ಹೊನ್ನಾಳಿ ತಾಲೂಕು ಕಾಂಗ್ರೇಸ್ ವತಿಯಿಂದ ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಿದರು.
ಹೊನ್ನಾಳಿಃ- ಆಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲಬೆಳೆ ಗಣನೀಯವಾಗಿ ಕುಸಿದಿದ್ದರೂ ಕೂಡ ದೇಶದಲ್ಲಿಬಿಜೆಪಿ ಸರ್ಕಾರ ಪೆಟ್ರೋಲ್ ,ಡೀಸೆಲ್ ಬೆಲೆ ನಿರಂತರ ಏರಿಕೆಮಾಡುತ್ತಲೇ ಬರುವ ಮೂಲಕ ಜನನಿರೋ„ ನೀತಿಅನುಸರಿಸುತ್ತಿದೆ ಎಂದು ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದಎಚ್.ಬಿ.ಮಂಜಪ್ಪ ಆರೋಪಿಸಿದರುಬುಧುವಾರ ತಾಲೂಕು ಕಾಂಗ್ರೇಸ್ ಪಕ್ಷದವತಿಯಿಂದಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ…