗೆರೆ ಜಿಲ್ಲೆಯಲ್ಲಿ ಇಂದು 5 ಕೊರೊನಾ ಪಾಸಿಟಿವ್
ಪ್ರಕರಣಗಳು ವರದಿಯಾಗಿದ್ದು, 09 ಮಂದಿ ಸಂಪೂರ್ಣ
ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಇಂದು
ಬಿಡುಗಡೆಗೊಳಿಸಲಾಗಿದೆ.
ರೋಗಿ ಸಂಖ್ಯೆ 19801 22 ವರ್ಷದ ಯುವಕ ಇವರು ಬೆಳಗಾವಿ
ಜಿಲ್ಲೆಯ ಪ್ರವಾಸ ಹೊಂದಿದ್ದಾರೆ ರೋಗಿ ಸಂಖ್ಯೆ 19802 23 ವರ್ಷದ
ಯುವಕ ಇವರು ದೆಹಲಿ ಪ್ರವಾಸ ಹೊಂದಿದ್ದಾರೆ. ರೋಗಿ ಸಂಖ್ಯೆ
19803 22 ವರ್ಷದ ಯುವತಿ ಇವರು ರೋಗಿ ಸಂಖ್ಯೆ 10385 ರ
ಸಂಪರ್ಕಿತರು. ರೋಗಿ ಸಂಖ್ಯೆ 19804 73 ವರ್ಷದ ವೃದ್ದ ಇವರು
ತೀವ್ರ ಉಸಿರಾಟ ತೋಂದರೆ (ಸಾರಿ ಕೇಸ್) ಹಿನ್ನಲೆಯನ್ನು
ಹೊಂದಿದ್ದಾರೆ, ರೋಗಿ ಸಂಖ್ಯೆ 19805 63 ವರ್ಷದ ವೃದ್ದೆ 19806 22
ವರ್ಷದ ಯುವತಿ ರೋಗಿ ಸಂಖ್ಯೆ 19807 60 ವರ್ಷದ ವೃದ್ದೆ
ಇವರುಗಳ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ..
ರೋಗಿ ಸಂಖ್ಯೆ 14405, 14406, 14407, 14408, 15379, 15380, 15385,
14409, 8492, ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಸಂಪೂರ್ಣರಾಗಿ
ಇಂದು ಬಿಡುಗಡೆ ಹೊಂದಿದ್ದಾರೆ.
ಒಟ್ಟು 345 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 294 ಜನರು
ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ. 09 ಸಾವು
ಸಂಭವಿಸಿದ್ದು ಪ್ರಸ್ತುತ 42 ಸಕ್ರಿಯ ಪ್ರಕರÀಣಗಳು ಇವೆ.