ಕಂಟೈನ್‍ಮೆಂಟ್ ವಲಯದ ಡಿನೋಟಿಫಿಕೇಷನ್
ದಾವಣಗೆರೆ ಜು.06 ದಾವಣಗೆರೆ ನಗರದಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದ್ದರೋಗಿ ಸಂಖ್ಯೆ 1251, 1808, 1809, 1963, 1964, 3073, 3216, 4836, 5304,5305, 8800 ರ ಪ್ರದೇಶವಾದ ಆನೆಕೊಂಡ ಕಂಟೈನ್‍ಮೆಂಟ್ವಲಯಗಳೆಂದು ಘೋಷಿಸಿ ಕ್ರಮ ಕೈಗೊಳ್ಳಲಾಗಿತ್ತು.ಇದೀಗ 14 ದಿನಗಳಿಂದ ಯಾವುದೇ ಹೊಸ ಕೊರೊನಾ…