ದಾವಣಗೆರೆ ಜು.05 
ದಾವಣಗೆರೆ ಜಿಲ್ಲೆಯಲ್ಲಿ ಇಂದು 11 ಕೊರೊನಾ ಪಾಸಿಟಿವ್
ಪ್ರಕರಣಗಳು ವರದಿಯಾಗಿದ್ದು, 09 ಮಂದಿ ಸಂಪೂರ್ಣ
ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಇಂದು
ಬಿಡುಗಡೆಗೊಳಿಸಲಾಗಿದೆ.
ರೋಗಿ ಸಂಖ್ಯೆ 21683 48 ವರ್ಷದ ವ್ಯಕ್ತಿ ಇವರು ರೋಗಿ ಸಂಖ್ಯೆ
10389 ರ ಸಂಪರ್ಕಿತರು. ರೋಗಿ ರೋಗಿ ಸಂಖ್ಯೆ 21684 39 ವರ್ಷದ
ಯುವತಿ ಇವರು ರೋಗಿ ಸಂಖ್ಯೆ 16672 ರ ಸಂಪರ್ಕಿತರು.
ರೋಗಿ ರೋಗಿ ಸಂಖ್ಯೆ 21686 32 ವರ್ಷದ ಯುವತಿ ಇವರು
ರೋಗಿ ಸಂಖ್ಯೆ 21687 ರ ಸಂಪರ್ಕಿತರು. ರೋಗಿ ಸಂಖ್ಯೆ 21680 53
ವರ್ಷದ ವ್ಯಕ್ತಿ ಹಾಗೂ ರೋಗಿ ಸಂಖ್ಯೆ 21681 25 ವರ್ಷದ
ಯುವಕ ಮತ್ತು ರೋಗಿ ಸಂಖ್ಯೆ 21682 30 ವರ್ಷದ ಯುವಕ
ಇವರು ತೀವ್ರ ಉಸಿರಾಟ ತೋಂದರೆ (ಸಾರಿ ಕೇಸ್) ರೋಗಿ
ಹಿನ್ನಲೆಯನ್ನು ಹೊಂದಿದ್ದಾರೆ,
ರೋಗಿ ಸಂಖ್ಯೆ 21687 38 ವರ್ಷದ ಯುವಕ ರೋಗಿ ಸಂಖ್ಯೆ 21688
32 ವರ್ಷದ ಯುವತಿ ಮತ್ತು ರೋಗಿ ಸಂಖ್ಯೆ 21689 5 ವರ್ಷದ
ಬಾಲಕಿ ರೋಗಿ ಸಂಖ್ಯೆ 21690 7 ವರ್ಷದ ಬಾಲಕ ಇವರುಗ¼ ತೆಲಂಗಾಣ
ರಾಜ್ಯದ ಸಂಪರ್ಕವನ್ನು ಹೊಂದಿದ್ದಾರೆ
ರೋಗಿ ಸಂಖ್ಯೆ 10986, 15376, 15377, 15378, 15381, 15382, 15387,
ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಸಂಪೂರ್ಣರಾಗಿ ಇಂದು
ಬಿಡುಗಡೆ ಹೊಂದಿದ್ದಾರೆ.
ಒಟ್ಟು 356 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 301 ಜನರು
ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ. 11 ಸಾವು
ಸಂಭವಿಸಿದ್ದು ಪ್ರಸ್ತುತ 44 ಸಕ್ರಿಯ ಪ್ರಕರÀಣಗಳು ಇವೆ.

Leave a Reply

Your email address will not be published. Required fields are marked *