? ‘ಸುಗ್ರೀವಾಜ್ಞೆ ಹೊರಡಿಸಿ’
ಸ್ತ್ರೀತನದ ಗಾಂಭೀರ್ಯಕ್ಕೆ ಧಕ್ಕೆ ತರುವುದು (ಐಪಿಸಿ ಸೆಕ್ಷನ್ 354)
ಗೌರವವಿಲ್ಲದ ರೀತಿ ಮಾತನಾಡುವುದು (ಐಪಿಸಿ ಸೆಕ್ಷನ್ 354ಡಿ)
ಐಟಿ ಕಾಯ್ದೆ ಮತ್ತು ‘ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ತಡೆ ಕಾಯ್ದೆ 2013‘ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ.
ವರ್ಕ್ ಫ್ರಂ ಹೋಮ್ ಮಾಡುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಸಹ ಮೇಲಿನ ಕಾಯ್ದೆ ವ್ಯಾಪ್ತಿಗೆ ತರಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು
ಹೊಸ ಕಾನೂನು ರೂಪಿಸಿ: ‘ಕಚೇರಿಯಲ್ಲಿ ನಡೆಯುವ ಲೈಂಗಿಕ ಕಿರುಕುಳ ತಡೆಗೆ ಕಾನೂನುಗಳಿವೆ. ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ ಕಾಯ್ದೆ (ತಡೆ, ನಿರ್ಬಂಧ, ಪರಿಹಾರ) 2013 ಇದರಲ್ಲಿ ಒಂದು. ಈ ಕಾಯ್ದೆಯಲ್ಲಿ ‘ಕೆಲಸದ ಸ್ಥಳ’ ಎಂದರೆ ಯಾವುದು ಎನ್ನುವುದನ್ನು ವಿವರಿಸಲಾಗಿದೆ.