ದಾವಣಗೆರೆ ಜು.04 
ಕೋವಿಡ್ 19 ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ
ಸಲುವಾಗಿ ಕಫ್ರ್ಯೂ ಅವಧಿ ಪ್ರಾರಂಭವಾಗುವ ರಾತ್ರಿ 8 ಗಂಟೆಗೆ
ಎಲ್ಲಾ ಅಬಕಾರಿ ಸನ್ನದುಗಳನ್ನು ಮುಚ್ಚಲು ಹಾಗೂ ಪೂರ್ಣದಿನ
ಲಾಕ್‍ಡೌನ್ ಇರುವ ಭಾನುವಾರುಗಳು ಅಂದರೆ ದಿನಾಂಕ: 05-07-2020,
12-07-2020, 19-07-2020, 26-07-2020 ಮತ್ತು 02-08-2020 ರಂದು
ಜಿಲ್ಲೆಯಾದ್ಯಂತ ಎಲ್ಲಾ ತರಹದ ಮದ್ಯದ
ಸರಬರಾಜು/ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಆದೇಶಿಸಿರುತ್ತಾರೆ.

Leave a Reply

Your email address will not be published. Required fields are marked *